ತ, ಥ,
ಸಂಪಾದಿಸಿ1. ತಂಗದಿರ, ತಂಪಾದ ಕಿರಣ, ದ್ರೋಣ ಪರ್ವ,17,18
2. ತಂಡುಲ, ಅಕ್ಕಿ, ಸಭಾ ಪರ್ವ,3,43
3. ತಂಪೆಲರು, ತಂಪು ಗಾಳಿ, ಅರಣ್ಯ ಪರ್ವ,4,37
4. ತಂಬಟ, ತಮ್ಮಟೆ, ಭೀಷ್ಮ ಪರ್ವ,4,61
5. ತಂಬೆಲರು, ತಂಪಾದ ಗಾಳಿ, ಆದಿ ಪರ್ವ,13,38
6. ತಕ್ಕರು, ಯೋಗ್ಯರು, ವಿರಾಟ ಪರ್ವ,2,46
7. ತಕ್ಕವಿಸು, ತಕ್ಕೈಸು , ಗದಾ ಪರ್ವ,11,42
8. ತಕ್ಕೈಸಿ, ಅಪ್ಪಿಕೊಂಡು, ಗದಾ ಪರ್ವ,13,14
9. ತಕ್ಕೈಸಿ, ಆಲಿಂಗಿಸಿ , ಭೀಷ್ಮ ಪರ್ವ,6,48
10. ತಕ್ಕೈಸು, ಅಪ್ಪಿಕೊ, ಗದಾ ಪರ್ವ,4,2
11. ತಕ್ಷಕ, ಕಶ್ಯಪ, ಕರ್ಣ ಪರ್ವ,22,7
12. ತಗಡುರಿ, ದಟ್ಟವಾದ ಉರಿ, ಆದಿ ಪರ್ವ,11,33
13. ತಗಡೋ, ರೇಖೆಗಳೊ, ಭೀಷ್ಮ ಪರ್ವ,1,47
14. ತಗರು, ಅಡೆತಡೆ, ದ್ರೋಣ ಪರ್ವ,13,33
15. ತಗಹು, ಬಿಗಿ, ದ್ರೋಣ ಪರ್ವ,6,62
16. ತಗಹು, ಮುಸುಕು, ದ್ರೋಣ ಪರ್ವ,16,23
17. ತಗುಳ್ವಂತೆ, ಆಕ್ರಮಿಸುವಂತೆ, ಸಭಾ ಪರ್ವ,14,62
18. ತಗೂ, ಬೆನ್ನಟ್ಟು, ಅರಣ್ಯ ಪರ್ವ,2,29
19. ತಗೆ, ಸ್ತಂಭನ, ಗದಾ ಪರ್ವ,1,48
20. ತಗ್ಗಿತು, ಕುಸಿಯಿತು, ಭೀಷ್ಮ ಪರ್ವ,4,39
21. ತಗ್ಗಿದರು, ಕುಸಿದರು, ಭೀಷ್ಮ ಪರ್ವ,8,11
22. ತಗ್ಗು, ಸೋಲುÂ, ಆದಿ ಪರ್ವ,14,19
23. ತಚ್ಚರಿತ, ಆ ಕೆಲಸ ಆ ನಡವಳಿಕೆ, ಗದಾ ಪರ್ವ,11,60
24. ತಜ್ಜನಿತ, ಅಲ್ಲಿ ಹುಟ್ಟಿದ, ಗದಾ ಪರ್ವ,12,17
25. ತಟಪಟವಾಗಿ, ಪ್ರಾಣಭಯದಿಂದ, ವಿರಾಟ ಪರ್ವ,3,64
26. ತಟವಾಯ್ದು, ನುಗ್ಗಿ , ವಿರಾಟ ಪರ್ವ,4,24
27. ತಟಾಕ, ಜಲಾಶಯ, ಉದ್ಯೋಗ ಪರ್ವ,7,24
28. ತಟ್ಟಿಯ, ತಡ, ಸಭಾ ಪರ್ವ,14,61
29. ತಟ್ಟಿವಲೆ, ಬಿದಿರಿನ ತಡಿಕೆ, ದ್ರೋಣ ಪರ್ವ,5,74
30. ತಟ್ಟೆಯ, ತಡ, ದ್ರೋಣ ಪರ್ವ,10,25
31. ತಡವರಿಸು, ಹುಡುಕು, ಆದಿ ಪರ್ವ,20,62
32. ತಡಿ, .ಜೀನು, ಭೀಷ್ಮ ಪರ್ವ,5,37
33. ತಡಿ, ಕುದುರೆಯ ಬೆನ್ನ ಮೇಲಿನ ಬಟ್ಟೆ, ಶಲ್ಯ ಪರ್ವ,3,51
34. ತಡಿ, ಕುದುರೆಯ ಜೀನು, ಗದಾ ಪರ್ವ,3,13
35. ತಡಿ, ತೀರ, ದ್ರೋಣ ಪರ್ವ,10,33
36. ತಡಿಗೆ, ದಡಕ್ಕೆ, ಗದಾ ಪರ್ವ,5,34
37. ತಡಿವಿಡಿದು, ದಡದಲ್ಲಿ, ಗದಾ ಪರ್ವ,4,54
38. ತಡೆ, ನಿಲ್ಲು , ಅರಣ್ಯ ಪರ್ವ,6,4
39. ತಡೆಗಡಿವ, ಕತ್ತರಿಸಿ ಹಾರುವ, ಭೀಷ್ಮ ಪರ್ವ,5,23
40. ತಡೆಗಡಿಸಿ, ಕಡಿಸಿಹಾಕಿ , ಗದಾ ಪರ್ವ,5,17
41. ತಡೆಯದಿರು, ತಡಮಾಡಬೇಡ, ಗದಾ ಪರ್ವ,5,43
42. ತಡೆಯಿ, ತಡೆಯಿರಿ, ವಿರಾಟ ಪರ್ವ,4,35
43. ತತ್ ಸಹೋದರ, ಆ ತಮ್ಮ, ವಿರಾಟ ಪರ್ವ,2,4
44. ತತುಕ್ಷಣ, ತತ್‍ಕ್ಷಣ, ವಿರಾಟ ಪರ್ವ,2,26
45. ತತ್ತನುಜ, ಅವನ (ಇಲ್ಲಿ ದ್ರುಪದನ) ಮಗ, ಭೀಷ್ಮ ಪರ್ವ,5,5
46. ತತ್ತರತರಿದು, ಬಿರುಸಿನಿಂದ ತರಿದಾಡುತ್ತ, ಭೀಷ್ಮ ಪರ್ವ,4,63
47. ತತ್ತರೆ, ಸಂಕಷ್ಟದಲ್ಲಿ ಸಿಲುಕಿದರೆ, ಶಲ್ಯ ಪರ್ವ,2,19
48. ತತ್ತವಣೆ, ನಿಜಸ್ಥಿತಿ, ಉದ್ಯೋಗ ಪರ್ವ,3,76
49. ತತ್ತವಣೆ, ಅಲಂಕಾರ, ಸಭಾ ಪರ್ವ,1,14
50. ತತ್ತವಣೆ, ರೀತಿ , ವಿರಾಟ ಪರ್ವ,7,28, , , D8B6D8D8B6E8B6D7BD, , , , , , , , , ,
51. ತತ್ತಳ, ಒಂದು ಅನುಕರಣ ಶಬ್ದ, ಗದಾ ಪರ್ವ,11,10
52. ತತ್ಪೂರ್ವಕ, ಅದರ ಹಿಂದಿನ, ಗದಾ ಪರ್ವ,11,4
53. ತತ್ಪ್ರೇತರಿಗೆ, ಮರಣಹೊಂದಿವರ ಆ ಪ್ರೇತಗಳಿಗೆ, ಗದಾ ಪರ್ವ,12,24
54. ತತ್ಸಂತಾನಪಾರಂಪರೆ, ಅವರ ಸಂತಾನದ ಪರಂಪರೆ, ಗದಾ ಪರ್ವ,11,43
55. ತತ್ಸಮಯ, ಆ ಸಮಯ, ಅರಣ್ಯ ಪರ್ವ,13,11
56. ತತ್ಸೀಮೆಗೆ, ಆಸ್ಥಳಕ್ಕೆ, ಗದಾ ಪರ್ವ,8,16
57. ತದಂಗರಕ್ತ ವಿಷಂಗ ರೌದ್ರಾಲಿಂಗಿತನು, ಆ ಅಂಗದಿಂದ ಸುರಿವ ರಕ್ತದಿಂದ ಕೋಪವನ್ನು ಅಪ್ಪಿದವನು=ಕುಪಿತನಾದ ಹರಿ., ಭೀಷ್ಮ ಪರ್ವ,6,25
58. ತದೀಯ, ಅವನ (ಕುರುವಂಶದ), ಆದಿ ಪರ್ವ,8,54
59. ತದೀಯ, ಅದರ (ಇಲ್ಲಿ ಹಸ್ತಿನಾಪುರದ), ಅರಣ್ಯ ಪರ್ವ,4,3
60. ತದ್ವನ, ಆ ವನ, ಅರಣ್ಯ ಪರ್ವ,14,4
61. ತನಿ, ಪೂರ್ಣ, ಆದಿ ಪರ್ವ,16,6
62. ತನಿ, ಸಿಹಿ, ಆದಿ ಪರ್ವ,15,7
63. ತನಿ, ಅಧಿಕವಾಗಿ, ಭೀಷ್ಮ ಪರ್ವ,10,14
64. ತನಿ, ಹಾಲು, ಕರ್ಣ ಪರ್ವ,2,15
65. ತನಿ, ಚೆನ್ನಾಗಿ ಬೆಳೆದ, ಆದಿ ಪರ್ವ,20,28
66. ತನಿ ಎರೆ, ನೀರು, ದ್ರೋಣ ಪರ್ವ,8,54, ,
67. ತನಿಗರುಳು, ಚನ್ನಾಗಿ ಬೆಳೆದ ಕರುಳು, ವಿರಾಟ ಪರ್ವ,5,31
68. ತನಿಗಿಡಿ, ಪ್ರಜ್ವಲಿಸುವ ಕೆಂಡ, ಆದಿ ಪರ್ವ,20,26
69. ತನಿಗೆಡೆ, ಒಬ್ಬೊಬ್ಬರಾಗಿ ಬೀಳು, ವಿರಾಟ ಪರ್ವ,8,88
70. ತನಿಗೆಡೆದ, ಮುರಿದ , ಗದಾ ಪರ್ವ,3,14
71. ತನಿಗೊಡಹಿ, ಚೆನ್ನಾಗಿ ಒದರಿ, ಭೀಷ್ಮ ಪರ್ವ,9,38
72. ತನಿಬಗಿಯೆ, ಹೆಚ್ಚಾಗಿ ಸೀಳಲು (ಇಲ್ಲಿ, ಗದಾ ಪರ್ವ,11,41
73. ತನಿಮದ, ಪೂರ್ಣವಾದ ಅಹಂಕಾರ, ದ್ರೋಣ ಪರ್ವ,1,24
74. ತನಿಮುಳುಗಿತೋ, ಪೂರ್ಣವಾಗಿ, ಸಭಾ ಪರ್ವ,1,20
75. ತನಿಯುರಿ, ಹೊಸದಾದ ಬೆಂಕಿ, ದ್ರೋಣ ಪರ್ವ,3,55
76. ತನಿರಕ್ತ, ಬಿಸಿರಕ್ತ, ಭೀಷ್ಮ ಪರ್ವ,10,8
77. ತನಿವಳೆ, ತಂಪುಮಳೆ, ಉದ್ಯೋಗ ಪರ್ವ,7,23
78. ತನಿವೆಳಗು, ಉಜ್ವಲವಾದ ಪ್ರಕಾಶ, ಆದಿ ಪರ್ವ,7,19
79. ತನಿಹರುಷ, ವಿಶೇಷವಾದ ಸಂತೋಷ, ಗದಾ ಪರ್ವ,11,50
80. ತನಿಹಳುಕನು, ಹೊಸ ಹಳಕುಗಳನ್ನು, ಸಭಾ ಪರ್ವ,2,103
81. ತನಿಹೊಗರು, ಹೊಸ ಹುರುಪು, ದ್ರೋಣ ಪರ್ವ,1,53
82. ತನಿಹೊರಳಿ, ಹೆಚ್ಚಾಗಿ ಹೊರಳುತ್ತಾ., ಗದಾ ಪರ್ವ,12,9
83. ತನು ಪುಳಕ, ದೇಹದಲ್ಲಿ ರೋಮಾಂಚನ, ವಿರಾಟ ಪರ್ವ,3,66
84. ತನುಜ, ಪುತ್ರ, ವಿರಾಟ ಪರ್ವ,10,33
85. ತನುಜನ ಬಳಿಗೆ, ಅಣ್ಣ ಭೀಮನ ಮಗನಾಗಿದ್ದು ತನಗೂ ಮಗನ ಸಮಾನನೇ ಆದ ಘತೋತ್ಕಜನ ಬಳಿಗೆ ಕಳುಹಿಸಿದನು ಮಿಗೆಯಾಪ್ತ ಪತ್ರಾವಳಿಯ, ಸಭಾ ಪರ್ವ,5,21
86. ತನುಜೆ, ಪುತ್ರಿ, ಆದಿ ಪರ್ವ,11,9
87. ತನುತ್ರ, ರಕ್ಷಾ ಕವಚ, ಆದಿ ಪರ್ವ,20,20
88. ತನುತ್ರ, ರಕ್ಷಾಕವಚ, ದ್ರೋಣ ಪರ್ವ,13,35
89. ತನುವೆನು ತೆರುವೆನು, ಪ್ರಾಣ ಬಿಡುವೆನು (ಶರೀರತ್ಯಾಗ ಮಾಡುವೆ), ಭೀಷ್ಮ ಪರ್ವ,7,25
90. ತನ್ನಾನೆ, ತನ್ನ ಮುದ್ದಿನ ಸ್ನೇಹಿತ, ಶಲ್ಯ ಪರ್ವ,1,12
91. ತಪನೀಯರೇಖೆ, ಚಿನ್ನದ ರೇಖೆ, ಶಲ್ಯ ಪರ್ವ,3,65
92. ತಪೋಧನರು, ತಪಸ್ಸನ್ನೇ ಐಶ್ವರ್ಯವಾಗಿ ಉಳ್ಳವರು , ಆದಿ ಪರ್ವ,4,23
93. ತಪ್ತ, ಬಿಸಿ, ಉದ್ಯೋಗ ಪರ್ವ,4,98
94. ತಪ್ಪಡಿ, ದಾಪುಗಾಲು, ಕರ್ಣ ಪರ್ವ,22,17
95. ತಪ್ಪಿದುದ, ತಪ್ಪಿಸಿಕೊಂಡು ಹೋಗಿರುವ, ಗದಾ ಪರ್ವ,4,35
96. ತಪ್ಪುವೆನು, ತಪ್ಪು ದಾರಿ ಹಿಡಿಯುವುದು, ಭೀಷ್ಮ ಪರ್ವ,3,40
97. ತಬ್ಬು, ಅಪ್ಪಿಕೊಳ್ಳು., ಆದಿ ಪರ್ವ,20,62
98. ತಮ, ತಮೋಗುಣ, ಗದಾ ಪರ್ವ,7,14
99. ತಮದಗಾವಳಿ, ಕತ್ತಲೆಯ ಸಮೂಹ (ಗಾವಳಿ, ವಿರಾಟ ಪರ್ವ,5,14
100. ತಮಾಲಪತ್ರ, ಹೊಂಗೆಮರದ ಎಲೆ, ಆದಿ ಪರ್ವ,13,19
101. ತಮ್ಮನನು, ಈ ತಮ್ಮನನ್ನು , ಗದಾ ಪರ್ವ,11,45
102. ತರಂಗ, ಲಹರಿ, ಆದಿ ಪರ್ವ,13,50
103. ತರಂಗ, ಅಲೆಗಳು, ಆದಿ ಪರ್ವ,10,34
104. ತರಣಿ ಕಿರಣದ ಧಾಳಿ, ಸೂರ್ಯನ ಬೆಳಕಿನ ಧಾಳಿ, ಗದಾ ಪರ್ವ,10,13
105. ತರಣಿಬಿಂಬ, ಸೂರ್ಯಬಿಂಬ, ಕರ್ಣ ಪರ್ವ,19,17
106. ತರಣಿಮಾರ್ಗಣ, ಸೂರ್ಯಾಸ್ತ್ರ, ಭೀಷ್ಮ ಪರ್ವ,9,44
107. ತರಣಿಯನ್ವಯ, ಸೂರ್ಯವಂಶದ, ಅರಣ್ಯ ಪರ್ವ,23,9
108. ತರವರಿಸು, ತರಹರಿಸು, ವಿರಾಟ ಪರ್ವ,3,90
109. ತರವಳ, ತಳವರ, ಗದಾ ಪರ್ವ,9,14
110. ತರವಳಿಕೆ, ಮೇಲು ವಿಚಾರಣೆ, ವಿರಾಟ ಪರ್ವ,8,73
111. ತರವಿಡಿ, ಹೊಂದಿಕೊ, ಉದ್ಯೋಗ ಪರ್ವ,4,92
112. ತರಹರ, ಸ್ಥೈರ್ಯ, ಭೀಷ್ಮ ಪರ್ವ,8,30
113. ತರಹರ, ಪರಿಹರ, ದ್ರೋಣ ಪರ್ವ,5,35
114. ತರಹರಣ, ತಾಳ್ಮೆ, ಉದ್ಯೋಗ ಪರ್ವ,3,120
115. ತರಹರಿಸಿ, ಸೈರಿಸಿ, ಉದ್ಯೋಗ ಪರ್ವ,9,2
116. ತರಹರಿಸಿ, ಸೈರಿಸಿಕೊಂಡು, ಅರಣ್ಯ ಪರ್ವ,6,32
117. ತರಹರಿಸು, ಭಯದಿಂದ ನಡುಗು, ಗದಾ ಪರ್ವ,1,17
118. ತರಹರಿಸು, ಸಹಿಸಿಕೊ, ವಿರಾಟ ಪರ್ವ,8,47
119. ತರಹರಿಸು, ಸುಧಾರಿಸಿಕೊ, ಕರ್ಣ ಪರ್ವ,4,7
120. ತರಹರಿಸು, ತತ್ತರಿಸು, ಶಲ್ಯ ಪರ್ವ,2,43
121. ತರಳ, ಬಾಲಕ (ಮುಗ್ಧಮನಸ್ಸಿನವನು) ಅರಕೆಯೆ, ಭೀಷ್ಮ ಪರ್ವ,6,37
122. ತರಳ, ಬುದ್ಧಿಗೇಡಿ, ಉದ್ಯೋಗ ಪರ್ವ,11,7
123. ತರಳ, ಮುಗ್ಧ, ಭೀಷ್ಮ ಪರ್ವ,3,32
124. ತರಳೆ, ಹೆಂಗಸು, ಗದಾ ಪರ್ವ,12,1
125. ತರಿ, ನಿರ್ಮೂಲ ಮಾಡು, ವಿರಾಟ ಪರ್ವ,3,77
126. ತರಿ, ತುಂಡುಮಾಡು, ವಿರಾಟ ಪರ್ವ,3,37
127. ತರಿಚುಗೆಡೆ, ಹೀಯಾಳಿಸು, ಸಭಾ ಪರ್ವ,15,11
128. ತರಿಚುಗೆಡೆ, ನಿಂದೆಗೆ ಒಳಗಾಗು, ವಿರಾಟ ಪರ್ವ,8,15
129. ತರಿದು, ನಿಶ್ಚಯಿಸಿ, ವಿರಾಟ ಪರ್ವ,7,29
130. ತರಿದೊಟ್ಟಿ, ಕತ್ತರಿಸಿ ರಾಶಿ ಹಾಕುತ್ತಾ, ಭೀಷ್ಮ ಪರ್ವ,8,37
131. ತರು, ಗಿಡ/ಮರ, ಉದ್ಯೋಗ ಪರ್ವ,3,114
132. ತರುಣಿಯರು, ಆ ಸ್ತ್ರೀಯರು, ಸಭಾ ಪರ್ವ,3,60
133. ತರುಬಲು, ತಡೆಯಲು, ದ್ರೋಣ ಪರ್ವ,3,19
134. ತರುಬಿ, ಅಡ್ಡ ನಿಲ್ಲು, ದ್ರೋಣ ಪರ್ವ,5,27
135. ತರುಬಿತು, ಅಡ್ಡಗಟ್ಟಿತು, ಭೀಷ್ಮ ಪರ್ವ,8,42
136. ತರುಬಿದ, ದಬ್ಬಿಕೊಂಡುಬಂದ, ಶಲ್ಯ ಪರ್ವ,2,13
137. ತರುಬಿದನು, ಪ್ರತಿಭಟಿಸಿದನು, ದ್ರೋಣ ಪರ್ವ,4,6
138. ತರುಬಿದನು, ಅಡ್ಡಗಟ್ಟಿದನು, ಭೀಷ್ಮ ಪರ್ವ,8,26
139. ತರುಬು, ಮುಂದಕ್ಕೆ ಕಳುಹಿಸು, ಕರ್ಣ ಪರ್ವ,19,63
140. ತರುಬು, ಅಡ್ಡಗಟ್ಟು , ವಿರಾಟ ಪರ್ವ,8,46
141. ತರುಬು, ಅಡ್ಡಗಟ್ಟಿ ಮೇಲೆ ಬೀಳು, ಕರ್ಣ ಪರ್ವ,19,11
142. ತರುವಲಿ, ಬಾಲಕ, ಕರ್ಣ ಪರ್ವ,4,12
143. ತರುವಲಿ, ತಬ್ಬಲಿ, ಭೀಷ್ಮ ಪರ್ವ,3,81
144. ತರುವಲಿ, ತಬ್ಬಲಿ, ಕರ್ಣ ಪರ್ವ,10,35
145. ತಲೆ ಬಳಿಚಿ, ತಲೆಸವರಿ, ದ್ರೋಣ ಪರ್ವ,10,7
146. ತಲೆಕಾವುದು, ಪ್ರಾಣ ಉಳಿಸುವುದು, ಭೀಷ್ಮ ಪರ್ವ,2,25
147. ತಲೆಗಾಯ್ದು, ಕಾಪಾಡಿ, ವಿರಾಟ ಪರ್ವ,1,24
148. ತಲೆಗಿಂಬ, ತಲೆದಿಂಬು, ಭೀಷ್ಮ ಪರ್ವ,10,22
149. ತಲೆಗುತ್ತಲೇಕೆ, ತಲೆ ತಗ್ಗಿಸುವುದೇಕೆ ?, ದ್ರೋಣ ಪರ್ವ,13,62
150. ತಲೆಗುತ್ತಿ, ತಲೆಯನ್ನು ತಗ್ಗಿಸಿ, ದ್ರೋಣ ಪರ್ವ,1,2
151. ತಲೆಗುತ್ತು, ನಾಚಿಕೆಗೇಡುತನ, ಕರ್ಣ ಪರ್ವ,9,37
152. ತಲೆಗುತ್ತು, ತಲೆ ಕೆಳಗೆಹಾಕು., ಕರ್ಣ ಪರ್ವ,6,23
153. ತಲೆಗುತ್ತು, ತಲೆಬಾಗಿಸು, ಗದಾ ಪರ್ವ,7,39
154. ತಲೆಗುತ್ತು, ತಲೆ+ಕುತ್ತು, ವಿರಾಟ ಪರ್ವ,9,29
155. ತಲೆಗೆ ತಂದನು, ತೊಂದರೆಯನ್ನುಂಟುಮಾಡಿದನು, ಗದಾ ಪರ್ವ,3,23
156. ತಲೆದೋರು, ಮೂಡು, ಆದಿ ಪರ್ವ,19,38
157. ತಲೆಬಳಚಿ, ತಲೆಉಳಿಸಿ, ಗದಾ ಪರ್ವ,4,5
158. ತಲೆಬಳಚಿ, ತಲೆತಪ್ಪಿಸಿ, ಗದಾ ಪರ್ವ,3,25
159. ತಲೆಬಳಚು, ತಲೆಕತ್ತರಿಸು, ಉದ್ಯೋಗ ಪರ್ವ,3,83
160. ತಲೆಮಂಡೆ, ಶಿರಪ್ರಾಯ, ಉದ್ಯೋಗ ಪರ್ವ,9,31
161. ತಲೆಮಟ್ಟು, ತಲೆಮಟ್ಟದವರೆಗೆ, ಭೀಷ್ಮ ಪರ್ವ,4,99
162. ತಲೆಮಟ್ಟು, ತಲೆಯ ಮೇಲಿನ ಹೊಡೆತ, ದ್ರೋಣ ಪರ್ವ,18,28
163. ತಲೆಮರೆಯ, ಛತ್ರಿಯಾಕಾರದ ರಕ್ಷಣಾಕವಚ, ಭೀಷ್ಮ ಪರ್ವ,4,38
164. ತಲೆಮಾರಿ, ವೇಷ ಮರೆಸಿಕೊಂಡು, ವಿರಾಟ ಪರ್ವ,2,15
165. ತಲೆಮಾರಿಗಳು, ಸಂಬಳ ಪಡೆದು ಯುದ್ಧ ಮಾಡುವವರು, ಭೀಷ್ಮ ಪರ್ವ,7,8
166. ತಲೆಯ ಕೊಂಬ, ತಲೆಯನ್ನು ತೆಗೆದುಕೊಳ್ಳುವ, ಗದಾ ಪರ್ವ,10,27
167. ತಲೆಯಕೊಂಡನು, ಸಂಹರಿಸಿದ, ಗದಾ ಪರ್ವ,5,8
168. ತಲೆಯೆತ್ತಿದುದು, ಮುಂದೊತ್ತಿ ಸಾಗಿತು, ಭೀಷ್ಮ ಪರ್ವ,8,15
169. ತಲೆಯೊತ್ತು, ಸಮಾಧಾನಪಡಿಸು., ಕರ್ಣ ಪರ್ವ,12,19
170. ತಲೆಯೋಡು, ತಲೆಬುರಡೆ, ಭೀಷ್ಮ ಪರ್ವ,5,31
171. ತಲೆಯೋಡು, ತಲೆಯನ್ನು ಒಡೆದು ಕಪಾಲಗಳನ್ನು ಮಣ್ಣಿನ ಪಾತ್ರೆ (ಓಡು)ಯಂತೆ ಉಪಯೋಗಿಸುವುದು, ಗದಾ ಪರ್ವ,3,10
172. ತಲೆವರಿಗೆ, ತ¯ Éಕಾಣದಂತೆ, ದ್ರೋಣ ಪರ್ವ,6,4
173. ತಲೆವರಿಗೆ, ತಲೆಯಢೌಲು, ಶಲ್ಯ ಪರ್ವ,2,45
174. ತಲೆವರಿಗೆ, ತಲೆಗೆ ರಕ್ಷಣೆ ನೀಡುವ ಸಾಧನ, ಶಲ್ಯ ಪರ್ವ,2,43
175. ತಲೆವಿಡಿ, ಸೆರೆಹಿಡಿ, ಗದಾ ಪರ್ವ,4,54
176. ತಲೆವೆರಸಿ, ಬದುಕಿ, ದ್ರೋಣ ಪರ್ವ,5,42
177. ತಲ್ಲಣ, ತಳಮಳ , ಗದಾ ಪರ್ವ,8,26, ,
178. ತಲ್ಲಣಿಸಿ, ಗಾಬರಿಯಿಂದ, ವಿರಾಟ ಪರ್ವ,7,49
179. ತವಕ, ಆತುರ , ಗದಾ ಪರ್ವ,10,22
180. ತವಕದಿಂದ, ಆತಂಕದಿಂದ , ಗದಾ ಪರ್ವ,11,42
181. ತವಕಿಗ, ಕಾತರಪಡುತ್ತಿರುವವ., ವಿರಾಟ ಪರ್ವ,10,24
182. ತವಕಿಗರು, ಉತ್ಸಾಹಿಗಳು, ಸಭಾ ಪರ್ವ,2,61
183. ತವಕಿಸಿ, ಉತ್ಸಾಹಿಸಿ, ಭೀಷ್ಮ ಪರ್ವ,8,34
184. ತವಕಿಸು, ತಲ್ಲಣಗೊಳ್ಳು , ಗದಾ ಪರ್ವ,8,27
185. ತವಗ, ಜಗಲಿ ತಳಿ, ಅರಣ್ಯ ಪರ್ವ,18,26
186. ತವನಿಧಿ, ಮಹಾನಿಧಿ, ಭೀಷ್ಮ ಪರ್ವ,10,13
187. ತವಲಾಯಿ, ಕರ್ಪುರದ ಹಳಕುಗಳು, ಕರ್ಣ ಪರ್ವ,8,33
188. ತವಲಾಯಿ, ಕರ್ಪೂರದ ಬಿಲ್ಲೆ, ಆದಿ ಪರ್ವ,12,16
189. ತವಲಾಯಿ, ತಾಂಬೂಲ, ಸಭಾ ಪರ್ವ,15,63
190. ತವಿಸಿದನು, ನಿವಾರಿಸಿದನು, ಭೀಷ್ಮ ಪರ್ವ,9,44
191. ತವಿಸು, ವೆಚ್ಚಮಾಡು (ಬಾಣ ಪ್ರಯೋಗ ಮಾಡಿ ಅವುಗಳನ್ನು ವೆಚ್ಚ ಮಾಡುವುದು) ವಡಬಾಗ್ನಿ, ಶಲ್ಯ ಪರ್ವ,3,70
192. ತವಿಸುವರೆ, ನಾಶಮಾಡಲು, ಭೀಷ್ಮ ಪರ್ವ,2,21
193. ತಸ್ಕರ, ಕಳ್ಳ, ಆದಿ ಪರ್ವ,19,2
194. ತಹೆನು, ತರುತ್ತೇನೆ, ವಿರಾಟ ಪರ್ವ,5,22
195. ತಳ ಮೇಲು ನಿಮಿಷಕೆ ಮೇಲು ತಳ, ಕೆಳಗಿದ್ದವನು ಮೇಲಕ್ಕೆ ನಿಮಿಷ ಮಾತ್ರದಲೇ ಮೇಲಿದ್ದವನು ಕೆಳಕ್ಕೆ, ಸಭಾ ಪರ್ವ,2,100
196. ತಳಕಮಠ, ಭೂಮಿಯನ್ನು ಹೊತ್ತ ಕೂರ್ಮನು, ಭೀಷ್ಮ ಪರ್ವ,4,63
197. ತಳತಂತ್ರ, ಪದಾತಿ, ಸಭಾ ಪರ್ವ,1,49
198. ತಳತಂತ್ರ, ಕಾಲಾಳುಗಳ ಸೈನ್ಯ, ದ್ರೋಣ ಪರ್ವ,8,66
199. ತಳಪ, ಉಜ್ವಲತೆ, ವಿರಾಟ ಪರ್ವ,6,35
200. ತಳಪ, ಕಾಂತಿಯುಕ್ತವಾದ, ಗದಾ ಪರ್ವ,2,8
201. ತಳಪಟ, ನೆಲಸಮ, ದ್ರೋಣ ಪರ್ವ,2,69
202. ತಳಪಟ, ನೆಲಸಮ ಬಯಲಾಗುವುದು ಖೋಡಿ, ದ್ರೋಣ ಪರ್ವ,2,58
203. ತಳಪಟ, ರಣರಂಗದ ಬಯಲು, ಭೀಷ್ಮ ಪರ್ವ,3,5
204. ತಳಪಟ ಮಾಡು, ಸವರಿ ಬಯಲುಮಾಡಿ, ಭೀಷ್ಮ ಪರ್ವ,6,6
205. ತಳಪಟ ಮಾಡು, ನೆಲಸಮಮಾಡು, ಭೀಷ್ಮ ಪರ್ವ,8,47
206. ತಳಪದ, ಥಳಥಳಗುಟ್ಟುತ್ತಿರುವ, ದ್ರೋಣ ಪರ್ವ,5,13
207. ತಳಮಳಲು, ನೀರಿನ ತಳಭಾಗದಲ್ಲಿನ ಮರಳು, ಗದಾ ಪರ್ವ,5,2
208. ತಳವರಗಾಹಿ, ಊರಕಾವಲುಗಾರ, ಭೀಷ್ಮ ಪರ್ವ,1,11
209. ತಳವೆಳಗು, ಗಾಬರಿ , ಗದಾ ಪರ್ವ,5,33, ,
210. ತಳವೆಳಗು, ತಲ್ಲಣ , ವಿರಾಟ ಪರ್ವ,10,12
211. ತಳಹತ್ತ, ಪೈಲ್ವಾನರ ಪಟ್ಟುಗಳು, ಕರ್ಣ ಪರ್ವ,19,43
212. ತಳಿ, ಮರದ ಕೊರಡು, ಗದಾ ಪರ್ವ,12,23
213. ತಳಿ, ಕಾಣಿಸು, ಆದಿ ಪರ್ವ,16,15
214. ತಳಿ, ಚುಮುಕಿಸು, ಗದಾ ಪರ್ವ,7,7
215. ತಳಿಗೆ, ಆರತಿಯ ತಟ್ಟೆ, ವಿರಾಟ ಪರ್ವ,10,48
216. ತಳಿಗೆ, ಹರಿವಾಣ, ಆದಿ ಪರ್ವ,18,7
217. ತಳಿಗೆ, ಕಟ್ಟೆ, ಸಭಾ ಪರ್ವ,1,4
218. ತಳಿತ, ? ತಳಿರುದೋರಣ, ಸಭಾ ಪರ್ವ,1,4
219. ತಳಿತ, ಸೇರಿಸಿದ, ಆದಿ ಪರ್ವ,8,68
220. ತಳಿತ, ಚಿಮುಕಿಸಿದ, ಶಲ್ಯ ಪರ್ವ,3,39
221. ತಳಿತ, ಚಿಗಿತ, ಉದ್ಯೋಗ ಪರ್ವ,7,25
222. ತಳಿತ, ಒತ್ತಡ, ದ್ರೋಣ ಪರ್ವ,2,57
223. ತಳಿತ, ಹರಡಿದ, ದ್ರೋಣ ಪರ್ವ,1,45
224. ತಳಿತ, ಹೊಸದಾದ, ದ್ರೋಣ ಪರ್ವ,5,13
225. ತಳಿತ, ಕೂಡಿದ, ಆದಿ ಪರ್ವ,13,46
226. ತಳಿತ, ಕೂಡಿದ, ಕರ್ಣ ಪರ್ವ,11,3
227. ತಳಿತ, ತಳ್ತ, ದ್ರೋಣ ಪರ್ವ,10,41
228. ತಳಿತ, ಚದುರಿಬಿದ್ದ, ಗದಾ ಪರ್ವ,1,41
229. ತಳಿತಳಿದು, ಬೊಗಸೆಯಲ್ಲಿ ಮೊಗೆದು, ಶಲ್ಯ ಪರ್ವ,1,10
230. ತಳಿತು, ಕಾಣು, ದ್ರೋಣ ಪರ್ವ,10,42
231. ತಳಿತು, ತಳ್ತು, ವಿರಾಟ ಪರ್ವ,2,23, ,
232. ತಳಿತುದು, ರಾಶಿ ಬಿದ್ದಿತು, ಭೀಷ್ಮ ಪರ್ವ,9,13
233. ತಳಿತುದು, ತುಂಬಿಕೊಂಡಿತು, ದ್ರೋಣ ಪರ್ವ,5,40
234. ತಳಿತುದು, ಚುಮುಕಿಸಿದಂತೆ ಚೆಲ್ಲಾಪಿಲ್ಲಿಯಾಗು, ಶಲ್ಯ ಪರ್ವ,3,77
235. ತಳಿದವು, ಮೇಲೆ ಬಿದ್ದುವು , ಗದಾ ಪರ್ವ,11,20
236. ತಳಿರಹಾಸು, ಚಿಗುರಿನ ಹಾಸಿಗೆ, ವಿರಾಟ ಪರ್ವ,2,52
237. ತಳಿರೆಲೆ, ಚಿಗುರಿದ ಎಲೆ, ದ್ರೋಣ ಪರ್ವ,6,42
238. ತಳುಕಿಕ್ಕಿ, ತಳುಕು ಹಾಕಿಕೊಂಡು, ಗದಾ ಪರ್ವ,8,42
239. ತಳುಕು, ನಿಯಮ, ಉದ್ಯೋಗ ಪರ್ವ,9,63
240. ತಳುಕು, ವೈಯಾರ, ಅರಣ್ಯ ಪರ್ವ,21,4, ,
241. ತಳುಕು, ಆಲಂಗಿಸು, ಕರ್ಣ ಪರ್ವ,19,83
242. ತಳುವದೆ, ತಡಮಾಡದೆ, ಆದಿ ಪರ್ವ,13,8
243. ತಳುವಿಲ್ಲದೆ, ತಡಮಾಡದೆ, ವಿರಾಟ ಪರ್ವ,3,40
244. ತಳೆ, ಬಂಧಿಸು, ವಿರಾಟ ಪರ್ವ,2,7
245. ತಳೋದರಿ, ತೆಳುವಾದ ಹೊಟ್ಟೆಯುಳ್ಳವಳು, ಆದಿ ಪರ್ವ,16,13
246. ತಳ್ಳಂಕ, ಚಿಂತೆ, ಕರ್ಣ ಪರ್ವ,19,22
247. ತಳ್ಳಂಕದಲಿ, ಹೆದರಿಕೆಯಿಂದ, ಭೀಷ್ಮ ಪರ್ವ,6,36
248. ತಳ್ಳಬಾರು, ನಡುಗು, ಗದಾ ಪರ್ವ,8,57
249. ತಳ್ಳವಾರು, ತತ್ತರಿಸು À, ಕರ್ಣ ಪರ್ವ,17,48
250. ತಳ್ಳುವಾರಿದನು, ತತ್ತರಿಸಿ ಹೋದನು, ಭೀಷ್ಮ ಪರ್ವ,10,15
251. ತಳ್ಳುವಾರುವ, ಹಿಂದಕ್ಕೆ ಸರಿಯುವ (ತತ್ತರಿಸುವ), ಭೀಷ್ಮ ಪರ್ವ,8,34
252. ತಾಗಿಸು, ನಾಟಿಸು, ಆದಿ ಪರ್ವ,15,29
253. ತಾಗು, ನಾಟು, ಆದಿ ಪರ್ವ,19,40
254. ತಾಗು, ಪರಿಣಾಮ, ವಿರಾಟ ಪರ್ವ,8,15
255. ತಾಗು ಥಟ್ಟು, ನಾಡಾಡಿತನ ( ?, ಅರಣ್ಯ ಪರ್ವ,14,10
256. ತಾಗುಥಟ್ಟು, ಯುದ್ಧಮಾಡುವ ಶಕ್ತಿಯುತ ಸೈನ್ಯ, ಗದಾ ಪರ್ವ,4,21
257. ತಾಗುಥಟ್ಟು, ದೋಷ , ಗದಾ ಪರ್ವ,5,17, , , ಮೇಲೆಬೀಳು,
258. ತಾಗುಬಾಗು, ಹಿಗ್ಗುಕುಗ್ಗು, ಉದ್ಯೋಗ ಪರ್ವ,3,49
259. ತಾಗುವುದು, ಬಾಧಿಸುವುದು, ಭೀಷ್ಮ ಪರ್ವ,3,54
260. ತಾಟಂಕ, ಕಿವಿಯೋಲೆ, ಅರಣ್ಯ ಪರ್ವ,21,10
261. ತಾಟಿತು, ತಾಗಿತು, ಗದಾ ಪರ್ವ,7,12
262. ತಾಟಿಸಿದರು, ತಾಡಿಸಿದರು, ಭೀಷ್ಮ ಪರ್ವ,4,55
263. ತಾಣಾಂತರ, ಜಾಗಗಳು, ವಿರಾಟ ಪರ್ವ,10,67
264. ತಾಮರಸ, ತಾವರೆ ಹೂವು, ಸಭಾ ಪರ್ವ,1,83
265. ತಾಮರಸ, ತಾವರೆಹೂ, ಗದಾ ಪರ್ವ,13,17
266. ತಾಮರಸದಳ, ಕಮಲದ ದಳ, ಸಭಾ ಪರ್ವ,1,22
267. ತಾಮಸ, ಅಜ್ಞಾನ, ಉದ್ಯೋಗ ಪರ್ವ,9,2
268. ತಾಮಸ, ತಾಮಸ ಬುದ್ಧಿ, ಗದಾ ಪರ್ವ,5,26
269. ತಾಮಸ, ತಮೋಗುಣ, ಭೀಷ್ಮ ಪರ್ವ,6,28
270. ತಾಮಸ, ತಡ , ವಿರಾಟ ಪರ್ವ,3,79, , ,
271. ತಾಮಸಿಕೆ, ರಾಕ್ಷಸತನ, ದ್ರೋಣ ಪರ್ವ,3,38
272. ತಾಮಸಿಕೆ, ತೀವ್ರತೆ, ಆದಿ ಪರ್ವ,6,0
273. ತಾಯಿಗಳು, ಹೆಂಗಸರು, ಗದಾ ಪರ್ವ,11,51
274. ತಾಯಿಗೆ ಮಕ್ಕಳಾಗದೆ, ತಾಯಿಗೆ ಅವಮಾನ ಮಾಡುವ ಮಕ್ಕಳಾದರು, ಕರ್ಣ ಪರ್ವ,24,18
275. ತಾಯಿಮಳಲು, ಸಮುದ್ರದ ಅಡಿಯಲ್ಲಿರುವ ಮಳಲು, ಶಲ್ಯ ಪರ್ವ,2,13
276. ತಾಯ್ಮಳಲ, ತಳದ ಮರಳು, ಭೀಷ್ಮ ಪರ್ವ,9,10
277. ತಾರಕೆ, ಕೊನೆ ಮುಟ್ಟಿಸುವವನು, ಕರ್ಣ ಪರ್ವ,20,27
278. ತಾರಾನಿವಹ, ನಕ್ಷತ್ರರಾಶಿ, ವಿರಾಟ ಪರ್ವ,2,5
279. ತಾರಾವಳಿ, ನಕ್ಷತ್ರಗಳ ಸಮೂಹ, ಉದ್ಯೋಗ ಪರ್ವ,9,60
280. ತಾರು, ಬೆಂದು ಹೋಗು, ವಿರಾಟ ಪರ್ವ,2,15
281. ತಾರು, ಸೊರಗು, ಅರಣ್ಯ ಪರ್ವ,21,52
282. ತಾರು, ಬತ್ತಿಹೋಗು, ಆದಿ ಪರ್ವ,19,38
283. ತಾರು, ಆಯಾಸ , ಗದಾ ಪರ್ವ,7,13
284. ತಾರು, ಒಣಗು., ಕರ್ಣ ಪರ್ವ,6,12
285. ತಾರುತಟ್ಟು, ಚಲ್ಲಾಪಿಲ್ಲಿ, ಕರ್ಣ ಪರ್ವ,11,15
286. ತಾರುಥಟ್ಟು, ಚಲ್ಲಾಪಿಲ್ಲಿ, ವಿರಾಟ ಪರ್ವ,4,49
287. ತಾರೆಉದಿರೆ, ಉಲ್ಕಾಪಾತವಾದಂತೆ, ಭೀಷ್ಮ ಪರ್ವ,4,50
288. ತಾರ್ಕಿಕರು, ತರ್ಕವನ್ನು ಮಾಡುವರು, ಉದ್ಯೋಗ ಪರ್ವ,8,9
289. ತಾವಕರ, ನಮ್ಮವರ, ಭೀಷ್ಮ ಪರ್ವ,5,4
290. ತಾವರೆಯ ಸಖ, ಕಮಲಮಿತ್ರ, ದ್ರೋಣ ಪರ್ವ,4,12
291. ತಾಳ ಹಳವಿಗೆ, ತಾಳವೃಕ್ಷದ ಬಾವುಟ, ಭೀಷ್ಮ ಪರ್ವ,9,41
292. ತಾಳಧ್ವಜ, ತಾಳವೃಕ್ಷದ ಸಂಕೇತವುಳ್ಳ ಧ್ವಜ, ಭೀಷ್ಮ ಪರ್ವ,6,11
293. ತಾಳಪತ್ರ, ತಾಳೆಗರಿ, ಭೀಷ್ಮ ಪರ್ವ,8,4
294. ತಾಳವೃಂತ, ತಾಳೆಗರಿಯಿಂದ ಮಾಡಿದ ಬೀಸಣಿಗೆ, ಗದಾ ಪರ್ವ,11,10
295. ತಾಳಹಳವಿಗೆ, ತಾಳೆಯಮರದ ಧ್ವಜಚಿಹ್ನೆಯುಳ್ಳವನು, ಗದಾ ಪರ್ವ,6,8
296. ತಾಳಿಗೆ, ಬಾಯಿ (ಅಂಗುಳ) ತುತ್ತಾದವೇ, ಭೀಷ್ಮ ಪರ್ವ,6,12
297. ತಾಳಿಗೆ, ನಾಲಗೆ , ಗದಾ ಪರ್ವ,7,7
298. ತಾಳಿಗೆ, ನಾಲಿಗೆ, ಆದಿ ಪರ್ವ,8,34
299. ತಾಳಿಗೆ, ಕಂಠ (ನಾಲಿಗೆ) ತಾಳಿಗೆ, ವಿರಾಟ ಪರ್ವ,5,6
300. ತಾಳಿಗೆಗಡಿ, ಗಂಟಲ ವರೆಗೆÉ, ವಿರಾಟ ಪರ್ವ,7,19
301. ತಾಳಿಗೆಯ ತಲ್ಲಣ, ಮಾತಿನ ಆರ್ಭಟ, ದ್ರೋಣ ಪರ್ವ,13,14
302. ತಾಳು, ಸಹಿಸು, ಆದಿ ಪರ್ವ,8,29
303. ತಾಳು ಬಾಗಿಲ ಕುತ್ತರಲಿ, ? ಮೇಲೆ ನಿಷಧಾಚಲದ ಸುತ್ತಲು ಧಾಳಿ ಹರಿದುದು, ಸಭಾ ಪರ್ವ,3,38
304. ತಿಂಥಿಣಿ, ತಿಂತಿಣಿ (ತಿಂತ್ರಿಣೀ), ವಿರಾಟ ಪರ್ವ,4,30
305. ತಿಗಡಲು, ತೀಡಲು, ಭೀಷ್ಮ ಪರ್ವ,2,4
306. ತಿಗುರ ತಿದ್ದು, ಸುಗಂಧ ದ್ರವ್ಯವನ್ನು ಲೇಪಿಸು, ವಿರಾಟ ಪರ್ವ,3,60
307. ತಿಗುರು, ಸುಗಂಧದ್ರವ್ಯವನ್ನು ಲೇಪಿಸುವುದು , ಗದಾ ಪರ್ವ,5,40
308. ತಿಗುರು, ಪರಿಮಳ ದ್ರವ್ಯ ., ಅರಣ್ಯ ಪರ್ವ,8,3
309. ತಿಗುರು ಏರಿದ, ಸುಗಂಧದ್ರವ್ಯ ಬಳಿದ, ಭೀಷ್ಮ ಪರ್ವ,3,8
310. ತಿಗುಳ ರಾವುತರು, ತಮಿಳುನಾಡಿನ ಕುದುರೆ ಸವಾರರು, ಭೀಷ್ಮ ಪರ್ವ,4,68
311. ತಿದ್ದಿ, ನಾಶಮಾಡಿ, ದ್ರೋಣ ಪರ್ವ,2,44
312. ತಿದ್ದಿಕೊಡು, ಹಿಂದಿರುಗಿಸು, ಕರ್ಣ ಪರ್ವ,2,19
313. ತಿದ್ದಿದರು, ತೀರಿಸಿದರು, ಭೀಷ್ಮ ಪರ್ವ,6,10
314. ತಿದ್ದು, ಸರಿಪಡಿಸು , ಗದಾ ಪರ್ವ,7,32
315. ತಿದ್ದು, ತಿರುಗಿಸು., ವಿರಾಟ ಪರ್ವ,2,23
316. ತಿಮಿರ, ಅಂಧಕಾರ, ಆದಿ ಪರ್ವ,4,53
317. ತಿಮಿರದ ಹೊರಳಿ, ಕತ್ತಲ ಸಮೂಹ, ವಿರಾಟ ಪರ್ವ,1,24
318. ತಿಮಿರಾಂಶುಕೆಯರು, ಕತ್ತಲು ಕವಿದವರು, ಗದಾ ಪರ್ವ,11,29
319. ತಿರಿ, ಬೇಡು, ಆದಿ ಪರ್ವ,15,41
320. ತಿರಿ, ತಿರುಚು, ವಿರಾಟ ಪರ್ವ,3,37
321. ತಿರಿಕಲ್ಲು, <ತಿ¾Âಕಲ್, ವಿರಾಟ ಪರ್ವ,8,73
322. ತಿರಿದ, ಭಿಕ್ಷೆ ಬೇಡಿದ, ಆದಿ ಪರ್ವ,10,5
323. ತಿರಿದು, ಬೇಡಿ, ಆದಿ ಪರ್ವ,10,15
324. ತಿರಿಭುವನ, ಮೂರು ಲೋಕ ತ್ರೈಭುವನ, ವಿರಾಟ ಪರ್ವ,8,41
325. ತಿರಿಭುವನ ವಿದ್ಯಾ ಚಕ್ರವರ್ತಿ, ಮೂರುಲೋಕದ ವಿದ್ಯಾ ಸಾರ್ವಭೌಮ. ಅಂದರೆ ಮೂರು ಲೋಕಗಳಲ್ಲೂ ವಿದ್ಯಾ ಪರಿಣತಿ ಉಳ್ಳವರು. ಮೇಗರೆ ಮೆರೆವ, ವಿರಾಟ ಪರ್ವ,8,41
326. ತಿರು, ಹಗ್ಗ (ಬಿಲ್ಲಹಗ್ಗ), ವಿರಾಟ ಪರ್ವ,8,42
327. ತಿರುಕುಳಿ, ತಿರುಪೆ ಎತ್ತುವ ಜನ, ವಿರಾಟ ಪರ್ವ,3,29
328. ತಿರುಕುಳಿ, ತಿರುಪೆಯವ, ಆದಿ ಪರ್ವ,15,39
329. ತಿರುಗಿ, ಅಲೆದಾಡಿ, ಆದಿ ಪರ್ವ,10,15
330. ತಿರುಗಿದರು, ಹಿಂದಿರುಗಿದರು, ಗದಾ ಪರ್ವ,11,26
331. ತಿರುಗುತ್ತ ಇಟ್ಟಣಿಸಿ, ಸುತ್ತ ಮುತ್ತ ಸುತ್ತಿ ತಿರುಗುತ್ತ, ಭೀಷ್ಮ ಪರ್ವ,5,7
332. ತಿರುಗುವ ನಗಕೆ, ಮಂದರ ಪರ್ವತಕ್ಕೆ, ಭೀಷ್ಮ ಪರ್ವ,3,82
333. ತಿರುಪಿನಲಿ ಅಣೆದು, ಸುತ್ತುತ್ತ ತಿವಿಯುತ್ತಾ, ಭೀಷ್ಮ ಪರ್ವ,4,23
334. ತಿರುಪು, ಕೊಪ್ಪು, ಕರ್ಣ ಪರ್ವ,24,51
335. ತಿರುವಾಯ್‍ಗೊಳಿಸು, ಹೆದೆಯೇರಿಸು, ದ್ರೋಣ ಪರ್ವ,18,64
336. ತಿರುವಿಗೆ, ಬಿಲ್ಲಿಗೆ, ದ್ರೋಣ ಪರ್ವ,3,21
337. ತಿರುವು, ಬಿಲ್ಲಿನ ಹೆದೆ, ಗದಾ ಪರ್ವ,1,34
338. ತಿರುವು, ಬಿಲ್ಲಿನಹೆದೆ, ಗದಾ ಪರ್ವ,9,19
339. ತಿರುಹಿ, ಬಾಣಹೂಡಿ, ಭೀಷ್ಮ ಪರ್ವ,9,48
340. ತಿರೋಹಿತ, ಮಾಯವಾಗು, ಗದಾ ಪರ್ವ,9,25
341. ತಿರ್ಯಕ್, ಪ್ರಾಣಿವರ್ಗ, ಭೀಷ್ಮ ಪರ್ವ,3,56
342. ತಿಲ, ಎಳ್ಳು, ಆದಿ ಪರ್ವ,15,21
343. ತಿಲಕ, ಒಂದು ಜಾತಿಯ ಮರ, ಅರಣ್ಯ ಪರ್ವ,18,13
344. ತಿಲಕ, ಹಣೆಯಲ್ಲಿಡುವ ಬೊಟ್ಟು, ಆದಿ ಪರ್ವ,13,2
345. ತಿವಿ, ಎದುರಿಸು , ಗದಾ ಪರ್ವ,3,31
346. ತಿವಿಗುಳು, ಹೊಡೆದಾಟ, ಸಭಾ ಪರ್ವ,2,106
347. ತಿವಿಗುಳು, ತಿವಿತ, ಗದಾ ಪರ್ವ,7,35
348. ತಿವಿದವು, ಹಬ್ಬಿತು, ಭೀಷ್ಮ ಪರ್ವ,8,7
349. ತಿವಿವ, ಮುತ್ತುವ , ಗದಾ ಪರ್ವ,2,32
350. ತಿಳಿದುದು, ಎಚ್ಚರವಾದುದು, ಆದಿ ಪರ್ವ,10,23
351. ತಿಳಿಯಲಿ, ಶಮನವಾಗಲಿ , ಗದಾ ಪರ್ವ,11,65
352. ತಿಳಿಹಿ, ತಿಳಿಯಹೇಳಿ, ಗದಾ ಪರ್ವ,11,36
353. ತಿಳುಹಲು, ತಿಳಿಯ ಹೇಳಲು, ಭೀಷ್ಮ ಪರ್ವ,3,30
354. ತಿಳುಹಿ, ಸಮಾಧಾನ ಹೇಳಿ, ಗದಾ ಪರ್ವ,11,71
355. ತಿಳುಹಿ, ತಿದ್ದಿ, ಗದಾ ಪರ್ವ,8,35
356. ತಿಳುಹಿ, ತಿಳುವಳಿಕೆ ಹೇಳಿ, ಗದಾ ಪರ್ವ,12,25
357. ತಿಳುಹು, ಬುದ್ದಿಹೇಳು, ಗದಾ ಪರ್ವ,11,0
358. ತಿಳುಹು, ತಿಳಿವು, ಆದಿ ಪರ್ವ,5,24
359. ತೀಡು, ಬೀಸು, ದ್ರೋಣ ಪರ್ವ,16,4
360. ತೀದ, ಮುಗಿಸಿದ, ಭೀಷ್ಮ ಪರ್ವ,7,22
361. ತೀದುದು, ಸಾವನ್ನಪ್ಪಿತು, ಭೀಷ್ಮ ಪರ್ವ,7,22
362. ತೀದುದು, ಮುಗಿದುದು, ಭೀಷ್ಮ ಪರ್ವ,6,47
363. ತೀನಿಗೆ, ಆಹಾರಕ್ಕೆ, ಗದಾ ಪರ್ವ,3,12
364. ತೀರಿತಿದು, ಪೂರ್ಣವಾಯಿತು, ಗದಾ ಪರ್ವ,9,24
365. ತೀರಿತÀು, ಮುಗಿಯಿತು, ಗದಾ ಪರ್ವ,10,25
366. ತೀರಿಸಿ, ಕೊಂದು, ಉದ್ಯೋಗ ಪರ್ವ,10,20
367. ತೀರುವವನಲ್ಲ, ಸಾಯುವವನಲ್ಲ, ದ್ರೋಣ ಪರ್ವ,3,54
368. ತೀರ್ಥ, ತೀರ್ಥಯಾತ್ರೆ, ಆದಿ ಪರ್ವ,20,15
369. ತೀರ್ಥಾಭಿರತಿ, ತೀx, ಗದಾ ಪರ್ವ,6,10
370. ತೀವಿ, ಎಳೆದು, ಭೀಷ್ಮ ಪರ್ವ,9,49
371. ತುಂಗ, ಎತ್ತರವಾದ, ದ್ರೋಣ ಪರ್ವ,2,78
372. ತುಂಗವಿಕ್ರಮ, ಅತಿಬಲಶಾಲಿ, ಗದಾ ಪರ್ವ,6,11
373. ತುಂಗವಿಕ್ರಮನು, ಪರಾಕ್ರಮಶಾಲಿ, ಭೀಷ್ಮ ಪರ್ವ,6,25
374. ತುಂಡ, ಪಕ್ಷಿಯ ಕೊಕ್ಕು, ಗದಾ ಪರ್ವ,2,28
375. ತುಂಡ, ಮೂತಿ, ದ್ರೋಣ ಪರ್ವ,17,14
376. ತುಂಬಲು, ವ್ಯಾಪಿಸಲು, ಆದಿ ಪರ್ವ,8,22
377. ತುಂಬು, ಪೂರ್ಣವಾಗು, ಆದಿ ಪರ್ವ,11,1
378. ತುಂಬುರ, ಕಾಡು ಮಾವಿನ ಮರ, ಅರಣ್ಯ ಪರ್ವ,18,36
379. ತುಂಬುರು, ತೂಪುರ, ಅರಣ್ಯ ಪರ್ವ,3,3
380. ತುಟ್ಟಿಸು, ಶಕ್ತಿಹೀನವಾಗು, ಅರಣ್ಯ ಪರ್ವ,13,48
381. ತುಟ್ಟಿಸು, ನಾಶವಾಗು, ಸಭಾ ಪರ್ವ,14,85
382. ತುಡುಕಲು, ಎದುರಿಸಲು, ದ್ರೋಣ ಪರ್ವ,6,48
383. ತುಡುಕಿ, ಚೆಲ್ಲಾಡಿ, ಭೀಷ್ಮ ಪರ್ವ,4,85
384. ತುಡುಕಿದನು, ಹಿಡಿದನು., ದ್ರೋಣ ಪರ್ವ,2,33
385. ತುಡುಕಿದರು, ಸಾಗಿದರು, ಭೀಷ್ಮ ಪರ್ವ,5,8
386. ತುಡುಕು, ಹಿಡಿ , ವಿರಾಟ ಪರ್ವ,2,0, ,
387. ತುಡುಕು, ವೇಗವಾಗಿ ಬಂದು ಹಿಡಿ , ಗದಾ ಪರ್ವ,7,40, ,,
388. ತುಡುಕು, ಆಕ್ರಮಿಸು , ಶಲ್ಯ ಪರ್ವ,2,41
389. ತುಡುಕು, ತಾಗು, ಗದಾ ಪರ್ವ,9,23
390. ತುಡುಕು, ತೆಗೆದುಕೋ, ಗದಾ ಪರ್ವ,5,43, ,
391. ತುತಿಸು, ಸ್ತುತಿಸು, ಸಭಾ ಪರ್ವ,9,42
392. ತುತಿಸು, ಸ್ತೋತ್ರಮಾಡು, ಸಭಾ ಪರ್ವ,10,18
393. ತುದಿಕರ, ಸೊಂಡಿಲ ತುದಿ, ದ್ರೋಣ ಪರ್ವ,3,29
394. ತುದಿಗೊಳಿಸು, ಹರಿತವಾಗಿಸು, ಗದಾ ಪರ್ವ,10,4
395. ತುಬ್ಬಿನವದಿರು, ಬೇಹುಗಾರರು , ಶಲ್ಯ ಪರ್ವ,1,28, ,
396. ತುಬ್ಬು, ಪತ್ತೆ. ಸುಧೆಗೊಬ್ಬು, ಕರ್ಣ ಪರ್ವ,6,31
397. ತುಬ್ಬು, ಉತ್ಸಾಹಿಸು, ಗದಾ ಪರ್ವ,7,16
398. ತುಬ್ಬು, ತಿಳಿಸು, ಕರ್ಣ ಪರ್ವ,26,50
399. ತುರಂಗಮವ, ಕುದುರೆಗಳನ್ನು., ದ್ರೋಣ ಪರ್ವ,3,25
400. ತುರಗದಳ, ಕುದುರೆ ಸೈನ್ಯ, ವಿರಾಟ ಪರ್ವ,4,49
401. ತುರಗಾವಳಿ, ಕುದುರೆಗಳು, ವಿರಾಟ ಪರ್ವ,5,43
402. ತುರು, ಗೋವು, ವಿರಾಟ ಪರ್ವ,4,37
403. ತುರುಗಾಹಿ, ಗೊಲ್ಲ, ಆದಿ ಪರ್ವ,19,46
404. ತುರುಗಾಹಿ, ದನಕಾಯುವ ಹುಡುಗರು, ವಿರಾಟ ಪರ್ವ,1,13
405. ತುರುಗಾಹಿ, ದನಕಾಯುವವರು, ಭೀಷ್ಮ ಪರ್ವ,1,11
406. ತುರುಗಿದ, ತುರುಕಿದ , ಗದಾ ಪರ್ವ,8,5, ,
407. ತುರುಗು, ಮುತ್ತಿಕೊ, ದ್ರೋಣ ಪರ್ವ,2,53
408. ತುರುಗು, ರಾಶಿಹಾಕು, ವಿರಾಟ ಪರ್ವ,3,37
409. ತುರುಗೆವೆ, ದಟ್ಟವಾದ ಕಣ್ಣಿನ ರೆಪ್ಪೆ, ಆದಿ ಪರ್ವ,13,30
410. ತುರುಗೊಂಬ, ದನಗಳನ್ನು ಹಿಡಿಯುವ, ವಿರಾಟ ಪರ್ವ,4,26
411. ತುರುಚೆ, ತುರಿಕೆ ಗಿಡ, ಆದಿ ಪರ್ವ,8,5
412. ತುಷಾರ, ಶೀತಳ, ಆದಿ ಪರ್ವ,5,9
413. ತುಷಾರ, ಇಬ್ಬನಿ, ಅರಣ್ಯ ಪರ್ವ,10,43
414. ತುಷಾರ, ಹನಿ, ಆದಿ ಪರ್ವ,20,13
415. ತುಷಾರ, ತುಂತುರು ಹನಿ, ಆದಿ ಪರ್ವ,12,15
416. ತುಷ್ಟ, ಸಮಾಧಾನಿ, ವಿರಾಟ ಪರ್ವ,1,10
417. ತುಷ್ಟ, ತೃಪ್ತ, ಆದಿ ಪರ್ವ,11,2
418. ತುಷ್ಟಿಯನೀತಿಯಿಂ, ಹೋಗೆ ಸಂತೆ, ಸಭಾ ಪರ್ವ,1,48
419. ತುಹಿನ, ಶೀತಲ, ಆದಿ ಪರ್ವ,12,15
420. ತೂಕಡಿಕೆ, ಜೋಮು, ಆದಿ ಪರ್ವ,9,8
421. ತೂಕದ, ಗೌರವದ, ಉದ್ಯೋಗ ಪರ್ವ,8,29
422. ತೂಗು, ತುಲನೆಮಾಡು, ಆದಿ ಪರ್ವ,13,50
423. ತೂಪಿರಿ, ನಿವಾಳಿಸಿ ದೃಷ್ಟಿತೆಗಿ, ಸಭಾ ಪರ್ವ,10,14
424. ತೂಪಿರಿ, ದೃಷ್ಟಿ ದೋಷತೆಗೆ, ಆದಿ ಪರ್ವ,4,58
425. ತೂಪಿರಿದು, ದೃಷ್ಟಿದೋಷವನ್ನು ತೆಗೆಯಲು ನಿವಾಳಿಸಿ, ಶಲ್ಯ ಪರ್ವ,1,33
426. ತೂರಂಬು, ತೂರಿಬರುವ ಬಾಣಗಳು., ಶಲ್ಯ ಪರ್ವ,2,29
427. ತೂರಿಸಿದ ಪಂಚಕ, ಯುದ್ಧರಂಗ, ಶಲ್ಯ ಪರ್ವ,3,15
428. ತೂರ್ಯತ್ರಯ, ನೃತ್ಯ ಗೀತ , ಅರಣ್ಯ ಪರ್ವ,7,94
429. ತೂಳ್, ಮುನ್ನಗ್ಗು , ಗದಾ ಪರ್ವ,5,1, ,
430. ತೂಳ್, ಅಟ್ಟು, ಗದಾ ಪರ್ವ,1,46
431. ತೂಳ್, ಅಕ್ರಮಿಸು, ಗದಾ ಪರ್ವ,1,52
432. ತೂಳ್, ಆಕ್ರಮಣ ಮಾಡು., ಸಭಾ ಪರ್ವ,9,41
433. ತೂಳಬರೆ, ಒಂದನ್ನೊಂದು ನೂಕಿ ಬೀಳಿಸಲು, ಭೀಷ್ಮ ಪರ್ವ,5,35
434. ತೂಳಿ, ಉತ್ಸಾಹದಿಂದ, ಗದಾ ಪರ್ವ,2,37
435. ತೂಳಿದ, ಮುಂದುವರೆದ, ಅರಣ್ಯ ಪರ್ವ,2,2
436. ತೂಳಿದ, ಹೊಡೆದ, ಕರ್ಣ ಪರ್ವ,27,2
437. ತೂಳಿದಡೆ, ವೇಗವಾಗಿ ಬಂದರೆ, ದ್ರೋಣ ಪರ್ವ,3,53
438. ತೂಳಿದನು, ಹಿಮ್ಮಟ್ಟಿಸಿದನು, ಶಲ್ಯ ಪರ್ವ,2,36
439. ತೂಳಿದರು, ಸುರಿಸಿದರು, ಭೀಷ್ಮ ಪರ್ವ,4,14
440. ತೂಳಿದವು, ಮುನ್ನುಗ್ಗಿದುವು, ಗದಾ ಪರ್ವ,1,6
441. ತೂಳಿದವು, ಆಕ್ರಮಣ ಮಾಡಿದವು , ಗದಾ ಪರ್ವ,2,14
442. ತೂಳಿಸು, ಅಟ್ಟು , ಗದಾ ಪರ್ವ,5,42, ,
443. ತೂಳು, ಬೆನ್ನಟ್ಟು, ದ್ರೋಣ ಪರ್ವ,11,13
444. ತೂಳು, ಮುತ್ತಿಗೆ ಹಾಕು, ವಿರಾಟ ಪರ್ವ,4,48
445. ತೂಳು, ಓಡು, ಶಲ್ಯ ಪರ್ವ,3,37
446. ತೂಳುವ, ಬೆನ್ನಟ್ಟುವ, ಆದಿ ಪರ್ವ,9,14
447. ತೂಳುವ, ಮುಂದುವರಿಸುವ , ಗದಾ ಪರ್ವ,8,40
448. ತೂಳುವರೆ, ಶಬ್ದ ಮಾಡುವ `ಪರೆ'ಯೆಂಬ ರಣವಾದ್ಯ, ದ್ರೋಣ ಪರ್ವ,3,7
449. ತೂಳುವರೆ, ಆಕ್ರಮಣ ಸೂಚಕ ಯುದ್ಧವಾದ್ಯ, ವಿರಾಟ ಪರ್ವ,4,46
450. ತೂಳುವರೆ, ರೋಷಾವೇಶ ಉಂಟುಮಾಡುವ ರಣವಾದ್ಯ, ಭೀಷ್ಮ ಪರ್ವ,8,1
451. ತೃಣಬಾಣ, ಹುಲ್ಲಿನ ಬಾಣ, ಗದಾ ಪರ್ವ,10,22
452. ತೃಣವನ, ಹುಲ್ಲುಗಾವಲು, ಗದಾ ಪರ್ವ,4,50
453. ತೃಷ್ಣೆ, ಬಾಯಾರಿಕೆ, ವಿರಾಟ ಪರ್ವ,2,23
454. ತೆಂಕಣ, ದಕ್ಷಿಣ ದಿಗುತಟದ, ವಿರಾಟ ಪರ್ವ,4,10
455. ತೆಂಕಣ ಕಡಲ ವಳಯದ, ದಕ್ಷಿಣ ಸಮುದ್ರ ತೀರದವರೆಗಿನ, ಸಭಾ ಪರ್ವ,5,0
456. ತೆಂಕದೆಸೆ, ದಕ್ಷಿಣ ದಿಕ್ಕು, ವಿರಾಟ ಪರ್ವ,1,10
457. ತೆಕ್ಕವರಿ, ಒತ್ತೊತ್ತಾಗಿ ಸಾಗು, ವಿರಾಟ ಪರ್ವ,7,50
458. ತೆಕ್ಕೆ, ಸಮೂಹ, ಸಭಾ ಪರ್ವ,1,14
459. ತೆಕ್ಕೆ, ಆಲಿಂಗನ, ಆದಿ ಪರ್ವ,3,21
460. ತೆಕ್ಕೆ, ಚೆಕ್ಕೆ, ಭೀಷ್ಮ ಪರ್ವ,1,47
461. ತೆಕ್ಕೆ ಗೋಲು, ಜೋಡುಬಾಣ, ಭೀಷ್ಮ ಪರ್ವ,4,78
462. ತೆಕ್ಕೆಗಟ್ಟಿತು, ಜತೆಗೂಡಿದರು, ಭೀಷ್ಮ ಪರ್ವ,9,18
463. ತೆಕ್ಕೆಗೆಡೆ, ಒಟ್ಟಾಗಿ ಸಾಯಿ, ದ್ರೋಣ ಪರ್ವ,5,3
464. ತೆಕ್ಕೆವರಿಗೆ, ಒಂದು ಬಗೆ ಗುರಾಣಿ, ಭೀಷ್ಮ ಪರ್ವ,4,26
465. ತೆಗಸು, ಬಿಡಿಸಿಕೊಂಡು, ಕರ್ಣ ಪರ್ವ,4,6
466. ತೆಗಹಿನ ತೋಳ, ಸೆಳೆದ ತೋಳಿನ, ಭೀಷ್ಮ ಪರ್ವ,4,14
467. ತೆಗೆದರು, ದೂರಸರಿಸಿದರು, ಭೀಷ್ಮ ಪರ್ವ,9,7
468. ತೆಗೆದವು, ಹಿಂದೆಗೆದವು , ಗದಾ ಪರ್ವ,6,33
469. ತೆಗೆದುದು, ವ್ಯಾಪಿಸಿತು, ಸಭಾ ಪರ್ವ,1,1
470. ತೆಗೆದುದು, ಅಡಗಿಹೋಯಿತು, ಭೀಷ್ಮ ಪರ್ವ,4,11
471. ತೆಗೆದೋಟಕೆ, ಹಿಂತೆಗೆದು ಓಡಲು, ಭೀಷ್ಮ ಪರ್ವ,5,16
472. ತೆಗೆದೋಡಿತು, ದೌಡಾಯಿಸಿತು, ಭೀಷ್ಮ ಪರ್ವ,5,10
473. ತೆಗೆಸು, ಕಳುಹಿಸು., ಆದಿ ಪರ್ವ,10,14
474. ತೆಗೆಸು, ಕಿತ್ತುಹಾಕು, ವಿರಾಟ ಪರ್ವ,7,19
475. ತೆಗೆಹಿನ, ತೆಗೆದ, ಭೀಷ್ಮ ಪರ್ವ,8,40
476. ತೆತ್ತ ಕಾಳಗಕೆ, ಹೂಡಿದ ಯುದ್ಧದಲ್ಲಿ, ಭೀಷ್ಮ ಪರ್ವ,3,34
477. ತೆತ್ತನವ ಸರ್ವಸ್ವವನು, ಆ ನೀಲ ಪುರದ ಅರಸ ಸಹದೇವನಿಗೆ ಸರ್ವಸ್ವವನ್ನು ಕೊಟ್ಟುಬಿಟ್ಟ ಅಲ್ಲದೆ ತಾನೆತ್ತಿ ಬಂದನು ಕೂಡೆ, ಸಭಾ ಪರ್ವ,5,19
478. ತೆತ್ತಿಗ, ಮಿತ್ರ, ಸಭಾ ಪರ್ವ,2,109
479. ತೆತ್ತಿಗ, ನಂಟ, ದ್ರೋಣ ಪರ್ವ,4,2
480. ತೆತ್ತಿಗ, ಜವಾಬ್ದಾರ, ಗದಾ ಪರ್ವ,1,8
481. ತೆತ್ತಿಗ, ರಕ್ಷಕ, ವಿರಾಟ ಪರ್ವ,8,51
482. ತೆತ್ತಿಗ, ಹೊಣೆಗಾರ, ಸಭಾ ಪರ್ವ,10,30
483. ತೆತ್ತಿಗ, ತನ್ನನ್ನೇ ಕೊಟ್ಟುಕೊಂಡಿರುವವನು, ಗದಾ ಪರ್ವ,6,14
484. ತೆತ್ತಿಗ, ದಾಸ, ಕರ್ಣ ಪರ್ವ,27,30
485. ತೆತ್ತಿಗರ, ಋಣಿಗಳ, ದ್ರೋಣ ಪರ್ವ,2,69
486. ತೆತ್ತಿಗರು, ಆಪ್ತರು, ಗದಾ ಪರ್ವ,1,46
487. ತೆತ್ತಿದವು, ತುಂಬಿಕೊಂಡವು, ದ್ರೋಣ ಪರ್ವ,4,12
488. ತೆತ್ತಿಸಿದನು, ಹೊಡೆದನು, ದ್ರೋಣ ಪರ್ವ,3,75
489. ತೆತ್ತಿಸಿದೆನು, ನಾಟಿಸಿದೆನು, ಅರಣ್ಯ ಪರ್ವ,12,37
490. ತೆತ್ತಿಸು, ಸೇರಿಸು, ಗದಾ ಪರ್ವ,1,8
491. ತೆತ್ತಿಸು, ಸೇರಿಸು , ಗದಾ ಪರ್ವ,4,53,
492. ತೆತ್ತಿಸು, ನಾಟು, ಗದಾ ಪರ್ವ,2,17, ,
493. ತೆತ್ತಿಸು, ನಾಟಿಸು, ಕರ್ಣ ಪರ್ವ,26,5
494. ತೆತ್ತಿಸು, ನಟಿಸು, ಕರ್ಣ ಪರ್ವ,13,16
495. ತೆತ್ತಿಸು, ಅಂಟಿಸು, ವಿರಾಟ ಪರ್ವ,8,65
496. ತೆತ್ತಿಹ, ಕೊಟ್ಟು ಕೊಂಡಿರುವ, ಉದ್ಯೋಗ ಪರ್ವ,1,0
497. ತೆತ್ತೀಸ, ಮುವ್ವತ್ತಮೂರು, ಅರಣ್ಯ ಪರ್ವ,13,64
498. ತೆತ್ತೀಸುಕೋಟಿ, ಮೂವತ್ತು ಮೂರು ಕೋಟಿ, ಆದಿ ಪರ್ವ,20,56
499. ತೆತ್ತುದ, ಸಂಖ್ಯೆಯನು, ಸಭಾ ಪರ್ವ,4,5
500. ತೆತ್ತುದು, ಸಂಭವಿಸಿದೆ ಉಂಟಾಗಿದೆ, ವಿರಾಟ ಪರ್ವ,5,40
501. ತೆತ್ತುದು (ತತ್ತುದು), ಉಂಟಾಯಿತು, ಭೀಷ್ಮ ಪರ್ವ,2,32
502. ತೆನೆ, ಕೋಟೆ ಗೋಡೆಯ ಉನ್ನತ ಭಾಗ, ಆದಿ ಪರ್ವ,15,42
503. ತೆಬ್ಬು, ಬಿಲ್ಲಿನಹೆದೆ., ಶಲ್ಯ ಪರ್ವ,3,52
504. ತೆರಪು, ಖಾಲಿ ಜಾಗ, ಗದಾ ಪರ್ವ,9,42
505. ತೆರಹಾಯ್ತು, ಅವಕಾಶವಾಯಿತು, ಭೀಷ್ಮ ಪರ್ವ,5,9
506. ತೆರಹು, ಬಿಡುವು, ಗದಾ ಪರ್ವ,7,33
507. ತೆರಹು, ಜಾಗಬಿಡಿಸುವುದು, ಗದಾ ಪರ್ವ,9,14
508. ತೆರಹು, ತೆರವು, ಗದಾ ಪರ್ವ,6,27
509. ತೆರಹು, ತೆರವಾದಸ್ಥಳ, ಗದಾ ಪರ್ವ,4,16
510. ತೆರಹುಗುಡದ, ಎಟುಕದ, ಭೀಷ್ಮ ಪರ್ವ,7,16
511. ತೆರಹುಗೊಡು, ಜಾಗಬಿಟ್ಟುಕೊಡು, ಗದಾ ಪರ್ವ,8,53
512. ತೆರಹುಗೊಡು, ಈ ಸ್ಥಳವನ್ನು ತೆರವು ಮಾಡು , ಗದಾ ಪರ್ವ,3,41
513. ತೆರಳಿಕೆ, ತೆರಳುವಿಕೆ, ದ್ರೋಣ ಪರ್ವ,5,17
514. ತೆರಳಿಕೆ, ಚಲನೆ, ವಿರಾಟ ಪರ್ವ,5,9
515. ತೆರಳಿಕೆಯ ಮಾಡಿದನು, ಬುಡಸಮೇತ ದೂರಕ್ಕೆ ಓಡಿಸಿಬಿಟ್ಟನು. ಮೂಡಲು ಹರಿದು, ಸಭಾ ಪರ್ವ,4,9
516. ತೆರಳಿಚು, ಹಿಂದಕ್ಕೆ ಕಳಿಸು, ಶಲ್ಯ ಪರ್ವ,3,76
517. ತೆರಳಿಚು, ಅಲುಗಾಡಿಸು, ವಿರಾಟ ಪರ್ವ,6,38
518. ತೆರಳುವನೆ, ರಣರಂಗ ಬಿಟ್ಟು ಸರಿವನೆ, ಭೀಷ್ಮ ಪರ್ವ,6,18
519. ತೆರಿಸು, ಕಪ್ಪ ತೆರುವಂತೆ ಮಾಡು, ಸಭಾ ಪರ್ವ,2,27
520. ತೆರು, ಕೊಡು, ಆದಿ ಪರ್ವ,10,12
521. ತೆರೆದೆರಸು, ? ಚಾಪ, ವಿರಾಟ ಪರ್ವ,8,49
522. ತೆರೆವೆರೆ, ಅಲೆಗಳು ಒಂದನ್ನೊಂದು ಸೇರಿದಾಗ, ಆದಿ ಪರ್ವ,7,2
523. ತೆಲ್ಲಟಿ, ಒಂದನ್ನು ಕೊಟ್ಟಾಗ ಅದರೊಂದಿಗೆ ಮತ್ತೊಂದು ವಸ್ತುವನ್ನು ಉಚಿತವಾಗಿ ಕೊಡುವುದು, ಗದಾ ಪರ್ವ,1,50
524. ತೆವರಿಸು, ಧ್ವಂಸ ಮಾಡು, ಗದಾ ಪರ್ವ,2,32
525. ತೆವರು, ದಿನ್ನೆ, ಉದ್ಯೋಗ ಪರ್ವ,3,99
526. ತೆವರು, ದಿಣ್ಣೆ, ಭೀಷ್ಮ ಪರ್ವ,5,9
527. ತೆವರು, ದಿಣ್ಣೆ , ಅರಣ್ಯ ಪರ್ವ,11,27
528. ತೆವರು, ದೋಚು, ವಿರಾಟ ಪರ್ವ,5,18
529. ತೆವರುವ, ಒಟ್ಟಾಗಿ ನಡೆಸುವ, ದ್ರೋಣ ಪರ್ವ,3,24
530. ತೆಳುವಸಿರು, ತೆಳುವಾದ ಬಸಿರು, ಗದಾ ಪರ್ವ,10,14
531. ತೆಳುವಸುರ, ತೆಳ್ಳಗಿರುವ ಹೊಟ್ಟೆಯ, ದ್ರೋಣ ಪರ್ವ,7,12
532. ತೇಂಕಾಡು, ತೇಲಾಡು, ಭೀಷ್ಮ ಪರ್ವ,10,13
533. ತೇಕಾಡು, ತೇಲು, ದ್ರೋಣ ಪರ್ವ,5,11
534. ತೇಕಿ, ಬಳಲಿ., ಉದ್ಯೋಗ ಪರ್ವ,5,13
535. ತೇಕು, ತೇಲು, ಆದಿ ಪರ್ವ,19,9
536. ತೇಜ, ರಕ್ಷಿಸುವ ಶಕ್ತಿ, ಭೀಷ್ಮ ಪರ್ವ,6,45
537. ತೇಜ, ಘನತೆ, ಉದ್ಯೋಗ ಪರ್ವ,9,67
538. ತೇಜಃಪುಂಜ, ತೇಜಸ್ಸಿನ ರಾಶಿ, ಆದಿ ಪರ್ವ,16,61
539. ತೇರಯ್ಸು, ಒಟ್ಟಾಗು, ಕರ್ಣ ಪರ್ವ,19,1
540. ತೇರುಗಳು, ರಥಗಳು, ಭೀಷ್ಮ ಪರ್ವ,6,2
541. ತೇರೈಸು, ಓಡಿಹೋಗು, ಕರ್ಣ ಪರ್ವ,26,37
542. ತೈಲಲೇಪನದ, ಎಣ್ಣೆಯನ್ನು ಸವರಿದ್ದ, ಶಲ್ಯ ಪರ್ವ,3,65
543. ತೊಂಡಿನೋಲೆಕಾರತನ, ಬಿಡುಬೀಸು ಮಾತಾಡುವ ಕಲೆ, ಕರ್ಣ ಪರ್ವ,16,13
544. ತೊಂಡುಗೇಡು, ದುಷ್ಟತನ ಖಂಡಶೌರ್ಯ, ಕರ್ಣ ಪರ್ವ,13,46
545. ತೊಟ್ಟನೆ, ಒಂದೇ ಸಮನೆ, ಭೀಷ್ಮ ಪರ್ವ,3,38
546. ತೊಟ್ಟಳಿಕೆ, ಅಸ್ತಿತ್ವ, ಕರ್ಣ ಪರ್ವ,20,2
547. ತೊಡಕಾಯಿತು, ಅಡ್ಡಗಟ್ಟುವಂತಾಯಿತು, ಭೀಷ್ಮ ಪರ್ವ,5,40
548. ತೊಡಕಿ, ಎದುರಿಸಿ, ದ್ರೋಣ ಪರ್ವ,1,56
549. ತೊಡಕು, ಸೆಣಸು, ಆದಿ ಪರ್ವ,10,31
550. ತೊಡಕು, ಸಿಕ್ಕು, ವಿರಾಟ ಪರ್ವ,5,32
551. ತೊಡಕು, ಯುದ್ಧಕ್ಕೆ ತೊಡಗು, ಕರ್ಣ ಪರ್ವ,19,23
552. ತೊಡಕು, ಎದುರು ಹಾಕಿಕೊ, ವಿರಾಟ ಪರ್ವ,5,21
553. ತೊಡಗಿ, ಪ್ರಾರಂಭಿಸಿ, ಗದಾ ಪರ್ವ,13,1
554. ತೊಡಗು, ಸೆಣಸು, ಆದಿ ಪರ್ವ,10,32
555. ತೊಡಚಿ, ಹೂಡಿ, ಭೀಷ್ಮ ಪರ್ವ,6,24
556. ತೊಡಚಿ, ತೊಡಿಸಿ, ದ್ರೋಣ ಪರ್ವ,3,21
557. ತೊಡಚು, ಬಾಣ ಹೂಡು, ಕರ್ಣ ಪರ್ವ,14,37
558. ತೊಡಚು, ಪ್ರಯೋಗಿಸು, ಅರಣ್ಯ ಪರ್ವ,12,46
559. ತೊಡಚು, ಹೂಡು, ಅರಣ್ಯ ಪರ್ವ,13,9
560. ತೊಡಚು, ತೊಡು, ಕರ್ಣ ಪರ್ವ,23,27
561. ತೊಡಬೆ, ಬೆಸುಗೆ, ದ್ರೋಣ ಪರ್ವ,18,19
562. ತೊಡಬೆ, ರಾಶಿ., ದ್ರೋಣ ಪರ್ವ,2,81
563. ತೊಡಬೆ, ತೊಟ್ಟು, ಕರ್ಣ ಪರ್ವ,1,13
564. ತೊಡರ, ತೊಟ್ಟ ಆಭರಣಗಳ, ದ್ರೋಣ ಪರ್ವ,1,14
565. ತೊಡರಂಕಣಿ, ಆನೆಯನ್ನು ಹತ್ತಲು ಕಟ್ಟಿದ್ದ ಬಳೆ, ದ್ರೋಣ ಪರ್ವ,3,2
566. ತೊಡರು, ಭೂಷಣ, ಭೀಷ್ಮ ಪರ್ವ,2,3
567. ತೊಡರು, ಬಿರುದಿನ ಕಂಕಣ À, ಕರ್ಣ ಪರ್ವ,1,18
568. ತೊಡರು, ಕಾಲಿನ ಬಳೆ, ಆದಿ ಪರ್ವ,14,21
569. ತೊಡರು, ಕಾಲಿನ ಬಿರುದಿನ ಬಳೆ, ಆದಿ ಪರ್ವ,14,8
570. ತೊಡರುಗಟ್ಟುವ, ಪ್ರತಿಭಟಿಸುವ, ಭೀಷ್ಮ ಪರ್ವ,5,21
571. ತೊಡಹು, ಸೇರಿಕೆ, ಆದಿ ಪರ್ವ,19,37
572. ತೊಡಿಗೆ, ಅಲಂಕಾರದ ಆಭರಣ, ವಿರಾಟ ಪರ್ವ,3,83
573. ತೊಡೆ, ಹೋಗಲಾಡಿಸು, ವಿರಾಟ ಪರ್ವ,2,56
574. ತೊಡೆವೆನು, ನಾಶಮಾಡುವೆನು., ಉದ್ಯೋಗ ಪರ್ವ,6,28
575. ತೊಡೆಹದ, ಲೇಪನಗೊಂಡ, ದ್ರೋಣ ಪರ್ವ,13,46
576. ತೊತ್ತಳ ತುಳಿ, ಕಾಲಿನಿಂದ ಚೆನ್ನಾಗಿ ತುಳಿ, ಭೀಷ್ಮ ಪರ್ವ,4,66
577. ತೊತ್ತಳದುಳಿ, ತುಳಿದು ದಾಳಿ ಮಾಡು, ವಿರಾಟ ಪರ್ವ,1,26
578. ತೊತ್ತಿರು, ಸೇವಕಿಯರು, ವಿರಾಟ ಪರ್ವ,2,37
579. ತೊದಲ್, ತಪ್ಪಾಗುವಿಕೆ, ಆದಿ ಪರ್ವ,16,7
580. ತೊನೆ, ತೂಗು, ವಿರಾಟ ಪರ್ವ,8,83
581. ತೊರಳೆ, ಪಿತ್ತಕೋಶ, ದ್ರೋಣ ಪರ್ವ,16,11
582. ತೊಲಗುಗು, ತೊಲಗುತ್ತದೆ, ವಿರಾಟ ಪರ್ವ,2,21
583. ತೊಳಗಿ, ಹೊಳೆ, ಆದಿ ಪರ್ವ,8,9
584. ತೊಳಗಿಬೆಳಗುವ, ಅತಿಯಾಗಿ ಪ್ರಕಾಶಿಸುವ, ಆದಿ ಪರ್ವ,13,13
585. ತೊಳತೊಳಗುವ, ಪ್ರಕಾಶಿಸುವ, ಗದಾ ಪರ್ವ,9,28
586. ತೊಳಲಿ, ಬಳಲಿ, ಭೀಷ್ಮ ಪರ್ವ,3,38
587. ತೊಳಲಿ, ಅಲೆದಾಡಿ, ಭೀಷ್ಮ ಪರ್ವ,3,41
588. ತೊಳಲಿದು, ಸಂಚರಿಸಿ, ವಿರಾಟ ಪರ್ವ,9,40
589. ತೊಳಲು, ಓಡಾಡು, ವಿರಾಟ ಪರ್ವ,1,8
590. ತೊಳಲುವ, ಅಲೆದಾಡುವ, ಉದ್ಯೋಗ ಪರ್ವ,8,10
591. ತೊಳಸು, ಕಾಟ, ಸಭಾ ಪರ್ವ,2,18
592. ತೋಕು, ಪ್ರಯೋಗಿಸು , ಗದಾ ಪರ್ವ,1,28, ,
593. ತೋಕು, ಕಲಕು, ಅರಣ್ಯ ಪರ್ವ,19,16
594. ತೋಚು, ದೋಚು, ಉದ್ಯೋಗ ಪರ್ವ,4,98
595. ತೋಟಿ, ಕಲಹ, ಅರಣ್ಯ ಪರ್ವ,19,1
596. ತೋಟಿ, ತೊಳಲಾಟ, ಅರಣ್ಯ ಪರ್ವ,15,23
597. ತೋಟಿಕಾರರು, ಯುದ್ಧ ವೀರರು, ಭೀಷ್ಮ ಪರ್ವ,4,26
598. ತೋದ, ತೋಯ್ದ ನನೆದ, ಗದಾ ಪರ್ವ,3,11
599. ತೋದುದು, ನೆನೆಯಿತು., ದ್ರೋಣ ಪರ್ವ,5,55
600. ತೋಪು, ಮರಗಳ ಗುಂಪು, ಆದಿ ಪರ್ವ,11,17
601. ತೋಮರ, ಈಟಿಯಂಥ ಒಂದು ಆಯುಧ, ವಿರಾಟ ಪರ್ವ,4,32
602. ತೋಮರ, ತುದಿಯಲ್ಲಿ ಮೊನಚಾದ ಈಟಿಯಂಥ ಆಯುಧ, ಭೀಷ್ಮ ಪರ್ವ,1,64
603. ತೋರ, ದಪ್ಪÀ, ಭೀಷ್ಮ ಪರ್ವ,3,18
604. ತೋರಹತ್ತ, ದೀರ್ಘಬಾಹು, ದ್ರೋಣ ಪರ್ವ,15,51
605. ತೋರಹತ್ತ, ಬಲಿಷ್ಠರಾದ ಕೈಗಳುಳ್ಳವರು., ಸಭಾ ಪರ್ವ,2,101
606. ತೋರಹತ್ತ, ಕಡುಗಲಿ, ಉದ್ಯೋಗ ಪರ್ವ,11,28
607. ತೋರು, ಕಾಣಿಸು, ಆದಿ ಪರ್ವ,9,23
608. ತೋಹಿನಲಿ, ಗುರಿ , ಗದಾ ಪರ್ವ,1,11
609. ತೋಹು, ಮುತ್ತಿಗೆ, ಕರ್ಣ ಪರ್ವ,17,32
610. ತೋಹು, ಮೋಹ, ಉದ್ಯೋಗ ಪರ್ವ,3,47
611. ತೋಹು, ತೋಪು, ಸಭಾ ಪರ್ವ,2,78
612. ತೋಹು, ತೋಪು (ಸಮೂಹ), ವಿರಾಟ ಪರ್ವ,7,47
613. ತೋಳತೀಟೆ, ತೋಳಿನ ಚಪಲ, ಭೀಷ್ಮ ಪರ್ವ,1,60
614. ತೋಳದಂತೆ ಮತ್ತು ತೋಳದಂತಹ ಅಪಾರ ಹಸಿವನ್ನುಳ್ಳವನು ಎಂದು ಅರ್ಥ) ಆಪನಿತ, ಸಾಧ್ಯವಾದಷ್ಟನ್ನು, ಗದಾಪರ್ವ,8,34
615. ತೋಳಬಂದಿ, ತೋಳಿಗೆ ಹಾಕುವ ಬಳೆಯಂತಹ ಆಭರಣ, ಗದಾ ಪರ್ವ,11,19
616. ತೋಳುಗುತ್ತು, ತೋಳನ್ನೇ ಮನೆಯಾಗಿಸಿಕೊಂಡಿರುವ (ಗುತ್ತು, ಗದಾ ಪರ್ವ,3,28
617. ತ್ರಸರ, ಮೂರು ಎಳೆಯ ಸರ, ಆದಿ ಪರ್ವ,13,32
618. ತ್ರಿಕಟುಕ, ಶುಂಠಿ, ಕರ್ಣ ಪರ್ವ,12,18, ,
619. ತ್ರಿಗರ್ತ, ಇದು ವಿರಾಟನ ರಾಜ್ಯದ ನೆರೆರಾಜ್ಯ. ಈ ರಾಜ್ಯವನ್ನು ಕೀಚಕ ನಾಶಪಡಿಸಿದ್ದ, ವಿರಾಟ ಪರ್ವ,4,4
620. ತ್ರಿದಶರು, ದೇವತೆಗಳು , ಗದಾ ಪರ್ವ,7,4, , , ಯೌವನವೆಂಬ ಮೂರುಸ್ಥಿತಿಗಳಿಲ್ಲದವರು, ಮುಪ್ಪಿಲ್ಲದವರು,
621. ತ್ರೈಲೋಕ್ಯ ವಿಜಯಿಗಳು, ಮೂರೂಲೋಕ ಗೆದ್ದವರು, ಭೀಷ್ಮ ಪರ್ವ,7,20
622. ತ್ವರಿತದಲಿ, ಆತುರವಾಗಿ , ಗದಾ ಪರ್ವ,8,54
623. ತ್ವರಿತದಲ್ಲಿ, ಬೇಗದಿಂದ, ಗದಾ ಪರ್ವ,8,43
624. ಥಟ್ಟಣೆ, ಸಮಸ್ತ ಸೈನ್ಯ, ಭೀಷ್ಮ ಪರ್ವ,8,6
625. ಥಟ್ಟಣೆ, ಸಮೂಹ, ಕರ್ಣ ಪರ್ವ,7,16
626. ಥಟ್ಟಣೆ, ಶಬ್ಧ, ಗದಾ ಪರ್ವ,5,56
627. ಥಟ್ಟಣೆ, ಮೇಲೆ ಬೀಳುವುದು, ಗದಾ ಪರ್ವ,6,35
628. ಥಟ್ಟಣೆ, ಕಾಲ ತುಳಿತ., ಗದಾ ಪರ್ವ,1,36
629. ಥಟ್ಟಯಿಸಿತ್ತು, ದಟ್ಟವಾಗಿ ಕೂಡಿತ್ತು, ಭೀಷ್ಮ ಪರ್ವ,8,11
630. ಥಟ್ಟಿಗೆ ಕೆಡೆದವು, ಗುಂಪಾಗಿ ನೆಲಕ್ಕುರುಳಿದವು, ಭೀಷ್ಮ ಪರ್ವ,9,12
631. ಥಟ್ಟಿನ, ಬದಿಯ, ಭೀಷ್ಮ ಪರ್ವ,8,16
632. ಥಟ್ಟು, ದಳ, ಭೀಷ್ಮ ಪರ್ವ,4,9
633. ಥಟ್ಟುಗಳ ಸಮೂಹ, ಸೇನೆಗಳ ಸಮೂಹ, ಭೀಷ್ಮ ಪರ್ವ,3,26
634. ಥಟ್ಟುಗಿ, ಜೋರಾಗಿ ಭೇದಿಸುವಂತೆ ಇರಿ, ದ್ರೋಣ ಪರ್ವ,5,5
635. ಥಟ್ಟುಗಿ, ಥಟ್ಟು (ಗುಂಪು) ಉಗಿ, ವಿರಾಟ ಪರ್ವ,7,37
636. ಥಟ್ಟುಗಿದು, ಗುಂಪಿನಿಂದ ಹಾರಿ, ವಿರಾಟ ಪರ್ವ,8,58
637. ಥಟ್ಟುಗೆಡಹು, ಕೆಳಗೆ ಬೀಳಿಸು, ಕರ್ಣ ಪರ್ವ,12,29
638. ಥಟ್ಟುಗೆಡಹು, ಗುಂಪು ಛಿದ್ರವಾಗುವಂತೆ ಮಾಡು, ಗದಾ ಪರ್ವ,2,39
639. ಥಟ್ಟುಗೆಡೆ, ದಿಂಡುಗೆಡೆ , ಅರಣ್ಯ ಪರ್ವ,9,27
640. ಥಟ್ಟುಗೆಡೆ, ಗುಂಪಾಗಿ ಬೀಳು, ಅರಣ್ಯ ಪರ್ವ,23,27
641. ಥಟ್ಟುಗೆಡೆದನು, ಅಸಹಾಯಕನಾಗಿ ಕೆಳಗೆ ಬಿದ್ದನು, ಭೀಷ್ಮ ಪರ್ವ,6,36
642. ಥಟ್ಟೊಡೆದು, ಸೈನ್ಯ ಭೇದಿಸಿ, ಭೀಷ್ಮ ಪರ್ವ,4,60
643. ಥರಥರ, ಸಾಲುಸಾಲಾಗಿ, ಆದಿ ಪರ್ವ,14,3
644. ಥರದದಿಂದ, (ಥರ, ಗದಾ ಪರ್ವ,4,13
645. ಥಳಥಳಿಸು, ಹೊಳೆ, ಆದಿ ಪರ್ವ,13,16
ನೋಡಿ
ಸಂಪಾದಿಸಿಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ