ತಲೆಯಲ್ಲಿ ನಿರಿ, ಟೊಂಕದಲ್ಲಿ



ತಲೆಯಲ್ಲಿ
ನಿರಿ,
ಟೊಂಕದಲ್ಲಿ
ಮುಡಿ,
ಮೊಳಕಾಲಲ್ಲಿ
ಕಿವಿಯೋಲೆಯ
ಕಂಡೆ.
ಹರವಸದ
ಉಡಿಗೆ
!
ಕಾಂತದಲ್ಲಿ
ಮುಖವ
ಕಂಡು
ಕಾಣದೆ
ಚೆನ್ನಮಲ್ಲಿಕಾರ್ಜುನನ
ನೆರೆವ
ಪರಿಕರ
ಹೊಸತು.

Pages   (key to Page Status)