ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೩೪

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಂಗೂಢ. ಭೂಳ8ಂಚುನು Jಂದುಕೊಟ್ಟ ಎಂಜಲದ gಾಂಬೂಲವನ್ನು ಸಮರ್ಥpr ಕೊರ ಗೂಡಬಾರದೆಂದು ನಿಶ್ಚಯಿಸಿ ಸಮರ್ಥರ ಬಳಿಯಲ್ಲಿಯೇ ಬಹು ಕುಹುಕೋ ಕರು, ಸಮರ್ಥರು ತಮ್ಮ ನಿತ್ಯ ಸಾಂಪ್ರದಾಯದ ಪ್ರಕಾರ ತಾಂಬೂಲವನು ಬೇಡಲು ಶಿವಾಜಿಮುನಿರಾಜರು ಈ ಹೊತ್ತು ನಈ ತಂಬೂಲವನ್ನು ಕುಟ್ಟಿ ನೋಡುತ್ತೇನೆ” ಎಂದು ಹೇಳಿದರು, ಆಗ ಸಮರ್ಥರು- ಬೇಡ ಭೂಲ ಮುನೇ ತಂದುಕೊಡಲಿ, ಬೇಕಾದರೆ ಅವನ ಕಡೆಯಿಂದ ಕುಟ್ಟಿಸಿ ತೆಗೆದುಕೊಂಡು ಬನ್ನಿ' ಎಂದು ನುಡಿದರು, ಅದನ್ನು ಕೇಳಿ ಮಹಾರಾಜರು-'ಭೋ೪gತುನು ಕುಟ್ಟುವ ಒರಳುಕಲ್ಲು ಸೃಢವಿಲ್ಲ” ಎಂದು ಹೇಳಿದರು, ಆಗ ಸುರ್ಧದುಎಭamoಘುನ ಕಡೆಯಿಂದಲೇ ತಂಬೂಲವನ್ನು ಕಟ್ಟಿಸಿ ತಗೆದುಕೊಂಡು ಬರಿ ಹಾಗೂ ಬರುವಗ ಆವನು ಕುಟ್ಟುವ ಒರಳುಕಲ್ಲು ಸಹ ತೆಗೆದುಕೊಂಡು ಬಿ~ ಎಂತ ಆಜ್ಞಾಪಿಸಿದರು, ಅದರಂತೆ ಶಿವಾಜಿ ಮಹಾರಾಜರು ಭೋಳಾonಮನ ಕರಗೆ ಹೋಗಿ ಕೇಳಲು, ಆನಸು ಕಂಬೂಲವನ್ನು ಬಾಯಿಯಲ್ಲಿ ತಿಂದು ಜೀರ್ಣ ತಖಡಿ, ಅದು ಇನ್ನೂ ತನ್ನ ಬಾಯಿಯಲ್ಲಿರುವಾಗಲೇ ಒಂದು ಕೈಯಿಂದ ತನ್ನ ಕು ತ್ರಿಗೆಯನ್ನು ಚೂರಿಯಿಂದ ಕೊಯ್ದು ಇನ್ನೊಂದು ಕೈಯಿಂದ ತನ್ನ ಚ೦ಡಿಕೆಯನ್ನು ಹಿಡಿದು ತನ್ನ ಮಸ್ತಕವನ್ನು ಅವರ ಕೈಯಲ್ಲಿ ಕಟ್ಟುಬಿಟ್ಟನು! ಮಹಾರಾಜರು ಇದನ್ನು ನೋಡಿ ಅ೦ಜಂಜುಕ್ತ ಭೋಳುರಮುನ ಕುತ್ತಿಗೆಯನ್ನು ಸಮರ್ಥಕ ಮುಂದೆ ಒಯ್ಯಲು ಭೋಳುರಾಮನು ಸಮರ್ಥರನ್ನು ಕಂಡವನೇ ತನ್ನ ಚಯಿ ರೆದನು, ಆಗ ಅವನ ಬಾಯೊಳಗಿಂದ ಜೀರ್ಣವಾದ ತಂಬೂಲವು ಹೊರಬಿತ್ತು, ಅದನ್ನು ಸಮರ್ಥರು ಪರಮ ಆದರದಿಂದ ಭಕಣ ಮರಿ-IIಯಾಳ ಶಿಶpaಖ! ಇಂಥ ಒರಳೊಳಗೆ ಕಚ್ಚಿದ ತಾಂಬೂಲವನ್ನು ತಿನ್ನಬೇಕೂ ತಿನ್ನಬಾರದೋ ನೀ ನೇ ಹೇಳು ?” ಎಂದು ವಿಚಾರಿಸಿದರು, ಆಗ ಸುಹಾರಾಜರು ಅಂಜಿ ನಡಗು ಇ-ಆನನು ಸರ್ವ ಅಪರಾಧಿಯಾಗಿರುತ್ತೇನೆ. ೨೦ಥ ಭಕ್ತಿಯು ಅನ್ನಲ್ಲಿಂದ ಬರಬೇಕು?” ಎಂತ ಹೇಳಿದರು, ಅದಿನ್ನು ಕೇಳಿ ಸಮರ್ಥರು ಶಿವಾಜಿ ಪುylp 8ರಿಗu ನೀವು ಅಂಜುವ ಕಾರಣವಿಲ್ಲ, ಈ ಖಲಬತ್ತು ತಿರಿಗಿ ತಗಫಕ ಡು ಹೋಗಿ ಅದರ ಮುಂಚಿನ ಸ್ಥಳದಲ್ಲಿ ಇಟ್ಟು ಬರಿ” ಎಂದು ಆಜ್ಞೆಯನ್ನಿತ್ತರು. ಆದರ೦ತ ಮುಹಾಜರು ಆ ಮಸ್ತಕವನ್ನು ಹೋಳಾಲಮನ ಕುಂ ಬಿದ ಧರದ ಮೇಲಿಡಲಗಿ ಅಡವಿ ಮುಂಚಿನಂತ ಅಂಟಿಕೊಂಡು ಭೂwಲಮನು ನಿತ್ಯದಂತೆ ತನ್ನ ಕೆಲಸವನ್ನು ಮಾಡಹತ್ತಿದರು.

  • ರಂಗನಾಥ ಸ್ವಾಮಿಗಳು ಮಾಡಿದ ಚಮತ್ಕರ:-ಒಂದು ಸಾಕ ಐಟಿ ಮಹಾರಾಜರು ರಾಯಗಡದಿಂದ ಸಾರಿಗೆ ಬಂದರು, ಆಗ ಕಶುರ್ಥಕು ಜರಡಿ ಎಂಬಲ್ಲಿ ಇದ್ದರು, ಮಹowಕು ಅಲ್ಲಿಂದ ಸಮರ್ಥರನ್ನು ತರಿಸಿಕೊಂಡರು,