ಅಂಗದಮೇಲೆಆಚಾರಲಿಂಗಸ್ವಾಯತವಾಯಿತ್ತು;ಪ್ರಾಣದಮೇಲೆಜಂಗಮಲಿಂಗಸ್ವಾಯತವಾಯಿತ್ತು;ಆತ್ಮನಮೇಲೆಸಮ್ಯಗ್ಜ್ಞಾನಲಿಂಗಸ್ವಾಯತವಾಯಿತ್ತು.ಇಂತೀತ್ರಿವಿಧಕ್ಕೆತ್ರಿವಿಧಸ್ವಾಯತವಾಗಿಪ್ಪನಮ್ಮಕೂಡಲಚೆನ್ನಸಂಗನಶರಣಬಸವಣ್ಣಂಗೆನಮೋನಮೋಎನುತಿರ್ದೆನು.