ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಯವರ ಪದಗಳು ಚಿಂತ್ಯಾಕ ಮಾಡತಿ ಶಿವತಾನಿದ್ದಾನೇಳು ಪ್ರಾಣಿ || ಪ || ಉದಕದಲ್ಲಿ ಉತ್ಪತ್ತಿ ಮಾಡುವರಾರು ಹೊಟ್ಯಾನ ಶಿಶುವನು ಸಲಹುವಾರು | ಸಾಕಿ ನಿನ್ನ ಜೋಕಿ ಮಾಡಿದವನೆ ಇದ್ದಾ ನೇಳು ಪ್ರಾಣಿ ಹಿಂದೆ ನಿನ್ನ ಸಲಹಿದರಾರು . ಮುಂದೆ ನಿನ್ನ ಕೊಲ್ಲುವರಾರು | ಎ೦ದಿಗಿ೦ದಿಗೆ೦ದಿಗಾದರು ಶಿವನೆ ಇದ್ದಾ ನೇಳು ಪ್ರಾಣಿ ಅಂತರದಿ ಅಂಬರ ಇಟ್ಟವರಾರು ರವಿಶಶಿ ಮಾರ್ಗದಿ ನಡಿಸುವರಾರು | ಗುರುಲಿಂಗಜಂಗಮ ಸರ್ವಶ ಶಿವನೆ ಇದ್ದಾ ನೇಳು ಪ್ರಾಣಿ 11011 11 9 11 || a ||