ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಬೋಧ-ಸುಧೆ ೪೨ ಪರಮಾರ್ಥದಲ್ಲಿ ಮುಳುಗಿರಬೇಕು. ಇಂತು ಸಂಸಾರವನು ಸಂತಸದಿ ಮಾಡುತಲಿ ಮುಂದೆ ಮುಕ್ಕಳಿಗದನು ಒಪ್ಪಿಸಯ್ಯ. ಚಿಂತಿಸದೆಯದನೆಂದೂ ಆತ್ಮನನೆ ಚಿಂತಿಸುತ ಆತನಲಿ ಬೆರೆತು ಭವ ತಪ್ಪಿಸಯ್ಯ, ೪೩. ಹೊರಕಾಳಗದಿಂದ ದುಃಖಪ್ರಾಪ್ತಿಯ ಜನರು ರಾಜರಕೂಡ ಆಜಿಯಲಿ ಕಾದುತಿರೆ ಗೆಲಲು ರಾಜ್ಯವನವರು ಆಳುತಿಹರು. ಎನಿತು ಸುಖವನಿತು ದುಃಖವನುು ತಲಿಯಿರಲು ದುಃಖವಿಲ್ಲದ ಸುಖವ ಕಾಣದಿಹರು. || 20 || || 2.9 11 ಮುಂದೆ ಸಂಪದವಿರಲು, ಸಂತತಿಯು ಅಳಿಯುವದು. ಸಂತತಿಯು ಇರೆ ಸಂಪದಳಿಯುತಿಹುದು. ಒ೦ದಿರಲು ಒಂದಿಲ್ಲದಂತಾಗಿಯವರಲ್ಲಿ ಸುಖದುಃಖ ಸಮನಾಗಿಯುಳಿಯುತಿಹುದು. || ೭೩ | ರಣದಿ ಸೋಲಲು ಮರಣ ಬರೆ ನರಕ ಸೇರುವರು ಗೆಲಲು ಕೆಲದಿನ ರಾಜ್ಯವಾಳುತಿಹರು. ದಣಿದು ಮುಂದವರು ಮರಳಲ್ಲಿಗೆಯೆ ಸಾರುವರು. 1ಇರ್ತರದಿ ನರಕದಲೇ ಬೀಳುತಿಹರು. || 20 || 1 ಎರಡೂ ಬಗೆಯಾಗಿ,