Pages   (key to Page Status)   


ಹಸು ರತ್ನವ ನುಂಗಿ ಬ್ರಹ್ಮೇತಿಗೆ ಬಲವಾಯಿತ್ತೆ ಅಯ್ಯಾ ? ಹಸುವ ಕೊಲಬಾರದು ರತ್ನವ ಬಿಡಲಾರದು ಕೂಡಲಚೆನ್ನಸಂಗಯ್ಯನೆಂಬ ರತ್ನ
ನೀ ಜಂಗಮದೊಳಗೆ ಸಿಲುಕಿದೆಯಾಗಿ.