ಅಂಜದಿರು ಅಳುಕದಿರು, ಅಂಜದಿರು


Pages   (key to Page Status)   

ಅಂಜದಿರು ಅಳುಕದಿರು
ಅಂಜದಿರು ಅಳುಕದಿರು
ಕುಂದದಿರು ಕುಸಿಯದಿರು. ಏನೊ ಎಂತೊ ಎಂದು ಚಿಂತಿಸದಿರು
ನಿನ್ನ ನಾನೇನುವನೂ ಬೇಡೆ
ಕೂಡಲಸಂಗಮದೇವಾ.