Pages (key to Page Status)
ಎಡದ ಕೈಯಲಿ ಕತ್ತಿ ಬಲದ ಕೈಯಲಿ ಮಾಂಸ ಬಾಯಲಿ ಸುರೆಯ ಗಡಿಗೆ ಕೊರಳಲಿ ದೇವರಿರಲು ಅವರ ಲಿಂಗನೆಂಬೆ ಸಂಗನೆಂಬೆ ಕೂಡಲಸಂಗಮದೇವಾ ಅವರ ಮುಖಲಿಂಗಿಗಳೆಂಬೆನು.