ಈ ಪುಟವನ್ನು ಪರಿಶೀಲಿಸಲಾಗಿದೆ

ರಸಿಕ ರಂಜಿನಿ ಪ್ರಕಾಶನದ

                                                 ಹೊತ್ತುಗೆಗಳು
                                                ಅರಸೀಕೆರೆಯಲ್ಲಿ
                                        ರೈಲ್ವೆ ನಿಲ್ದಾಣದ ಪುಸ್ತಕಾಲಯ
                                         ಅರಸೀಕೆರೆ ರೈಲ್ವೆ ನಿಲ್ದಾಣ
                                            ಇಲ್ಲಿ ದೊರೆಯುತ್ತವೆ.
               
                          ಇವಲ್ಲದೆ,  ಕನ್ನಡ,  ಇಂಗ್ಲೀಷು,  ತಮಿಳು,  ತೆಲುಗು,
                          ಹಿಂದಿ,  ಉರ್ದು,  ಗುಜರಾತಿ,  ಮರಾಠಿ  ಭಾಷೆಗಳ 
                          ಪುಸ್ತಕಗಳೂ  ಮತ್ತು  ಭಾರತ  ಸರ್ಕಾರದ  ವಿವಿಧ 
                          ಪತ್ರಿಕೆಗಳೂ,  ಪುಸ್ತಕಗಳೂ  ದೊರೆಯುವುವು,


           ಅಮೆರಿಕನ್, ಬ್ರಿಟಿಷ್ ಪತ್ರಿಕೆಗಳೂ, ಪುಸ್ತಕಗಳೂ ಸಹ ದೊರೆಯುತ್ತವೆ.
                                   ಒಮ್ಮೆ ದಯಮಾಡಿರಿ:

________________________________________________________________________________________________________________

                               L. SESHADRI
                                 Contractor:
            Railway book Stall     : :    ARSIKERE