ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಮಾರ್ಥ- ಮಾರ್ಗವು ೫೯. ಎಲ್ಲ ಕೆಲಸಗಳಲ್ಲಿ ಆತ್ಮನನ್ನೆಯ ಮುಂದೆ ಮಾಡಬೇಕು. ನಿತ್ಯ ಧ್ಯಾನವನೇಕ ಚಿತ್ತದಿಂದಲಿ ಮಾಡಿ ಕಂಡ ಬೆಳಕೆಯೆ ಸತ್ಯ ಆತ್ಮನಿಹನು. ನಿತ್ಯ ಕೆಲಿಸದಲೆಲ್ಲ, ಆತ್ಮನನೆಯೆದುರಿರಿಸೆ, ಅದಕವನು ಗೆಲವನ್ನು ಕೊಡುತಲಿಹನು ಒಂದು ಕೆಲಸದಲವನು, ಅಡ್ಡ ಬಂದರೆಯದನು ಮಾಡದಿರು, ಮಾಡಿದರೆ ಗೆಲವು ಬರದು, ಮುಂದಿರುವ ಆತುಮನು, ಇನಿರೆಯಾಗುತಿರೆ ಅಡ್ಡಿಯೆಂದರಿತದನು ಬಿಡುತಲಿಹುದು, ಯಾವ ಕೆಲಸಗಳನ್ನು, ಭಾವದಿಂ ಮಾಡುತಿರೆ ಆತ್ಮರಾಯನ ಕುರುಹು ಕಾ೦ಬುದಲ್ಲ ! ದೇವ ಬಗೆದಂತೆಯದು, ಆಗುವದು ಕ೦ಡಿತವು ಇಲ್ಲಾವ ಬಗೆಯ ಸಂದೇಹವಿಲ್ಲ ೬೦. ಆತ್ಮನ ಅನುಭಾವ. ತನ್ನ ಸಂಸಾರವನು, ಆತ್ಮನಿಗೆಯೊಪ್ಪಿಸುತ ಅವನ ಧ್ಯಾನದಿನಿರತನಿರಲು ಬೇಕು. ತನ್ನ ದೆಲ್ಲವು ನಿತ್ಯ, ಆತ್ಮನನೆ ನೆಮ್ಮಿಹುದು. ಅವನುಳಿದದೇನಯ್ಯ ಜರುಗಬೇಕು ? || ೩೮ | 12511 || ೪೦ || 80 || ಅದಕೆಯವನನ್ನು ಸತತ ಸಾಧನದಿಯೊಲಿಸಿಕೊಳು ಅವನ ಬೆಳಕನೆ ಕಾಣುತಿರುವುದಯ್ಯ! ಅದನೆ ಕಾಣುತ, ಜಾಣತನದಿ ಬಾಳುತಲಿರಲು ದೇವ ಕಂಗಳನು ಕೊಟ್ಟಿರುವನಯ್ಯ, || 09 ||