ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಅಮೃತಪುಲನ AAAAAAAAAAAAAAAAAAAAAAAAAAAAAAAAAAA AAdSNANAMAMSVVvvvvvWVWMM ಹೆಚ್ಚು ಗಾಂಭೀರ್ಯವನ್ನು ತಾಳಿತು, ಅವನು ಅಜಯ | ನಾನು ನಿನ್ನನ್ನು ನನ್ನ ಮಗನ ಹಾಗೆ ಭಾವಿಸಿರುವುದನ್ನು ನೀನು ಮರೆತ ಹಾಗಿದೆ, ನಾನು ಕೇವಲ ಸ್ವಾರ್ಥಪರ ನಾಗಿ ನನ್ನ ಅಭಿಸಂಧಿಯ ಸಾಧನಕ್ಕೊಸ್ಕರ ನಿನ್ನ ಮುಂದಣ ಸುಖವನ್ನು ಹಾಳು ಮಾಡತಕ್ಕವನೆಂದು ತಿಳಿಯಬೇಡ, ನಾನು ನಿನ್ನ ಹಾಗೆ ಒಂದು ಕಾಲದಲ್ಲಿ ಯೌವನ ಪುರುಷನಾಗಿದ್ದನು, ಅಕಬರನ ಪಾಷಾಣಮಯವಾದ ಹೃದಯದಲ್ಲೂ ಪ್ರಮವು ದುರ್ದಮನೀಯವಾಗಿ ಹರಿಯುತ್ತಿತ್ತು, ನಿನ್ನ ಮನಸ್ಸಿನ ಅಭಿಪ್ರಾಯವನ್ನು ಚೆನ್ನಾಗಿ ತಿಳಿದೆನು, ನೀನು ತಿಳಿಯಬೇಡ, ನಾನು-ಇವೇನು ? ದಿಲ್ಲಿಯಿಂದ ದೂತನು ಬರುತ್ತಿ ದ್ವಾನೆ!” ಎಂದು ಹೇಳಿ ಎದ್ದು ನಿಂತು, ಸ್ವಲ್ಪ ದೂರದಲ್ಲಿ ಕುದುರೆ ಸವಾರನೊಬ್ಬನು ಬರುತ್ತಿದ್ದುದನ್ನು ಕಂಡು ಮುಂದೆ ಹೇಳತೊಡಗಿದನು, :- ನಿರ್ಭೋಧನಾದ ಸೆಲಿ ಮನು ದಿಲ್ಲಿಯ ದುರ್ಗವನ್ನು ಬೆಂಕಿಯಿಂದ ಸುಟ್ಟು ಬೂದಿ ಮಾಡಿರಬೇಕೆಂದು ತೋರು ಇದೆ; ಅಥವಾ ಮಾನಸಿಂಹನ ಶುಭ್ರವಾದ ದಾದಿ_” ಮುಂದೆ ಮಾತು ಪೂರೈಸುವು ದರೊಳಗೆ ಕುದರೆ ಸವಾರನು ಅವನ ಸಮಿಾಪ ಬಂದು ನೆಲವನ್ನು ಮುಟ್ಟಿ ಸಲಾಮನ್ನು ಮಾಡಿ ಎದುರಿಗೆ ನಿಂತನು, ಸಮಾಜನು ಗಂಭೀರಸ್ವರದಿಂದ ೧೮ ಸಮಾಚಾರವೇನು ? ಬೇರನ ಹೇಳು ” ಎಂದನು. ದೂತನು ಪುನಃ ನೆಲವನ್ನು ಚುಂಬನ ಮಾಡಿ ಸಲಾಮನ್ನು ಹಾಕಿ ಸಮ್ರಾಜನ ಪಾದಕ್ಕೆ ಸಮಿಾಪ ಒಂದು ಕಾಗದವನ್ನಿಟ್ಟು ಅಪ್ಪಣೆಯನ್ನ ದುರು ನೋಡುತ್ತ ನಿಂತು ಕಂಡನು, ಅಕಬರನು ಮನಸ್ಸಿಟ್ಟು ಕಾಗದವನ್ನೋದಿ ಸ್ವಲ್ಪ ಚಿಂತಿಸಿ ಪುನಃ ಕಾಗದ ವನ್ನು ಬಿಚ್ಚಿ ಓದಿದನು, ಅಜಯನು ನೋಡುತ್ತಿದ್ದ ಹಾಗೆ ಅಕಬರನ ವಿಶಾಲವಾದ ಲಲಾಟವು ಎಪಾದರ ರೇಖೆಯಿಂದ ಕುಂಚಿತವಾಗಿ ಕಣ್ಣುಗಳನ್ನು ಮುಚ್ಚಿಕೊಂಡು ತನ್ನೊಳು ತಾನೇ 1 ರಾಜಪೂತ ಹೆಂಗಸು, ಸಖಾಯತ ಅಲ್ಲಿ, ಉದಯಪುರದ ಸಂಧಿ" ಎಂದು ಹೇಳಿಕೊಂಡು, ತಟ್ಟನೆದ್ದು ಒಂದು ತಡವ ತೀವ್ರದೃಷ್ಟಿಯಿಂದ ಅಜಯಸಿಂಹ ನನ್ನು ನೋಡಿ, ಕೈಯಲ್ಲಿದ್ದ ಕಾಗದವನ್ನು ಹೊರುಚೂರಾಗಿ ಹರಿದುಹಾಕಿ ಉಚ್ಚಸ್ವರ ದಿಂದ 11 ಅಲಮಷೇರ್ !” ಎಂದು ಕೂಗಿ ಕರೆದನು. ಅಶ್ವರಕ್ಷಕನಾಗಿದ್ದ ಅಲಮ ಷೇರನು ಓಡಿಬಂದು ಎದುರಿಗೆ ನಿಂತನು, ಬಾದಷಹನು, II ಎಲ್ಲದಕ್ಕಿಂತ ವೇಗವಾಗಿ ಹೋಗುವ ಕುದುರೆಯನ್ನು ತಂದು ಸಿದ್ದಪಡಿಸು ' ಎಂದು ಹೇಳಿ ಕಾಗದ ತಂದ ವನನ್ನು ಕುರಿತು, “ ನಿನ್ನ ಕೆಲಸದ ಮೇಲೆ ಹೋಗು' ಎಂದು ಅಪ್ಪಣೆಮಾಡಿದನು. ಆಲಮಷೇರನೂ ದೂತನೂ ಹೊರಟುಹೋದರು. ಬಳಿಕ ಅಕಬರನು ಅಜಯಸಿಂಹನ ಕೈಯನ್ನು ಹಿಡಿದುಕೊಂಡು, “ ವತ್, ಅಜಯ ! ಅಹಮ್ಮದನಗರದ