ರತ್ನದ ಸಂಕೋಲೆಯಾದಡೆ ತೊಡರಲ್ಲವೆ



Pages   (key to Page Status)   


ರತ್ನದ
ಸಂಕೋಲೆಯಾದಡೆ
ತೊಡರಲ್ಲವೆ
?
ಮುತ್ತಿನ
ಬಲೆಯಾದಡೆ
ಬಂಧನವಲ್ಲವೆ
?
ಚಿನ್ನದ
ಕತ್ತಿಯಲ್ಲಿ
ತಲೆಹೊಯ್ದಡೆ
ಸಾಯದಿರ್ಪರೆ
?
ಲೋಕದ
ಭಜನೆಯ
ಭಕ್ತಿಯಲ್ಲಿ
ಸಿಲುಕಿದಡೆ
ಜನನಮರಣ
ಬಿಡುವುದೆ
ಚೆನ್ನಮಲ್ಲಿಕಾರ್ಜುನಾ
?