ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಹಾನ భారతీలOSు ಪ್ರಜೆ: ಮಾನವನನ್ನೇ ನಾವು ನಂಬುವಹಾಗಿಲ್ಲ ಎಂದಾದರೆ, ಇರುಳು ಕಳೆದು ಬೆಳ ಗಾಗಿಯೂ ಏನು ಪ್ರಯೋಜನ ? ಸತಾನ್ವೇಷಕ : [ಸಮಾಧಾನ ಚಿತ್ತದಿಂದ] ಆದರೆ ತಮಾ, ಪರಿಸ್ಥಿ ತಿ ಏನೇ ಇರಲಿ, ಮನುಷ್ಯ ಜೀವಿಯಲ್ಲೆ ವಿಶ್ವಾಸ ಕಳೆದುಕೊಳ್ಳುವಷ್ಟು ನಾವು ಅಧೀರರಾಗಬಾರದು.ತಮ್ಮ ఎంభక్కైనేయు છે3 ಹುಟ್ಟು ಹಬ್ಬದ దినెస్ రేవి రవింద్రరు ಕೊಟ್ಟ సెండి(లేదోల్లి ఒందు ಮಾತು ಆಡಿದಾರೆ. ರವೀಂದ್ರನಾಥ ಠಾಕೊರ್ : “ಮನುಷ್ಯನಲ್ಲಿ ನಂಬುಗೆಯನ್ನು ಕಳೆದುಕೊಳ್ಳುವ ಮಹಾ ಪಾಪವನ್ನು ನಾನು ಮಾಡಲಾರೆ. ಅದರ ಬದಲು, ಅವನ ಇತಿಹಾಸದಲ್ಲೊಂದು ಹೊಸ ಅಧಾಯ ಆರಂಭವಾಗುವುದನ್ನು ನಾನು ಇದಿರುನೋಡುವೆ. ಪ್ರಾಯಶಃ ಆ ಮುಂಬೆಳಗು, ಈ ದಿಗಂತದಿಂದ ಸೂರ್ಯನುದಿಸುವ ಪೂರ್ವದಿಕ್ಕಿನಿಂದ ಬರಬಹುದು, ಅಪರಾಜಿತ ಮಾನವ, গু3েভঃেrষ্টংতং ಇದ್ದರೂ, ತನ್ನ ನಷ್ಟವಾದ ಮಾನವೀಯ ಪರಂಪರೆಯನ್ನು ಮರಳಿ ಪಡೆಯಲೋಸುಗ, ತನ್ನ ದಂಡಯಾತ್ರೆಯ ದಾರಿಯಿಂದ ಹಿಂದಡಿ ಇಡುವ ದಿನ ಮುಂದೆ ಬರುವುದು.” ಭಾರತೀಯ ಪ್ರಜೆ : [ನಿಟ್ಟುಸಿರು ಬಿಟ್ಟು] ಅಮೋಘ ಕವಿವಾಣಿ...ಪೂರ್ವ ದಿಗಂತದಿಂದ ಬರುವ ಮುಂಬೆಳಗುಅದೇನೋ ನನಗೆ ತಿಳಿಯದು, ಆದರೆ, ಮಾನವನ-ಭಾರತೀಯನ-ಇತಿಹಾಸ ದಲ್ಲಿ ಹೊಸದೊಂದು ಅಧಾಯ ಆರಂಭವಾಗಲೀಂತ ನಾನು ಮನಸಾರೆ ಹಾರೈಸ್ತೆನೆ. Q苏&