ಶ್ರೀಮತೀಪರಿಣ್ಯಂ (ವಿದೂಷಕನು ಸಂಭ್ರಾಂತನಾಗಿ ಓಡಿಬರುವನು.) ವಿದೂ-ಭರತಾಚಾಯ್ಯಾ! ಏನು ! ಏನು : ಏನಾಯಿತು ? ಹೀಗೇಕೆ ಕೂಗಿ ಕೊಳ್ಳುವೆ ? ಅಪಾಯವೇನೂ ಇಲ್ಲವಷ್ಟೆ? ಸೂತ್ರ-- (ನಗುತ್ತ ಆ ಮಾಣವಕ ! ಏನಿದು ಸಿಪ್ಪರಣವಾಗಿ ನಿನಗೆ - ಇಷ್ಟು ಸಂಭ್ರಮವೇಕೆ ? ಏನಾದರೂ ದುಸ್ಸಪ್ರವನ್ನು ಕಂ ಡೆಯೇನು ? ವಿದೂ...ಆಚರಾ ! ಅದೇನೂ ಇಲ್ಲ' ಈಗಲೇ ನೀನು ಏನೋ ಒಂದು ವಿಧವಾದ ಆರ್ತಧ್ವಸಿಯಿಂದ ಕೂಗಿಕೊಂಡಂತೆ ಕೇಳಿಸಿತು. ಆ ಗ «ಲವನ್ನು ಕೇಳಯೇ ನಾನು ಭಯಪಟ್ಟು ಓಡಿಬಂದೆನು. ಸೂತ್ರ-ಆಧ್ಯಾ ! ಸೀನಲ್ಲವೇ ರಸಿಕತಿಖಾಮಣಿ: ನೀನು ಈ ತಾಳಮೃದಂ ಗಗಳೊಡನೆ ಹಾಡಿದ ಆಲಾಪನಧ್ವನಿಯನ್ನು ನೀನು ಆರ್ತಧ್ವ ಸಿಯೆಂದು ತಿಳಿದೆಯಾ ? ವಿದೂ- ತಲೆಯನ್ನು ಚಚ್ಚಿಕೊಳ್ಳುತ್ರ ಅಯೋ : ಸಿಜವಾಗಿ ಸೀನು ಆಲಾಪನವನ್ನು ಮಾಡಿದೆ ಯಾ ? ಸ್ವಲ್ಪವಾದರೂ ಸಂಗೀತಜ್ಞಾ ನವಿಲ್ಲದ ಮೊದಬುಟ್ಟಿಯುಳ್ಳ ನಾನು, ಫಟಫಟಸಿ ಹೊಡೆ ಯುತಿದ್ದ ಈ ಮೃದಂಗಧ್ವಸಿಯನ್ನೂ , ನಿನ್ನ ಕೂಗಾಟವನ್ನೂ ಕೇಳಿ, ಯಾರೂ ನಿನ್ನ ಕಪಾಲಕ್ಕೆ ಹೊಡೆದುದರಿಂದ ನೀನು ಆಳುತ್ತಿರುವೆಯೆಂದು ಭ್ರಪಿಸಿ, ಮಲಗಿದ್ದವನು ಹಾಗೆಯೇ ಇ ಕ್ಲಿಗೆ ಓಡಿಬಂದೆನು. ಸೂತ್ರ-ಮಿತ್ರನೆ ! ಈ ಪರಿಹಾಸವು ಸಾಕು ! ಈಗ ನಮ್ಮ ಮೇಲೆ ದೊ ಈ ಕಾಠ್ಯಭಾರವು ಬಿಟ್ಟಿರುವುದು, ಆ ವಿಚಾರವನ್ನು ಕುರಿತು ಆಲೋಚಿಸುವುದಕ್ಕಾಗಿ ನಿನ್ನನ್ನೇ ನಿರೀಕ್ಷಿಸುತಿದ್ದೆನು, ನೀನಾಗಿ ಬಂದುದು ಮುಂದಿನ ಕಾಠ್ಯಕ್ಕೆ ಅನುಕೂಲವಾಯಿತು, ವಿದೂ ಭರತಾಚಾರಾ ! ಮುಂದಿನ ಕಾಧ್ಯವೇನಿದೆ?ಬಾಯಿತುಂಬ ಊಟ! ಕಣ್ಣು ತುಂಬ ನಿದ್ರೆ' ಊಟವಾದಮೇಲೆ ನಿದ್ರೆ : ನಿದ್ರೆಯಿಂದೆಮ್ಮ
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೧೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.