Pages (key to Page Status)
ಕಂಡರೆ ಮನೋಹರವಯ್ಯಾ ಕಾಣದಿದ್ದರೆ ಅವಸ್ಥೆ ನೋಡಯ್ಯಾ. ಹಗಲಿರುಳಹುದು ಇರುಳು ಹಗಲಹುದು. ಎಂತದನು ಆಳವಾಡಿ ಕಳೆವೆನು ಒಂದು ಜುಗ ಮೇಲೆ ಕೆಡೆದಂತೆ ಇಹುದು. ಕೂಡಲಸಂಗನ ಶರಣರನಗಲುವ ದಾವತಿುಂದ ಮರಣವೇ ಲೇಸು ಕಂಡಯ್ಯಾ. 371