ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು

ಎಡಗಡೆ-ಬಲಗಡೆ ಹೋಲಿಕೆಯೇ ಇಲ್ಲ. Gangaasoonu (ಚರ್ಚೆ) ೧೦:೨೬, ೨೧ ಫೆಬ್ರುವರಿ ೨೦೨೦ (UTC)

ಕಾದಂಬರಿ ಸಂಗ್ರಹ +v y

\ 4 + \ \/\\ ) 1 $ 1 +\/ \ #

  1. # # #
  2. IAS / \

" 1 1 4 1/\/ \ * * * *

  • *
  • *

+\\/\ /\/\/\/\/\/\/\/\/\/\/\ /\/ \ /\/ \ \/\ /\ ದಿ s ಲ್ಲದ ಪ್ರಯಾಣ ಮಾಡಿದರು, ಆಗಾಗ್ಗೆ « ಟರ್, ಟರ್, ಎಗತಕು, ” ಎಂಬ ಶಬ್ದವೂ ಎತ್ತುಗಳ ಕೊರಳುಗಳಲ್ಲಿನ ಕಿರುಗಂಟೆಗಳ ಮಣ ಮಣ ಕವೂ, ಕಿವಿಗಳಿಗೆ ಬೇಸರಿಕೆಯನ್ನು ಹೋಗಲಾಡಿಸುತ್ತಿದ್ದವು. ಒಂದೊಂದು ಕಲ ದೂರವಾಯಿತು. ಬಹಳ ದೂರವಾಯಿತು. ಬಹಳ ಕಲ್ಲುಗಳನ್ನು ಬಿಟ್ಟುಹೋದರು ಸಗ್ಯನ ಮದಲ್ಲಿ ತಗ್ಗುತ್ತಿದ್ದನು. • ಹೊಳಗೆ ಇನ್ನೆಷ್ಟು ದೂರವುಳಿದಿರುವದು ? " ಎಂದು ಯಾರೋ ಕೇಳಿದರು. ಇನ್ನೊಂದು ಮೈಲಿಗುಂಟು ” ಎಂದು ಯಾರೂ ಬದಲು ಕೊಟ್ಟರು. ಸಾಯಂಕಾ»ವಾಗಿಹೋಯಿತು, , ಬೇಕಾದವರು ಗಾಡಿಯನ್ನು ಇಳಿಯಿರಿ, ಮರಗಳ ಸಾಲುಗಳಿವೆ, ತಂಪುಹುಟ್ಟಿತು ” ಎಂದು ಹೇಳಿ ನೇರಯ್ಯನು ಕಂಬಳಿಯನ್ನು ಬಿಜ ಧ'ವಾಕಿದನು, ಅವನಹಿಂದೆಯೇ ಅವನ ಭಾವಮೈದಂದರೂ ಧುಮುಕಿದರು. ಗಾಡಿಯಲ್ಲಿ ನಾಗಮ್ಮನ ಸಾವಿ ತ್ರಿಯ, ಅಕ್ಷಮ್ಮನೂ ಮಗುವೂ ಉಳಿದರು ರಸ್ತೆಯು ಚೆನ್ನಾಗಿತ್ತು, mಳಿಯು ಬಿರುಸಾಗಿ ಬೀಸ:ು, ಸಾವಿತ್ರಿಗೂ ಇಳಿಯುಚಪಲ ಮನಸ್ಸಿನಲ್ಲಿರುವ ವೇದನೆಯು ನಿವಾರಣೆಯಾಗಬಹುದೆಂದುಕೊಂಡಳು ಕಳಕ್ಕೆ ಇಳಿದಳು ಗಾಡಿಯಜತೆಯಲ್ಲಿ ನಿಧಾನವಾಗಿ ನಡೆದುಬರುತ್ತಿದ್ದಳು. ಮಾರುತನು ನಿಷ್ಕರುಳಿಯಾಗಿ, ನಾಚಿಕೆಯಿಲ್ಲದೆ ಸಾವಿತ್ರಿಯ ಆಂಗಗಳನ್ನು ನೋಡಲೆಳಸವನು, ಒಂದೊಂದುಬಾರಿ ಸಿರಿಗೆ ಬಿಜೆ ಹೋಗುವದೆಂದು ಹೆದರಿ, ಗಟ್ಟಿಯಾಗಿ ಹಿಡಿದುಕೊಳ್ಳುವಳು ಒಂದೊಂದು ಬಾರಿ, ಸೆರಗಿನಮೂನೆಗಳು ಹಾರಿಕೊಂಡು ಆಕಾಶದಲ್ಲಿ ನಿಲ್ಲುವುವು. ಮುಂ ದಿನ ಕೂದ: ಗಳನ್ನು ಎಷ್ಟು ಹಿಂದಕ್ಕೆ ಒತ್ತಿದರೂ ಪುನಃ ಬಂದು ಒಂದು ಮುಖದಮೇಲೆಲ್ಲಾ ಹಾರಾಡುವುವು ಎಲ್ಲಿಯೂ ನೋಡುತ್ತಿರುವಾಗ ಕಣ್ಣುಗಳಲ್ಲಿ ಧೂಳು ತುಂಬಿಕೊಳ್ಳುವದು. ಕಣ್ಣುಗಳನ್ನು ಬಿಡಲಿಕ್ಕೆ ಗದೆ, ಗಾಳಿಗೆ ವಾರೆಯಾಗಿ, ತನ್ನನ್ನು ಬಿಡಲೊಲ್ಲದೆಂದು ಬಗೆದು-ಬೆನ್ನನ್ನು ತಿರುಗಿಸಿಕೊಂಡು ಕಣ್ಣುಗಳನ್ನು ಉಜ್ಜಿಕೊಳ್ಳುವಳು. ಒಂದೊಂದು ಪಕ್ಷಿ ಯು ಕೂಗುವದನ್ನು ಕೇಳುವಳು. ೪ಗಳಲ್ಲಿ ಗುಂಪಾಗಿ ಒಂದು ಮರದ ಮೇಲೆ ಕುಳಿತು ಕೂಡಲೇ ಹಾರಿಹೋದವು, ಅದನ್ನೂ ನೋಡಿದಳು.