ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದುರ್ಗುಣ- ತ್ಯಾಗ. ಹಾನಿಂದೊದಗದೊಲು ಕೊರತೆಯದು ಬೀಳದೊಲು ತನ್ನ ಸಂಸಾರವನು ನಡೆಸುತಿಹನು. ಚಿಂತೆಯ೦ಕುರವಳಿಸಿ ಮನವ ತೊಳಿಯಲು ತಾನೆ ಗುರುಕರುಣದಿಂ ದೊರೆತ ನಾನು ಶರಣು, ಇಂತು ನಾನುವ ತಾವು ಸಂತತವು ನೆನೆಯ ತಿರೆ ಚಿಂತೆಯಳಿವುದು. ದೇವನೊಲಿಯುತಿಹನು, ಇಂತು ಮೂರು ಗುಣಗಳ ಜಾಲ ಹರಿಯರಯ್ಯ ! ಆರು ಅರಿಗಳ ಬಲವ ಮುರಿಯಿರಯ್ಯಾ !! ಅಲಸು-ಚಿಂತೆಗಳನ್ನು ತೊರಿಯಿರಯ್ಯ! ಆತ್ಮದೇವನ ಕರುಣ ಕರೆಯಿರಯ್ಯ!! CE 118011 || 3 - || || ೪೩ ||