ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಬೋಧ- ಸುಧೆ ಕೇಳು ! ಚಿಂತೆಯೆ ಮುಪ್ಪು ಸಂತೋಷ ಯೌವನವು ಆರಿತಿದರ ಅಂಕುರವನಳಿಸಬೇಕು. ನರನು ಜನನದಿ ತನ್ನ ಹರಣ ಹಾರುವವರೆಗೆ ಚಿಂತೆಯಾ ಸಂತೆಯಲಿ ನಿಂತೆ ಇಹನು. ಮರುಳ ಚಿಂತೆಯು ಮರಳಿ ಚಿಂತೆಯನೆ ಬೆಳೆಸುವದು ದೇವ ಮಾಡುವಹಾಗೆ ಮಾಡುತಿಹನು, ತನ್ನ ಒಡವೆಗಳನ್ನು ಕಾಯುತಿರು, ಕಳೆಯದಿರು ಕಳೆದ ದಕಾಗಿ ಹಳಹಳಿಸಬೇಡಾ, ತನ್ನ ಹಿರಿಕಂಟಕವು ಅಳಿಯಿತಿದರಿಂದೆನುತ ಸಂತತದಿ ಸಂತಸದಲಿಹುದು ನೋಡಾ. ಮುಗಿಲಿಗೆಯ ಮುಗಿಲು ಮುಟ್ಟಿಹುದು, ಎಲ್ಲಿದ್ದರೂ ಅದರ ಸೀಮೆಯಲಿಹುದು ಕಳೆದುದೆಲ್ಲ. ಜಗದಿ ನಡತೆಯ ಕಾಯ್ದರಲ್ಲೇನೂ ಹೋಗದದು ಕೊಡುವ ದೇವರಿಗೇನೂ ಕಡಿಮೆಯಿಲ್ಲ. ೨೩. ನಿರ್ಗುಣದ ಚಿಂತೆ. ೧ ೩೬ || ಗುಣದ ಚಿಂತೆಯ ತೊರೆದು, ನಿರ್ಗುಣದ ಚಿ೦ತೆಯನ್ನು ಸಾಧಕರು ಆದರದಿ ಮಾಡುತಿಹುದು, ಚಿನುಮಯಾತುಮನೆಂತು ಕಾಣಿಪನು? ನಾನಸುಧೆ ಸುರಿಯುವುದದೆಂತಿದನು ಚಿ೦ತಿಸುವದು. ತಾನು ಆತ್ಮನ ಚಿಂತೆ ಎಡೆಬಿಡದೆ ಮಾಡಿದರೆ ತನ್ನ ಚಿಂತೆಯನಾತ್ಮ ಬಿಡಿಸುತಿಹನು. || 22 || 11 2011 112511 || 90 ||