ಓಂಕಾರ ಪ್ರಣವಮಂತ್ರ ಸ್ವರೂಪಂ

ಚಿತ್ರ / ಧ್ವನಿಸುರುಳಿ: ಮಹಾರುದ್ರಂ ಮಹದೇಶ್ವರಂ
ಸಾಹಿತ್ಯ: ಮಹೇಶ್ ಮಹದೇವ್ ಅಂಕಿತನಾಮ: ಶ್ರೀಸ್ಕಂದ
ಸಂಗೀತ: ಮಹೇಶ್ ಮಹದೇವ್
ಗಾಯನ: ಪ್ರಿಯದರ್ಶಿನಿ
ಬಿಡುಗಡೆ ವರ್ಷ: ೨೦೧೮ ಪಿ.ಎಂ.ಆಡಿಯೋಸ್
ರಾಗ: ಧರ್ಮಾವತಿ
ಶೃತಿ: ಸಿ
ತಾಳ: ಆದಿತಾಳ
ಲಯ: ೯೦ ಬಿಪಿಎಂ


ಪಲ್ಲವಿ

ಓಂಕಾರ ಪ್ರಣವಮಂತ್ರ ಸ್ವರೂಪಂ
ವ್ಯಾಘ್ರಾರೂಢ ಶಿವಯೋಗಿ ಮಹದೇಶ್ವರಂ
ಬ್ರಹ್ಮವಾಣಿ ವಿಷ್ಣುಲಕ್ಷ್ಮೀ ಶಿವಶಕ್ತ್ಯಾಂಶ ಸಂಭೂತಂ
ಬಾಲರೂಪಿಂ ಮಹಾಯೋಗಿಂ ಅಗಣಿತ ಗುಣಗಣ ನಾಯಕಂ
ಮಹಾರುದ್ರಾಯ ಮಹಾಘೋರಾಯ ಮಹಾಧೀರಾಯ
ಶ್ರೀಗುರುಜಂಗಮ ಭಜೇಹಂ ಭಜೇ ಸತತಂ
ಓಂಕಾರ ಪ್ರಣವಮಂತ್ರ ಸ್ವರೂಪಂ
ವ್ಯಾಘ್ರಾರೂಢ ಶಿವಯೋಗಿ ಮಹದೇಶ್ವರಂ


ಚರಣ-೧

ನಾಗಕಂಠಂ ಶೂಲಪಾಣಿಂ ಭಯ-ಕಷ್ಟ-ಕ್ಲೇಶ ರೋಗನಾಶಕಂ
ವಿಶ್ವರೂಪಂ ಸರ್ವಶಕ್ತಂ ಸರ್ವಾಭೀಷ್ಟ ಫಲಪ್ರದಾಯಕಂ
ಶ್ರೀದೇವೋತ್ತಮಂ ಜಗದೋದ್ಧಾರಕಂ
ಶ್ರೀಯೋಗೀಶ್ವರಂ ಭಕ್ತಪರಿಪಾಲಕಂ
ಮುನಿಜನಸೇವಿತಂ ಶಿವಮಹದೇಶ್ವರಂ
ಶ್ರೀ ಸ್ಕಂದಪ್ರಿಯಂ ಗುರುಮಹದೇಶ್ವರಂ
ಮಹಾಮಂತ್ರಾಯ ಮಹಾತಂತ್ರಾಯ ಮಹಾತೇಜಾಯ
ಶ್ರೀಗುರುಜಂಗಮ ಭಜೇಹಂ ಭಜೇ ಸತತಂ
ಓಂಕಾರ ಪ್ರಣವಮಂತ್ರ ಸ್ವರೂಪಂ
ವ್ಯಾಘ್ರಾರೂಢ ಶಿವಯೋಗಿ ಮಹದೇಶ್ವರಂ


ಚರಣ-೨

ಢಮಢಮ ಢಮಢಮ ಢಮಢಮ ಢಮಡಮ ಢಮರು ಕಂಸ್ಯ ತಾಳಪ್ರಿಯಂ
ತಕಿಟ ಧಿಂ ಧಿರನ ತಕಿಟ ಧಿಂ ಧಿರನ ತಾಂಡವಲೋಲ ಪರಶಿವಂ
ಮಹಾವ್ಯಾಘ್ರಾರೂಢಂ ಮಹಾಕಾಲಕಾಲಂ
ಶ್ರವಣಸಂಹಾರಕಂ ದೈತ್ಯವಿನಾಶಕಂ
ಸುರಗಣರಕ್ಷಕಂ ಶಿವಮಹದೇಶ್ವರಂ
ಲೋಕೋದ್ಧಾರಕಂ ಗುರುಮಹದೇಶ್ವರಂ
ಗಂಗಾಧರಾಯ ಜಟಾಜೂಟಾಯ ಅತಃಪ್ರತ್ಯಕ್ಷ ಮಹದೇವಾ


ಸ್ವರ-ಜತಿ

ತಾಂ ತರಿಕಿಟ ಧೀಂ ತರಿಕಿಟ ತೋಂ ತರಿಕಿಟ ನಂ ತರಿಕಿಟ
ಪಮಗರಿಸನಿದನಿಸರಿಸನಿದಪಮಪ
ತತ ತರಿಕಿಟ ಧಿಧಿ ತರಿಕಿಟ ತೋಂತೋಂ ತರಿಕಿಟ ನಂನಂ ತರಿಕಿಟ
ಪಾ ಮಾಪ ಗಮಪ ರಿಗಮಪ ಸರಿಗಮಪ
ತಾ ಧೀಂ ತಾ ತಕಧಿನತ ತಕ ಧಿನ ತಾ ತಕ ಧಿನ ತಾ
ಸಗರಿಸನಿಸದನಿ ಸನಿದಪಮದಪಮ ಗಮಪದಪಮಗರಿ ಗರಿ ಮಗ ಪಮ ದಪ
ತಕಧಿಮಿ ತಕಿಟ ತಕಧಿಮಿ ತಕಿಟ ತಕತಕಿಟ ತಕತಕಿಟ ತ
ಪಪದ ಮಮಪ ಗಗಮ ರಿರಿಸ ಸರಿಗರಿಸ ಸರಿಗರಿಸ ಸರಿಗರಿಸ ಸರಿಗರಿಸ
ನಿನಿಸ ದದನಿ ಪಪದ ಮಮಪ ಸರಿಗರಿಸ ಸರಿಗರಿಸ ಸರಿಗರಿಸ ಸರಿಗರಿಸ
ಸಮ ಗಪ ಮದ ಪನಿ ದಸ ನಿರಿ
ಗರಿ ಗರಿಸ ರಿಸ ರಿಸನಿ ಸನಿ ಸನಿದ ನಿದ ನಿದಪ ಪಮ ಮದಪ ಪನಿ ದದಸ ನಿನಿ
ಗರಿ ಗರಿಸ ರಿಸ ರಿಸನಿ ಸನಿ ಸನಿದ ನಿದ ನಿದಪ ರಿಸ ರಿಸನಿ ಸನಿ ಸನಿದ ನಿದ ನಿದಪ
ದಪ ದಪಮ ಪದ ದದನಿ ನಿನಿ ಸಸಸ ರಿರಿ ಸರಿಗಮಪಾ...


ಉಘೇ ಉಘೇ ಮಹದೇಶ್ವರ ಉಘೇ ಉಘೇ ಮಹದೇಶ್ವರ ಉಘೇ
ಉಘೇ ಉಘೇ ಮಹದೇಶ್ವರ ಉಘೇ ಉಘೇ ಮಹದೇಶ್ವರ ಉಘೇ


ಓಂಕಾರ ಪ್ರಣವಮಂತ್ರ ಸ್ವರೂಪಂ
ವ್ಯಾಘ್ರಾರೂಢ ಶಿವಯೋಗಿ ಮಹದೇಶ್ವರಂ


ಕನ್ನಡ ವಿಕಿಸೋರ್ಸ್ ಸಂಪಾದಿಸಿ

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ