Pages   (key to Page Status)   


ಹಂದಿಯೂ
ಮದಕರಿಯೂ
ಒಂದೇ
ದಾರಿಯಲ್ಲಿ
ಸಂಧಿಸಿದಡೆ
ಹಂದಿಗಂಜಿ
ಮದಕರಿ
ಕೆಲಕ್ಕೆ
ಸಾರಿದಡೆ

ಹಂದಿಯದು
ಕೇಸರಿಯಪ್ಪುದೆ
ಚೆನ್ನಮಲ್ಲಿಕಾರ್ಜುನಾ
?