ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಬೋಧ ಸುಧೆ ಜಳ್ಳು ಕೀರುತಿಗಾಗಿ ಒಳ್ಳೆ ಸಾಲವ ಹಿರಿದು ತಳ್ಳಿಯನ್ಯರ ಹಾಳು ಕೊಳ್ಳದಲ್ಲಿ. ಕಳ್ಳತನದಿಂ ಧನವ ಸುಳ್ಳಿನಿಂದಲಿ ಗಳಿಸಿ ಪೊಳ್ಳು ದಾನವ ನೀಡೆ ಸಲ್ಲದಲ್ಲ ! ಶಿಷ್ಟರು ಪಕೃತಿಯನ್ನು ಕಷ್ಟದಲಿ ಬೀಳದಲೆ ಸಹಜ ಕೈಲಾದಷ್ಟು ಬೆಳೆಸಬೇಕು. ಕಷ್ಟವನು ಕಳೆಯಲಿಕೆ ನಷ್ಟ ದೇಹವ ದುಡಿಸಿ ಅಮರ ಕೀರುತಿಯನ್ನು ಗಳಿಸಬೇಕು. ೩೬. ದಯೆಯ ಸ್ವರೂಪ. ದಯೆವಿರಲಿಯೆಲ್ಲ ಪ್ರಾಣಿಗಳಲ್ಲಿ, ಎಲ್ಲೆಲ್ಲಿ ನಿಷ್ಠುರತೆ ನಿರ್ದಯತೆ ಬೇಡವಯ್ಯ ! 118011 1188511 ದಯೆಯೆ ಧರ್ಮದ ಮೂಲ, ದಯೆಯೆ ಕರ್ಮಕೆ ಸುಫಲ ದಯೆಯಿಲ್ಲದಿಹ ಧರ್ಮದಾವುದಯ್ಯ ? ಎಲ್ಲರಲ್ಲಾ ತುಮನು ನಿಲ್ವ ನೋರ್ವನೆ ತಾನು ಅನ್ಯ ರಲ್ಲಿಹನಾತ್ಮ ತನ್ನೊಳಿಹನು, ಎಲ್ಲರಿಗೆ ತೋರ್ದದಯೆ ಆತ್ಮನನೆ ತಲುಪುವುದು ತನ್ನ ಆತ್ಮನು ತನಗೆ ದಯೆದೋರನು. ತನ್ನವರ ಮೇಲೆ ದಯೆದೋರಿಯನ್ಯರ ಮೇಲೆ ನಿತ್ಯ ಜನ ನಿರ್ದಯೆರದಾಗುತಿಹರು. ತನ್ನ ದನಗಳ ಪರರ ಹೊಲದಲ್ಲಿ ಮೇಯಿಸುತ 11 33 2 11 || ೫೪ || ದನಕೆ ದಯೆ ಹೋಲಕದಯರುತಿಹರು. || ೫೫ || 1 ನಿರ್ದಯತನ.