ಕಾಯ ಉಭಯಭೇದವಾಗಿ, ಆತ್ಮನೇಕವಾಗಿ;



Pages   (key to Page Status)   


ಕಾಯ ಉಭಯಭೇದವಾಗಿ
ಆತ್ಮನೇಕವಾಗಿ; ಕಾಯ ಭಕ್ತನಾಗಿ
ಪ್ರಾಣ ಜಂಗಮವಾಗಿ; ನಾ ಹಿಡಿದ ರೂಪು ಬಸವಣ್ಣನಾಗಿ; ಅರಿದರಿದು ಗುಹೇಶ್ವರಲಿಂಗವಾಗಿ ನೆನೆವುತ್ತಿದ್ದೆನು.