ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಯವರ ಪದಗಳು - 00 - ಅಂದಿಲ್ಲಾ ಸ್ವಾಮಿ ಇಂದಿಲ್ಲ ॥ ಪ || ಎಂದಿಗಾದರು ನಿಮ್ಮನ್ನಗಲಿ ನಾ ಇಲ್ಲ || ಅ. ಪ. || ನಿರ್ಬೈಲನು ನೀನು । ನಿರ್ವಿಕಾರನು ನಾನು | ಸಗುಣರೂಪ ನೀನು | ಶರಣು ಮಾಡುವೆ ನಾನು ಪಂಚವದನ ನೀನು | ಪಾದ ನಂಬಿದೆ ನಾನು || ಜಗಭರಿತನು ನೀನು | ಜಗದ ಒಳಗೆ ನಾನು ಪ್ರಣವ-ರೂಪ ನೀನು | ಪಠಿಸಿ ನೋಡುವೆ ನಾನು || ಗುರುಲಿಂಗಜಂಗಮ ನೀನೆ | ನಾನು ನೀನೆ ಇಹನು 1011 || 9 || 312