೨೪ ಶ್ರೀಮತೀಪರಿಣ್ಯಂ ಕರುಣಾ | ಭರಣಾ ! ಸುರಗಣಶರಣಾ! ವರಮುನಿಸನ್ನು ತ | ದಿವ್ಯಚರಣಾ || ದೇವ|| || ೧ | ನವಸೀರದನೀ ! ಲಶುಭಾವಯವಾ | ಭವ ಭಯ ಹರ ಪರ 1 ವಾಸುದೇವಾದೇವ!! !! ೨ | (ರಾಜನು ಆಸನದಲ್ಲಿ ಕುಳಿತಮೇಲೆ ಎಲ್ಲರೂ ಕುಳ್ಳಿರುವರು. ರಾಜಂ-ಎಲೈ ಮಂತ್ರಿ ಶ್ರೇಷ್ಠರೆ ! ಕಾಮಡಾಮರಾಯಿಖಾಧೆಗಳಿಲ್ಲದೆ ನಮ್ಮ ದೇಶವೆಲ್ಲವೂ ಸುಭಿಕ್ಷವಾಗಿರುವುದಷ್ಟೆ? ನಮ್ಮ ಪ್ರಜೆಗಳೆ ಲ್ಲರೂ ಕ್ಷೇಮದಿಂದಿರುವರಷ್ಟ ? ಮಂತ್ರಿ-ರಾಜೇಂದ್ರಾ ! ಧರಮೂರ್ತಿಯಾದ ನೀನು ರಕ್ಷಕನಾಗಿರುವಾಗ, ದೇಶಕ್ಷೇಮಕ್ಕೆ ಯಾವವಿಧದಲ್ಲಿ ಕೊರತೆಯುಂಟು ? ರಾಜಂ-ಓ ಸೇನಾಪತಿ ! ನಮ್ಮ ಸೇನಾಪರಿಕರಗಳೆಲ್ಲವೂ, ದೇಶದಲ್ಲಿ ಶತ್ರು ಚೋರಾಡಿಬಾಧೆಗಳಿಗೆ ಅವಕಾಶಕೊಡದಂತೆ ಪ್ರಜೆಗಳ ಕ್ಷೇಮ ಚಿಂತೆಯಲ್ಲಿ ಎಚ್ಚರದಿಂದಿರುವುವಷ್ಟೆ ? ಸೇನಾಪತಿ-ರಾಜೇಂದ್ರಾ! ಅದಕ್ಕೆ ತಡೆಯೇನು ? ನಿನ್ನ ಉದ್ದೇಶದಂತೆ ನಮ್ಮ ಸೇನೆಗಳೆಲ್ಲವೂ ಪ್ರಜಾಕ್ಷೇಮದಲ್ಲಿಯೇ ನಿರತವಾಗಿರುವುವು. ಆಧವಾ ಮಹಾತ್ಮನಾದ ನೀನು ರಕ್ಷಕನಾಗಿರುವಾಗ ಈ ಸೈನ್ಯ ಗಳಿಂದೇನು ? ಕo! ನಿನ್ನೆಯ ತೇಜೋಬಲಮೇ || ತಾನ್ನೀಗಿಪದಿಳೆಗನಿಷ್ಟ್ರದೋಷಮನೆಲ್ಲಂ | ನಿನ್ನ ಮನಸ್ಸಂಕಲ್ಪ ಮೆ|| ಮುನ್ನೆ ರಸಗುಮಖಿಲಜನದಭೀಷ್ಕಾರಗಳಂ || ಆದುದರಿಂದ ನಮ್ಮಲ್ಲಿರುವ ಸೈನ್ಯದುರ್ಗಾದಿಗಳೆಲ್ಲವೂ, ನಿನಗೆ ನೆಪಮಾತ್ರದ 'ರಾಜಚಿಹ್ನಗಳಾಗಿರುವುವೇಹೊರತು, ಅವುಗಳಿಂ ದ ಸಾಧಿಸಬೇಕಾದ ಕಾಠ್ಯಗಳೇನೂ ಇಲ್ಲ! ರಾಜಂ-- ಎಲೈ ಮಂತ್ರಿಸೇನಾಪತಿಗಳಿರಾ ! ಪ್ರಜಾಕ್ಷೇಮಚಿಂತೆಯಲ್ಲಿ ನೀವೆಲ್ಲರೂ ನನಗೆ ಸಹಾಯಕರಾಗಿರುವಾಗ, ಯಾವವಿಧದಲ್ಲಿ
ಪುಟ:ಶ್ರೀಮತೀ ಪರಿಣಯ ನಾಟಕಂ.djvu/೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.