ಪುನರ್ವಸು - ಮಿಥುನ ರಾಶಿಯ ಜೋಡಿ ನಕ್ಷತ್ರಗಳ ಪೈಕಿ ಒಂದು (ಪೊಲ್ಲಕ್ಸ್), ಇನ್ನೊಂದು ಪುಷ್ಯ (ಕಾಸ್ಟರ್). ಪುನರ್ವಸು ನಕ್ಷತ್ರದ ವಿಶುವದಂಶ 2804'50" ಉ, ಗಂಟಾವೃತ್ತಾಂಶ 7 ಗಂ 43 ಮಿ. 58 ಸೆ. ನಿರಪೇಕ್ಷ ಕಾಂತಿಮಾನ +1. sಸೂರ್ಯನಿಂದ 35 ಬೆಳಕು ವರ್ಷಗಳ ದೂರದಲ್ಲಿದೆ. ಪುಷ್ಯ ನಕ್ಷತ್ರಕ್ಕಿಂತಲೂ ಹೆಚ್ಚು ಪ್ರಕಾಶವಾದ್ದು.
ಗ್ರೀಕ್ ಪುರಾಣದ ರೀತ್ಯ, ಪಾಸ್ಟರ್ ಮತ್ತು ಪೊಲ್ಲಕ್ಸ್ ಅವಿಭಾಜ್ಯ ಸೋದರಿಕೆಗೆ ಹೆಸರಾಗಿದ್ದವರು. *