ಈ ಪುಟವನ್ನು ಪ್ರಕಟಿಸಲಾಗಿದೆ
ಖಿನ್ನತೆ ಖಾಯಿಲೆಗೆ ಚಿಕಿತ್ಸೆ
ಖಿನ್ನತೆ ಪೂರ್ಣವಾಗಿ ವಾಸಿಯಾಗುವಂತಹ ಕಾಯಿಲೆ.
- ಔಷಧಿಗಳು.
- ವಿದ್ಯುತ್ ಕಂಪನ ಚಿಕಿತ್ಸೆ.
- ಮನೋ ಚಿಕಿತ್ಸೆ-ಆಪ್ತ ಸಮಾಲೋಚನೆ.
- ಕಲಾಚಿಕಿತ್ಸೆ, ವಿರಮಿಸುವ ಚಟುವಟಿಕೆಗಳು.
ಔಷಧಿಗಳು: ಸುರಕ್ಷಿತವಾದ, ಪರಿಣಾಮಕಾರಿಯಾದ ಔಷಧಿಗಳು ಈಗ ಲಭ್ಯವಿವೆ. ಖಿನ್ನತೆ ನಿವಾರಕ ಔಷಧಿಗಳೆಂದೇ ಹೆಸರಾದ ಈ ಔಷಧಿಗಳನ್ನು ಯಾವುದೇ ವೈದ್ಯರು ಬರೆದುಕೊಡಬಲ್ಲರು.
1.ಎಸ್ಪಿಟಲೋಪಾಂ | 2. ಸಟ್ರ್ರಾಲಿನ್ | |
3. ವೆನ್‌ಲಾಪ್ಲಾಕ್ಸಿನ್ | 4. ಮಿರ್ಟಾಜಪಿನ್ | |
5. ಇಮಿಪ್ರಮಿನ್ | 6. ಅಮಿಟ್ರಿಫೈಲಿನ್ | |
7. ಡಾತಿಪಿನ್ | 8. ಪೆರಾಕ್ಸಿಟಿನ್ | |
9. ಡ್ಯೂಲಾಕ್ಸಿಟಿನ್ | 10. ಪೂಯಾಕ್ಸಿಟಿನ್ |
ಯಾರಿಗೆ ಯಾವ ಔಷಧ, ಎಷ್ಟು ಪ್ರಮಾಣದಲ್ಲಿ ನೀಡಬೇಕು ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ.
ಸಾಮಾನ್ಯವಾದ ಅಡ್ಡ ಪರಿಣಾಮಗಳು; ಇವು ತಾತ್ಕಾಲಿಕ ಹಾಗೂ ನಿವಾರಣೀಯ.
30 / ಖಿನ್ನತೆ: ಬನ್ನಿ ನಿವಾರಿಸೋಣ