Pages (key to Page Status)
ಹಾದರಕ್ಕೆ ಹೋದಡೆ ಕಳ್ಳದಮ್ಮವಾುತ್ತು; ಹಾಳು ಗೋಡೆಗೆ ಹೋದಡೆ ಚೇಳೂರಿತ್ತು; ಅಬ್ಬರವ ಕೇಳಿ ತಳವಾರ ಉಟ್ಟ ಸೀರೆಯ ಸುಲಿದ; ನಾಚಿ ಹೋದಡೆ ಮನೆಯ ಗಂಡ ಬೆನ್ನ ಬಾರನೆತ್ತಿದ ಅರಸು ಕೂಡಲಸಂಗಮದೇವ ದಂಡವ ಕೊಂಡ. 111