ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಮಾರ್ಥ-ಮಾರ್ಗವು ಹಾಳು ಸಂಸಾರದಲಿ, ಕೂಲಿಯವನೊಲು ಬಾಳು ಕಲಿಯನು ಕಂಡವನು ದುಡಿಯುತಿಹನು, ಕೇಳು ! ತನ್ನ ನರಿಗೆಯೆ, ಅನ್ನ ರಿವೆಗಳು ದೊರೆಯೆ ಕೈಯಲಿಹ ಕೆಲಸ ಮುಗಿಸಯ್ಯ ನೀನು, ಸರುವ ಕಾಲದಲಾತ್ಮ-ಧ್ಯಾನದಲಿಯಿರುತಲಿರು. ದೇಹವೊಂದನೆ ದುಡಿಸಿ ಸವೆಯಿಸಯ್ಯ. ನರವಿವೇಕದಿ ತನ್ನ ಭಾವವನು ಜೀವವನು ಆತ್ಮನಲ್ಲಿಯೆಯಿರಿಸಿ ಬೆರೆಯಿಸಯ್ಯ. 28 || || 1100 || ೫೦ ಸಂಸಾರದಲ್ಲಿ ಉದಾಸ ಪರಮಾರ್ಥದಲ್ಲಿ ಉಲ್ಲಾಸ. ವೃತ್ತಿಯಲಿ, ಸಂಸಾರದಲ್ಲಿ, ಧನಮನೆಗಳಲ್ಲಿ ತಾನುದಾಸೀನನಾಗಿರುತಲಿಹುದು. ಚಿತ್ತದಲಿ ವೃತ್ತಿಯಿದು, ಪರರ ಸೊತ್ತೆಂದರಿದು ಕೊರತೆಯದರಲ್ಲಿ ಬೀಳದೊಲು ಬಾಳ್ವುದು. || ೧೧ || ವರನಿವೃತ್ತಿಯಲಿನ್ನು, ಪರಮಾರ್ಥದಲಿ ನೀನು ನಿತ್ಯ ವುಲ್ಲಾಸದಿಂದಿರಲು ಬೇಕು. ಪರಮಾರ್ಥ ಪಡೆಯುವದೇ ಹಿರಿಕೆಲಸವೆಂದೆಣಿಸಿ, ಕೈ ಕೆಲಸದಲಿ ನಾಮ ನೆನೆಯಬೇಕು, ೫೧. ಮರವನ್ನು ಬಿಟ್ಟು ಅರವಿನಲ್ಲಿ ಇರೋಣ. ಅರಿವು ಆತ್ಮನ ಸ್ಮರಣಿ, ಮರವವನ ವಿಸ್ಮರಣಿ ಅರಿವ ಸಾಧ್ಯವ ಸಾಧ್ಯಗೊಳಿಸುತಿಹುದು. ಮರವು ಒಳಿತನು ಕೆಡಿಸಿ, ಬಯಕೆ ಬಗೆಗಳನಳಿಸಿ ಹೇಳ ಕೇಳು ದನಲ್ಲಗಳೆಯುತಿಹುದು. || 09 || 110211