ಈ ಪುಟವನ್ನು ಪರಿಶೀಲಿಸಲಾಗಿದೆ

ಸಂಕ್ಷಿಪ್ತ ಭೂತಶುದ್ದಿ

ಓಂ ಭೂತಶೃಂಗಾಟಾಚ್ಛಿರಃ ಸುಷುಮ್ಮಾಪಥೇನ ಜೀವಶಿವಂ
ಪರಮಶಿವಪದೇ ಯೋಜಯಾಮಿ ಸ್ವಾಹಾ ||
ಓಂ ಯಂ ಲಿಂಗಶರೀರಂ ಶೋಷಯ ಶೋಷಯ ಸ್ವಾಹಾ ||
ಓಂ ರಂ ಸಂಕೋಚಶರೀರಂ ದಹ ದಹ ಸ್ವಾಹಾ ||
ಓಂ ಪರಮಶಿವ ಸುಷುಮ್ನಾಪಥೇನ ಮೂಲಶೃಂಗಾಟಮುಲ್ಲಸೋಲ್ಲಸ

ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ ಸೋsಹಂ ಹಂಸಃ ಸ್ವಾಹಾ ||

ವ್ಯಾಪಕನ್ಯಾಸ ಓಂ ಹ್ರೀಂ ಶ್ರೀದುರ್ಗಾಯ್ ದೇವತಾಯ್ಕೆ ನಮಃ ಓಂ | (3 ಬಾರಿ)

ಜೀವನ್ಯಾಸ

 ಲೇಲಿಹಾನಮುದ್ರೆಯಿಂದ ಹೃದಯವನ್ನು ಸ್ಪರ್ಶಿಸಿ -

ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ
ಶ್ರೀದುರ್ಗಾದೇವತಾಯಾಃ ಪ್ರಾಣಾ ಇಹ ಪ್ರಾಣಾಃ |
ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ
ಶ್ರೀದುರ್ಗಾದೇವತಾಯಾಃ ಜೀವ ಇಹ ಸ್ಥಿತಃ |
ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ
ಶ್ರೀದುರ್ಗಾದೇವತಾಯಾಃ ಸರ್ವೆಂದ್ರಿಯಾಣಿ |
ಓಂ ಆಂ ಹ್ರೀಂ ಕ್ರೋಂ ಯಂ ರಂ ಲಂ ವಂ ಶಂ ಷಂ ಸಂ ಹೌಂ ಹಂಸಃ
ಶ್ರೀದುರ್ಗಾದೇವತಾಯಾಃ ವಾಙ್ಮನಶ್ಚಕ್ಷುತ್ವಕ್ ಶ್ರೋತ್ರಘ್ರಾಣಪ್ರಾಣ ಇಹಾಗತ್ಯ

ಸುಖಂ ಚಿರಂ ತಿಷ್ಠಂತು ಸ್ವಾಹಾ |

ಮಾತೃಕಾನ್ಯಾಸ

 ಕೈ ಮುಗಿದು
- ಓಂ ಅಸ್ಯ ಮಾತೃಕಾಮಂತ್ರಸ್ಯ ಬ್ರಹ್ಮಋಷಿಃ, ಗಾಯತ್ರೀ ಛಂದಃ, ದೇವೀಮಾತೃಕಾಸರಸ್ವತೀ ದೇವತಾ,
ಹಲೋ ಬೀಜಾನಿ, ಸ್ವರಾಃ ಶಕ್ತಯಃ, ಅವ್ಯಕ್ತಂ ಕೀಲಕಂ, ಸರ್ವಾಭೀಷ್ಟಸಿದ್ಧಯೇ ಲಿಪಿನ್ಯಾಸೇ ವಿನಿಯೋಗಃ |
ಈಗ ತತ್ವಮುದ್ರೆಯಿಂದ -

ತಲೆ - ಓಂ ಬ್ರಹ್ಮಣೇ ಋಷಯೇ ನಮಃ |
ಮುಖ - ಓಂ ಗಾಯತ್ರೀ ಛಂದಸೇ ನಮಃ |
ಹೃದಯ - ಓಂ ಮಾತೃಕಾ ಸರಸ್ವತ್ಯೆ ದೇವತಾಯ್ಕೆ ನಮಃ |
ಮೂಲಾಧಾರ -ಓಂ ಹಲ್‌ ಭ್ಯೋ ಬೀಜೇಭ್ಯೋ ನಮಃ |

5