________________
-{ ೪೮ ] ಶ್ರವೆಂದು ತಿಳಿಯತಕ್ಕದ್ದು; ದೋಷಗಳು ಹದಮೇಲೆ ರೋಗಿಗೆ ಲಂಘನವು ಸಹನವಾಗುವದಿಲ್ಲ ಕಫ, ಪಿತ್ತ ಇವು ದ್ರವ ಧಾತುಗಳಾಗಿರುವದರಿಂದ ಆರು ದೋಷವು ಹೊರಟು ಹೋದಮೇಲೆ ಸಹ ಎಷ್ಟೋ ದಿನಗಳ ಲಂಘನವು ಅವ ನಿಗೆ ತಾಸದಾಯಕವಾಗುವದಿಲ್ಲ; ಆದರೆ ವಾಶಂAಷವು ಕಡಿಮೆಯಾಯಿತಿ ತೆಂದರೆ ಅವನಿಗೆ ಒಂದಿಷ್ಟು ಲಂಘನವು ಕೂಡ ಸಹಿಸುವದಿಲ್ಲ. ಒಂದು ಔಷಧದಿಂದ ಗುಣ ಬರದಿದ್ದರೆ, ಬೇರೆ ಔಷಧವನ್ನು ಕಂಡ ತಕ್ಕದ್ದು; ಆದರೆ ಮೊದಲಿಗೆ ಕಟ್ಟಿ ಔಷಧದ ವೇಗವು ಕಡಿಮೆಯಾಗದ ಹುರತು ಬೇರೆ ಔಷಧವನ್ನು ಕೊಡಕೂಡದು, ಕೊಟ್ಟರೂ ಹಿತಕರವಾಗಿ ಪರಿಣಮಿಸಲಿಕ್ಕಿಲ್ಲ, ಸನ್ನಿಪಾತಜ್ವರದ ರೋಗಿಗೆ ಮಾಂಸವನ್ನು ಸರ್ವಥಾ ಕಡಲಾಗದು, ಯಾರಾದರೂ ಕಟ್ಟರೆ ಇಲ್ಲವೆ ಕೂಡ ಹೇಳಿದರೆ ಅವನು tಹೀಗಿಗೆ ಆಗದ ಘಾತುಕನಿರುತ್ತಾನೆಂದು ತಿಳಿಯತಕ್ಕದ್ದು. ಸನ್ನಿಪಾತದಲ್ಲಿ ಕಫ, ವಾತ, ಪಿತ್ತ ಈ ಪ್ರತಿಯೊಂದು ದೋಷದ ಉಲ್ಕ ಣದಿಂದ ೩; ಎರಡೆರಡು ದೋಷಗಳ ಉಲ್ಬಣದಿಂದ ೩; ಮತ್ತು ಮಂಕೂ ದೇಹಗಳ ಉಲ್ಬಣದಿಂದ ೧; ಹೀಗೆ ಒಟ್ಟು ೭, ಮತ್ತು ಪ್ರಬುದ್ಧ, ಮಧ್ಯ, ಹೀನ ಹೀಗೆ ವಾತ, ಪಿತ್ತ, ಕಫಗಳ ಬೇಷಗಳ ಪರ್ಯಾಯದಿಂದ ೬. ಕ ಪ್ರಕಾರ ಒಟ್ಟಿಗೆ ೧೩ ಪ್ರಕಾರದ ಸನ್ನಿಪಾತದ ಜ್ವರಗಳಿರುತ್ತವೆ, ಸನ್ನಿಪಾತರಗಿಯ ಎಲ್ಲ ಭಾವನೆಗಳನ್ನೂ, ಚಿಹ್ನೆಗಳನ್ನೂ ಬಲು ಎಚ್ಚ ರಿಕೆಯಿಂದ ಪರೀಕ್ಷಿಸಿ ಬರೆದಿಡಬೇಕು; ಮತ್ತು ಮುಂದೆ ಹೇಳಿರುವ ಉಪಾ ಯಗಳಲ್ಲಿ ಯಾವ ಉಪಾಯಗಳು ಬಗೆ ಬೀಳುವವೊ, ಅವನ್ನು ಮಾಡಿದರೆ ಯಶಸ್ಸು ದೊರೆಯುವದು ಖಂಡಿತವ. ೧೭ ಸನ್ನಿಪಾತ ಜ್ವರದ ಬಗ್ಗೆ ಇತರ ಮತಗಳು. ೧ ದೋಷಗಳ ವೃದ್ಧಿಯಾಗಿದ್ದು ಆಗ್ನಿಯು ಅತಿ ಮಂದವಾಗಿ ಇತರ ಲಕ್ಷಣಗಳು ಸಂಪೂರ್ಣವಾಗಿ ಆಗಿದ್ದರೆ ಅಂಥ ಸನ್ನಿಪಾತ ಜ್ವರವು ಅಸಾಧ್ಯ ವೆಂದೇ ತಿಳಿಯತಕ್ಕದ್ದು. ಇದಕ್ಕೆ ಭಿನ್ನ ಪ್ರಕಾರವಿರದಿದರೆ ಕಷ್ಟ ಸಾಧ್ಯ ವೆನ್ನಬಹುದು. ೨ ಸನ್ನಿಪಾತ ಜ್ವರದಲ್ಲಿ ಕರ್ಣ ಮಲದೊಳಗೆ ದೊಡ್ಡ ಗಂಟಾಗುತ್ತದೆ. ಅಂಥ ಸ್ಥಿತಿಯಲ್ಲಿ ರೋಗಿಯು ಒಮ್ಮೆಯ ಬದುಕುತ್ತಾನೆ. (ಕರ್ಣನುಲಕ್ಕೆ ಯೋಗ್ಯವಾದ ಔಷಧಗಳು ಮುಂದೆ ಇಡಲ್ಪಟ್ಟಿವೆ.)