ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥಮಾಂಕ೦. ++(ಆಸ್ಥಾನ. ೧. ಇಂದ್ರಸಭೆ, •++ ( ಅನೇಕದೇವತೆಗಳ ಮತ್ತು ದೇವರ್ಷಿಗಳ ಸಭಾಮಧ್ಯದಲ್ಲಿ, ದೇ ವೇಂದ್ರನು ಸಿಂಹಾಸನಾಸೀನನಾಗಿರುವನು. ಮನ್ಮಥನು ಪು ರೂವರ್ತಿಯಾಗಿ ರಂಭಾದ್ಯಪ್ಪರಸಿಯರಿಂದಲೂ, ಗಂಧತ್ವರಿಂ ದಲೂ ಗಾನನರ್ತನಾದಿಗಳನ್ನು ನಡೆಸುವನು.) ಮನ್ಮಥಂ - ದೇವರಾಜಾ! T ನನರ್ತನಗಳು ನಡೆಯುವುವು. ಲಾಲಿಸಬೇಕು. ಇಂದ್ರ - ಗಾನ ನರ್ತನಗಳನ್ನು ನೋಡಿ ಸಂತೋಷಪರವಶನಾಗಿ, ಮುಂ ದೆ ಬಂದು ನನ್ನ ಘನ ಕೈಯನ್ನು ಹಿಡಿದು ಕಾಮದೇವಾ! ನಿನ್ನ ಕಾರಿನಿರ್ವಾಹಕೌಶಲ್ಯ ಕ್ಲಾಗಿ ನಾನು ಬಹಳ ಸಂತೋಷಗೊಂಡ ನು, ಈ ವಿಧವಾದ ವೈಭವವನ್ನು ನಾನು ಇದುವರೆಗೂ ಅನುಭ ವಿಸಿದುದಿಲ್ಲ, ಕೈಹಿಡಿದು ಕರೆ ತಂದು ತನ್ನ ಸಮೀಪದಲ್ಲಿ ಕುಳ್ಳಿ ರಿಸಿಕೊಂಡು, ಕಾಮದೇವಾ ! ರಾಗ - ಮಧ್ಯಮಾವತಿ - ರೂಪಕ ತಾಳ, (ಅಲುಕಲೆಲ್ಲ ಆಡಗ ಗನಿ ಎಂಬಂತೆ) ಪರಮಹರ್ಷ | ವಾಂತನು ಸ್ಮರ 1 ವೀ 1 ರಾಗ್ರಣಿ ನಿನ್ನ ಕಾಠ್ಯಕೆ! ಸರಸಗುಣಾ | ಕರ ನಿನ್ನ ಮಹಿಮೆಗೆ ಸರಿಗಾಣೆ ಜಗದಿ|| ತ್ರಿಭುವನಜಯಜಾತಕೀರ್ತಿ { ವಿಭವಕೆ ಕಳೆಯೇರಿಪಂದದಿ | ಸಭೆಯೊಳು ಭೂಮಿಪೆ ನಿನ್ನ : ಶುಭತರಮಂದಾರಸರದಿ || ಎಲೈ ಮಿತ್ರನೆ: ಈ ನನ್ನ ಸಂತೋಷಕ್ಕೆ ಸೂಚಕವಾಗಿ, ಇ ದೊ! ಈ ಮಂದಾರಮಾಲಿಕೆಯಿಂದ ನಿನ್ನನ್ನು ಭೂಷಿ ಸುವೆನು. ಈ ದೇವಸಭಾಮಧ್ಯದಲ್ಲಿ ಇದನ್ನೇ ನೀನು ಅಗ್ರಪೂಜೆಯಾಗಿ ಸ್ವೀಕರಿಸು, (ಎಂದು ಮನ್ಮಥನ ಕೊರ ಲಿಗೆ ಮಾಲೆಯನ್ನು ಹಾಕುವನು.) ನಾರದಂ-(ಕೋಪದಿಂದ ಮೇಲೆದ್ದು ಇಂದ್ರನನ್ನು ದುರುದುರನೆ ನೋ ಡುತ್ತ) ದೇವೇಂದಾ " ಏನಿದು ! ನಿನ್ನ ಪದವಿಯೇನು ? ನಿನ್ನ ಗೌರವವೇನು ? ನೀನು ಮಾಡತಕ್ಕ ಕಾವ್ಯವೇನು ? ಈ ಮಹಾ