ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಯವರ ಪದಗಳು 85 ಓಂ ನಾನು ಕಾಯ್ದುದು ನಾನದ ಬಲವು ಪ್ರಹ್ಲಾದನ ಕಾಯ್ದೆ೦ಥ ಪಾವನ ನಾಮ ಅಜಾಮಿಳಗೆ ಬಲ ಅಚ್ಯುತ ನಾಮ | ಸುರರನ್ನು ಸಂತೋಷಬಡಿಸಿದ ನಾನ ದೌಪದಿಯಭಿಮಾನ ಕಾಯ್ದ೦ಥ ನಾನ ಪಕ್ಷಿಯ ಪುತ್ರನ ರಕ್ಷಿಸಿದ ನಾನ ಪಾರ್ಥನ ಪಂಥವ ಗೆಲಿಸಿದ ನಾನು | ಪರಾಶರಾದಿಗಳಿಗೆ ಒದಗಿದ ನಾನು ಪನ್ನಗಶಯನನ ಪರಿಪೂರ್ಣ ನಾಮ ಕರಿರಾಜನ ಕಾಯಂಥಾ ಕರುಣದ ನಾಮ ಕಂದನ ಕಕುಲಾತಿ ಕೇಳಿದ ನಾನು ಭವದ ಬಂಧನ ಬಿಡಿಸಿದ ನಾನ ಗುರುಲಿಂಗಜಂಗಮನ ಘನ ಪುಣ್ಯ ನಾಮ || ಪ || || 9 || || a ||