ಬಾರದ ಭವಂಗಳಲ್ಲಿ ಬಂದೆನಯ್ಯಾ.


Pages   (key to Page Status)   

ಬಾರದ
ಭವಂಗಳಲ್ಲಿ
ಬಂದೆನಯ್ಯಾ.
ಕಡೆಯಿಲ್ಲದ
ತಾಪಂಗಳಲ್ಲಿ
ನೊಂದು
ನಿಮ್ಮ
ಕರುಣೆಗೆ
ಬಳಿಸಂದೆನಯ್ಯಾ.
ಇದು
ಕಾರಣ
ಎನ್ನ
ದೇವ
ಚೆನ್ನಮಲ್ಲಿಕಾರ್ಜುನಂಗೆ
ತನುವನುವಾಗಿ
ಮನಮಾರುವೋಗೆ
ಮತ್ತಿಲ್ಲದ
ತವಕದ
ಸ್ನೇಹಕ್ಕೆ
ತೆರಹಿನ್ನೆಂತು
ಹೇಳಾ
ತಂದೆ
?