Pages (key to Page Status)
ಏನನಾದಡೆಯೂ ಸಾಧಿಸಬಹುದು ಮತ್ತೇನನಾದಡೆಯೂ ಸಾಧಿಸಬಹುದಯ್ಯಾ ತಾನಾರೆಂಬುದ ಸಾಧಿಸಬಾರದು ಕೂಡಲಸಂಗಮದೇವರ ಕರುಣವುಳ್ಳವಂಗಲ್ಲದೆ.