Pages (key to Page Status)
ವೇದಾಗಮಂಗಳು ಹೇಳಿದ ಹಾಗೆ ನಡೆವುದು ಹೇಳಿದಂತೆ ನುಡಿವುದು ಮೀರಿ ನಡೆಯಲಾಗದು ಮೀರಿ ನುಡಿಯಲಾಗದು ಮುಕ್ತಿಪದವೈದುವಾತ. ಅಪಹಾಸ್ಯಕ್ಕೆ ಬಾರದೆ ಆಚಾರಮಾರ್ಗದಲ್ಲಿರಬಲ್ಲಡೆ ಕೂಡಲಸಂಗಮದೇವನೀಗಲೆ ಒಲಿವ.