ಈ ಪುಟವನ್ನು ಪರಿಶೀಲಿಸಲಾಗಿಲ್ಲ.

( ಬಿಂದು ೬) - ( ಬೋಧಸುಧೆ' ಯಿಮ ದಿವ್ಯ ಅಮೃತ-ನಿರ್ರರವಯ್ಯ ಅವರ ಜೀವನವನದು ಕರೆಯುತಿಹುದು. ಸುಧೆಯ ಸೆಲೆಯಿಂ ಹರಿದ ಅಮೃತರಸ-ಸಂಪದವು ಅಮಿತ ಸುಖವನು ಸತತ ಸುರಿಯುತಿಹುದು || 0 |1 ಇಂತು ಹಿರಿಗುರುವರರ ( ಬೋಧ-ಸುಧೆಯನು' ಸವಿದು ಜನನ ಮರಣದ ದುಗುಡ ಅಳಿಸಬೇಕು ಸಂತತಾತ್ಮನ ನೆನೆದು ಅವನ ಬೆಳಕಲಿ ನಲಿದು ಮ: ಕುತಿಯಾನಂದನನು ಗಳಿಸಬೇಕು. , ಬೋಧ-ಸುಧೆಯನು ಸತತ ಆದರದಿ ಸೇವಿಸಲು ತನ್ನ ಉದ್ದಾರವದು ಆಗದಿರದು, ಸಾಧಿಸಲು ಆತ್ಮನನು, ಬೋಧಿಸಲು - ಸುಧೆಯನ್ನು ' ಎಲ್ಲರುದ್ಧಾರವೂ ಜರಗುತಿಹುದು. ಇಂತು.

  • ಕೇಳಿ ಬೋಧದ ಸುಧೆ' ಯ ಬೆಳೆಯಿರಯ್ಯ

ಬಾಳಿ ಬೆಳಕಿನ ಬಾಳು ಹೊಳೆಯಿರಯ್ಯ ! ಹೇಳಿ ಬಾಳುವ ಬಗೆಯ ತಿಳಿಸಿರಯ್ಯ ಆತ್ಮ ದೇವನ ಭಕುತಿ ಬೆಳಿಸಿರಯ್ಯ ! ' 11 9 11 11 2 || 9 |