ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಂಟಲಲ್ಲಿ ಆಹಾರ ಸಿಕ್ಕಿದಾಗ .......

ದೊಡ್ಡ ತುಣುಕುಗಳು ಬಿಗಿಯಾಗಿ ಸಿಕ್ಕಿ ಹಾಕಿಕೊಂಡಾಗ ಉಸಿರಾಟಕ್ಕೆ ತೊಂದರೆಯಾಗುವುದಲ್ಲದೆ, ಮಾತನಾಡಲುೂ ಸಹ ಆಗುವುದಿಲ್ಲ. ತಾನಾಗೇದೆ ಎಂಬುದನ್ನು ಹೇಳಲಾಗದೆ ,ರೋಗಿ ಗಾಬರಿಯಿಂದ ಅತ್ತಿತ್ತ ಓಡಾಡಿ ,ಗಂಟಲ ಕಡೆ ಕೈಸನ್ನೆ ಮಾಡಿ ತೋರಿಸಬಹುದು. ಮೊದಲೇ ತಲ್ಲಣ ದಿಂದ ಬೀಳುಚಿದ ಮುಖ ನೀಲಿ ಬಣ್ಣಕ್ಕೆ ತಿರುಗುತ್ತದೆ .ಸಿಕ್ಕಿಕೊಂಡ ತುಣುಕು ೩-೪ ನಿಮಿಷಗಳಲ್ಲಿ ಹೊರಗೇ ಬರದಿದ್ದರೆ ವ್ಯಕ್ತಿ ಅಲ್ಲೇ ಸೂಸಿದ ಬಿದ್ದು ತಕ್ಷಣ ಆಸುನಿೀಗಬಹುದು. ಪರಿಸ್ಥಿತಿಯ ಬಗೆಗೆ ಅರಿವಿರದವರು ಇದನ್ನೇ ಹೃದಯಾಘಾತ ವೆಂದು ಪರಿಗಣಿಸುವುದುಂಟು. ಆದರೆ ನಿಜವಾಗಿಯೂ ಹೃದಯಾಘಾತವಾದವರಿಹೆ ಎದೆಯಲ್ಲಿ ಭೀಕರ ಸ್ವರೂಪದ ನೋವು ಉಂಟಾಗುತ್ತದೆ ;ನೋವಿನಿಂದ ಬಿದ್ದು ಬಿತ್ತು ಒದ್ದಾಡುತ್ತಾರೆ .ಆರಂಭದಲ್ಲಿ ಅವರಿಗೆ ಉಸಿರಾಡುವುದಕ್ಕಾಗಲಿೀ,ಮಾತನಾಡು ವುದಕ್ಕಾಗಲಿ ತೊಂದರೆಯಾಗುವುದಿಲ್ಲ .ಇಂಥ ಚಿನ್ಹೆಗಳನ್ನು ಸರಿಯಾಗಿ ವೀಕ್ಷಿಸಿ ಅರ್ಥ ಮಾಡಿಕೊಂಡವರಿಗೆ ಈ ಎರಡು ತರುನ ಆಘಾತಗಳನ್ನು ಗುರುತಿಸುವುದು ಕಷ್ಟವಾಗದು .ಎರಡು ಪರಿಸ್ಥಿತಿಗಳಿಗೆ ಬೇರೆ ಬೇರೆ ವಿಧದ ಚಿಕಿತ್ಸೆಗಳಾ ಬೇಕಾದುದರಿಂದ ಅವುಗಳನ್ನು ಸರಿಯಾಗಿ ಗುರುತಿಸಿ ಬೇರ್ಪಡಿಸುವುದು ಅತ್ಯವಶ್ಯಕ .

    ಮಾಂಸದ ತುಂಡುಗಳು ,ತರಕಾರಿ ಮತ್ತು ಹಣ್ಣಿನ ಚೂರುಗಳು ,ಬೀಜಗಳು ,ಔಷಧದ ಗುಳಿಗೆಗಳು ,ಐಸ್ಕ್ಯಾಂಡಿ ,ಆಗಿಯುವ ಅಂಟು-ಮುಂತಾದವು ಸಾಮಾನ್ಯವಾಗಿ ಗಂಟಲಲ್ಲಿ ಸಿಕ್ಕಿ ಹಾಕಿಕೊಳ್ಳುವ ಸಾಮಗ್ರಿಗಳು .ಊಟ ಮಾಡುವಾಗ ಆಹಾರ ವಸ್ತುಗಳನ್ನು ಚೆನ್ನಾಗಿ ಆಗಿದ್ದು ,ಅವಸರವಿಲ್ಲದೆ  ,ಸಾವಧಾನ ಚಿತ್ತರಾಗಿ ವರ್ತಿಸುವುದರಿಂದ ಇಂತಹ ಅನಾಹುತಗಳನ್ನು ತಪ್ಪಿಸಬಹುದು
ಹೈಮಲಿಚ  ಕೈ  ಚಾಲಕ 
     
    ಹೆೈಮಲಿಚ ಕೈ ಚಾಳಕದ ತತ್ವ, ಶ್ವಾಸಕೋಶ ಮತ್ತು ಶ್ವಾಸ ನಾಲೆಗಳ ಘಟಕವನ್ನು ಗಾಳಿ ತುಂಬಿದ ಬಲೂನು ಅಥವಾ ಪ್ಲಾಸ್ಟಿಕ್ ಬಾಟಲಿಯ ಬಾಯಿಗೆ ರಬ್ಬರ್ ಬಿರಡೆ ಹಾಕಿದ ಪರಿಸ್ಥಿತಿಯೇ ಶ್ವಾಸ ನಾಳದಲ್ಲಿ ಆಹಾರ ತುಣುಕು ಸಿಕ್ಕಿ ಹಾಕಿಕೊಂಡಾಗ ಉಂಟಾಗುತ್ತದೆ (ಚಿತ್ರ )ಬಲೂನು ಅಥವಾ ಪ್ಲಾಸ್ಟಿಕ್ ಬಾಟಲಿ ತಳಭಾಗವನ್ನು ಬಲವಾಗಿ ಅಮುಕಿದಾಗ ಬಿರಡೆ ತಂತಾನೇ ಹುಟ್ಟಿದ್ದು ಹೊರ ಬೀಳುವಂತೆ ,ರೋಗಿಯ ಹೊಟ್ಟೆಯ ಕೂಲಿ ಪ್ರದೇಶವನ್ನು ಬಲವಾಗಿ   ಮುಷಠಿಇಂದ ಮೇಲ್ಗಡೆ ನೂಕುವುದು ರಿಂದ ಶ್ವಾಸ ನಾಳದಲ್ಲಿ ಸಿಕ್ಕಿ ಹಾಕಿಕೊಂಡ