ಯ,
ಸಂಪಾದಿಸಿ1. ಯಂತ್ರರೂಪುಗಳು, ಅಧೀನ ಬೊಂಬೆಗಳು (ಜೀವಿಗಳು), ಭೀಷ್ಮ ಪರ್ವ,7,31
2. ಯಂತ್ರಿ, ಸೂತ್ರಧಾರ (ಬೊಂಬೆಯಾಟದವನು) ಹಾಹೆ, ಭೀಷ್ಮ ಪರ್ವ,7,31
3. ಯಕ್ಷಕರ್ದಮ, ಸುಗಂಧ ಲೇಪನ, ಆದಿ ಪರ್ವ,16,28
4. ಯಕ್ಷಕರ್ದಮ, ಸುಗಂಧಲೇಪನ ದ್ರವ್ಯ, ಸಭಾ ಪರ್ವ,2,90
5. ಯಜಮಾನ, ಯಜ್ಞದೀಕ್ಷಿತನಾಗಿ ಯಜ್ಞವನ್ನು ಮಾಡುವವನು, ಗದಾ ಪರ್ವ,11,60
6. ಯತಿಪತಿ, ಮುನಿಶ್ರೇಷ್ಠರು, ಗದಾ ಪರ್ವ,13,17
7. ಯಮಜ, ಯಮನಿಂದ ಜನಿಸಿದವ, ಉದ್ಯೋಗ ಪರ್ವ,2,39
8. ಯಮನಂದನ, ಧರ್ಮರಾಯ, ವಿರಾಟ ಪರ್ವ,4,44
9. ಯಮಸುತ, ಯಮಧರ್ಮರಾಯನ ಮಗ, ಗದಾ ಪರ್ವ,13,14
10. ಯಮಸೂನು, ಯಮನ ಮೂಲಕ ಕುಂತಿಯಲ್ಲಿ ಜನಿಸಿದವನಾದ್ದರಿಂದ ಯುಧಿಷ್ಠಿರನಿಗೆ ಯಮಸೂನು ಎಂದು ಹೆಸರು., ಆದಿ ಪರ್ವ,8,85
11. ಯಮಸೂನು, ಧರ್ಮರಾಯ, ದ್ರೋಣ ಪರ್ವ,7,0
12. ಯಮಳ, ಅವಳಿ-ಜವಳಿ (ನಕುಲ ಸಹದೇವ), ವಿರಾಟ ಪರ್ವ,10,57
13. ಯವನೇಶ್ವರ, ಯವನರಾಜ, ದ್ರೋಣ ಪರ್ವ,3,21
14. ಯವಸಾಂಬು, ಹುಲ್ಲುನೀರು, ಸಭಾ ಪರ್ವ,3,4
15. ಯವೆ, ಗೋದಿಯ ಕಾಳು, ಆದಿ ಪರ್ವ,14,10
16. ಯಾಚಕ, ಬೇಡುವ, ಆದಿ ಪರ್ವ,10,3
17. ಯಾಜ್ಞಿಕ, ಯಜ್ಞ ಮಾಡುವವರು, ಆದಿ ಪರ್ವ,12,22
18. ಯಾತುಧಾನ, ರಾಕ್ಷಸ, ಕರ್ಣ ಪರ್ವ,22,8, ,
19. ಯಾನ, ಪಯಣ, ಉದ್ಯೋಗ ಪರ್ವ,3,99
20. ಯಾನ, ವಾಹನ, ಸಭಾ ಪರ್ವ,1,74
21. ಯುಗ, ಎರಡು, ವಿರಾಟ ಪರ್ವ,1,20
22. ಯುಗಳ, ಜೋಡಿ) ಎರಡು ಕಣ್ಣು, ವಿರಾಟ ಪರ್ವ,8,84
23. ಯುದ್ಧೋದ್ಯುಕ್ತರು, ಯುದ್ಧ ಮಗ್ನರು, ಭೀಷ್ಮ ಪರ್ವ,5,4
24. ಯುವತಿನಿಕುರುಂಬ, ಮಹಿಳೆಯರ ಗುಂಪು, ಗದಾ ಪರ್ವ,10,14
25. ಯೋಜನ, ನಾಲ್ಕು ಹರಿದಾರಿ (12 ಮೈಲಿ), ಆದಿ ಪರ್ವ,8,93
26. ಯೋಧ, ಮಾವಟಿಗ, ಭೀಷ್ಮ ಪರ್ವ,4,81
27. ಯೋನಿ, ಉತ್ಪತ್ತಿಸ್ಥಾನ, ಉದ್ಯೋಗ ಪರ್ವ,4,68
28. ಯೋಷಿಜ್ಜನ, ಸ್ತ್ರೀಯರು ?, ಸಭಾ ಪರ್ವ,7,20
ನೋಡಿ
ಸಂಪಾದಿಸಿಪರಿವಿಡಿ
ಸಂಪಾದಿಸಿಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ