ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಬೋಧ ಸುಧೆ 2 - ನೋಯಿಸಿ ನುಡಿದನ್ಯಾಕೆ | ಶ್ರೀಬಲಭೀಮಾ ನೋಯಿಸಿ ನುಡಿದನು 1 ದೋಷೆಮಾಡಿದೆನೇನೋ I | ಪ | | ಕೇಶಹರಿಸೋ ಎನ್ನ | ಭಾಸಿ ಸಾಲಿಪ ದೇವಾ || ಅ. ಪ. ದಾಸನ ದಾಸ ನಾನು ) ಕೇಶವ ಸ್ವಾಮಿ | ಕರುಣದಿ ಕಾಯೋ ಎನ್ನನು || ಏನುಯಿಲ್ಲದೆ ಯಾಕೆ ಎನ್ನ | ಶಬ್ದ ಶಸ್ತ್ರದಿಂದ ಹೊಡೆದ | ಸೋಸಿ ನ್ಯಾಯವ ಮಾಡೋ ವಾಸುದೇವ ನೀನು || ೧ || ಕಲ್ಲನು ಮರೆಗೊಂಡೆಯಾ | ಕರುಣಾಕರಾ ! ಬೀದನ ಎಲ್ಲಿಟ್ಟಿಯ್ಯಾ || ಅಲ್ಲಮ ಪ್ರಭು ನಿಮ್ಮ ಸನ್ನಿಧವಿರುವೇನು | ಕಲ್ಲುವೊಡೆದು ನರಸಿಂಹಾ ಕಡೆಗೆ ಬಾರೋ ಕರೆಯೊಳು ಧನ್ಯವಾದ | ನಿಂಬರಗಿ ಗ್ರಾಮ | ವಾಸುಳ್ಳ ಭೀಮ ನೀನು || ಗುರುಲಿಂಗಜಂಗಮ | ಚಿನ್ಮಯ ರೂಪನೆ ! ತನುಮನಧನ ನಿಮ್ಮ ಚರಣ ಕರ್ಪಿತೋ ದೇವಾ || 2 ||