ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೋಧ ಸುಧೆ - T ನೆಲ್ಲು ಕುಟ್ಟುಣು ಬಾರಮ್ಮ | ಇಬ್ಬರೂ ಕೂಡಿ || ಪ || ನೆಲ್ಲು ಕುಟ್ಟುಣು ಬಾರೆ | ನಿಲ್ಲದೆ ಬೆನ್ನು ಹತ್ತಿ | ಹನ್ನೆರಡು ಹದಿನಾರು : ನಲ್ಲೆ ಯರು ಕೂಡಿಕೊಂಡು ತನುವೆಂಬ ಒಳ್ಳೆ ಮಾಡಿ | ಪ್ರಣವವೆಂಬ | ಒನಕೀಲೆ ಹೆರಿಯ ಹಾಕಿ || ವಿವೇಕವೆಂಬ ಅಕ್ಕಿ ಹಸನಮಾಡಿ | ಹಳ್ಳ ತಗೀಯಮ್ಮ ಜ್ಞಾನದೃಷ್ಟಿಲೆ ನೋಡಿ ವಾಸನತ್ರಯಗಳೆಂಬ | ಒಲೆಗುಂಡು ಮಾಡಿ | ಪ್ರಾರಬ್ಧ ಗಡಿಗೆ ಹೇರಿ | ಕಾಮ ಕ್ರೋಧವೆಂಬ ಕಟಿಗೆ ಉರೀ ಮಾಡಿ | ಪ್ರಪಂಚ ಪರಮಾರ್ಥ ಒಳಹೊರಗೆ ನೋಡಿ ಕುದಿಯುವ ಸಮಯದಲ್ಲಿ 1 ಮದದ ಉಕ್ಕು ! ಮೀರಿ ಬರುತಲದವಾ || ಸತ್ವ ಧೀರ ಎಂಬ ಹುಟ್ಟಲೆ ಹೊಡೆದು | ನೆಟ್ಟಗೆ ಅಡಿಗೆಯ ಧಿಟ್ಟಾಗಿ ಮಾಡಮ್ಮಾ ಪರಮಾನ್ನ ಪಾಯಸವು | ಪ್ರಾರಬ್ಧ ದಿ ಪ್ರಾಪ್ತವಾದಿತು ಏಳಮ್ಮಾ || ಗುರುಲಿಂಗಜಂಗಮ ಬೀಗರು ಕೂಡಿಕೊಂಡು | || ಅ. ಪ. || |0|| || G || 11 & 11 ಸ್ವಾನಂದ ಎಡಿಮಾಡಿ ಸವಿಯ ನೋಡಮ್ಮಾ || ೪ ||