ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&ত্ৰ সতত, ত ಐ ವಾನನ ತಂದೆ : (ಗೂರಲು ಕೆ.ಮು) ತೈಷದಿಂದ ನೀನು ಕುರುಡನಾಗಿದೀ ಮಗ! ಇತರರ ಪಾಪಗಳು ನಿನ್ನ ಕಣ್ಣ వానుందివే. §§ ಪಾಪಗಳು ಮಾತ್ರ ನಿನ್ನ ಬೆನ್ನ ಹಿಂದಿವೆ. .ಕಲಹ ಆಗೋದು-ಯಾವಾಗಲೂ ಆಗೋದು-ಇಬ್ಬರೊಳಗೆ. ಅವನು ಕೆಟ್ಟವನಾಗಿ ನೀನು ಒಳ್ಳೆಯವನಾದರೆ গু3r3 ಹಾಗಾಗ್ರದೆ ?. నానేు జి(నిషిదో రితీ ಇದಲ್ಲ ಮಗ. ಹೆಂಗಸರಿಗೂ ಮಕ್ಕಳಿಗೂ ನೀನೇನು ಕಲಿಸಿಕೊಡ್ತಿದೀ ಯಪ್ಪ ? ಒಂದು ಮಾತಿಗೆ ಎರಡು ಇದಿರುಮಾತು, ಒಂದು ಹೊಡೆತಕ್ಕೆ ಎರಡು ಪ್ರತಿ ಹೊಡೆತ. ಇದನ್ನೇ ಏನು ಕ್ರಿಸ್ತ ನಮಗೆ ಬೋಧಿಸಿದ್ದು *... (ಕೆಮ್ಮ) ಜಗಳ ಶುರು ಆದ್ಯೇಲೆ ಇಷ್ಟು ವರ್ಷ ನೀನು ಮಾಡಿರೋ ಖರ್ಚಾದರಣ ಎಷ್ಟು? ದುಡಿಯೋದರ ಕಡೆಗೆ ಗಮನಕೊಡದೆ ಹೊಲದಲ್ಲಿ જ33 రేన్మి ಆಗಿದೆಯಲ್ಲ-ಅದಕ್ಕೆ ಯಾರು ಹೊಣೆ ? .ಮುದುಕ ತಂದೆಯ వూతేన్నివో శ్వేళ్లు వ్సాగానే ! ... నాణ్ణి బెళి ಗೇಬ್ರಿಯಲ್ ನ జశ్రీ రాజ ಮಾಡೊ ಮನೆಗೆ ಕರಿ, ఒందిచే ಚಹಾ, ವೋಡಾ, జశ్రేంూగి లేుడి{రి. యేnం.బీంశీ ಹರಡೋದಕ್ಕೆ పాrదలైళి ಅದನ್ನು సందిష్ు. ఆ వేు(లే జింతిసి బ్రైయేణ(జనెవిల్ల, నుగ.... ಕಥನಕಾರ : ತಂದೆಯ ಮಾತು ಸರಿ ಎಂದೇನೋ ಒಂದು ಕ್ಷಣ ಐವಾನ್'ಗೆ ಅನಿಸಿತು. ಆದರೆ ಹೊರಗೆ ಬಂದಾಗ, ನಾಯಾಸ್ಥಾನದಲ್ಲಿ ತಮಗೆ దేrరేత్రా ವಿಜಯದಿಂದ ಕುಣಿದಾಡುತ್ತಿದ್ದ ಹೆಂಗಸರು ಮಕ್ಕಳನ್ನು ಕಂಡಾಗ, ತಂದೆ ಆಡಿದ್ದೆಲ್ಲ ಅವನಿಗೆ ಮರೆತುಹೋಯ್ತು. ಶಿಕ್ಷೆಗೊಳಗಾಗಿ ಅವಮಾನಿತನಾದ ಗೇಬ್ರಿಯಲ್, ಕತ್ತಲು ಕವಿದಾಗ, ಘಾಸಿಗೊಂಡ ಹೃದಯದೊಡನೆ ಹಳ್ಳಿಗೆ ವಾಪಸಾದ ಕೇಳಿದವರು ಬೆಚ್ಚಿ ಬೀಳುವಂತಿತ್ತು, ಅವನ ಸಿಡುಕು ಧ್ವನಿ. ಹುಲ್ಲು ಕಡ್ಡಿಗಳೆಲ್ಲ ಒಣಗಿದ್ದ ಬೇಸಗೆಯ ಗಭೀರ ರಾತ್ರೆ, ಸಾಲದುದಕ್ಕೆ ಗಾಳಿ ಬೇರೆ ಬೀಸತೊಡಗಿತ್ತು. ಗೇಬ್ರಿಯಲ್ ಏನಾದರೂ ಪ್ರತೀಕಾರದ ಯೋಚನೆ ಮಾಡಿದ್ದರೆ? ಐವಾನ್ Q© &