ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಯವರ ಪದಗಳು S - ನಾ ಹ್ಯಾಂಗ ಬಡವ | ನಾ ಹ್ಯಾಂಗ ಪರದೇಶಿ | ನೀ ಎನ್ನ ಸರಿಯವಿರಲು ॥ ಪ | ನಿನಗೆ ಕ್ಷಯವಿಲ್ಲ ! ಎನಗೆ ಭಯವಿಲ್ಲ | ಭಪ್ಪರೆ ಎನ್ನೊಡೆಯಾ ! ನಿಜರೂಪ ನೀನು || ಅ. ಪ. || ಒಡಹುಟ್ಟಿದವ ನೀನು | ಒಡಲಿಗೆ ಹಾಕುವವ ನೀನು | ಹಡೆದ ತಾಯಿತಂದೆ ಬಳಗ ನೀನು || ಇಂತಪ್ಪ ದೊರೆ ನೀನು | ಎನಗೆ ಇರುತಿರಲಾಗಿ 1 ಬಯಸಿದ್ದು ದೊರಕುವದು ಆಶ್ಚರ್ಯವೇನು || 0 || ಮುಂದೆ ನೋಡಲು ನೀನು 1 ಹಿಂದೆ ನೋಡಲು ನೀನು || ಎಡಬಲ ಕಾಯುವಂಥ ಕರ್ತಾ ನೀನು || ಗುರುಲಿಂಗಜಂಗಮನ | ಗುರುತು ಕಂಡವರಿಗೆ | ಗುಣವಂತರಿವರೆಲ್ಲ ಮಾಡುವರೇನು 11 6 11