ಅಂಗದುದಯ ಲಿಂಗಸುಖ ಲಿಂಗದುದಯ ಅಂಗಸುಖ ! ಎರಡಿಲ್ಲದ ಘನವನೇನೆಂಬೆನಯ್ಯಾ ಮಿಕ್ಕು ಮೀರಿ ನಿಂದ ನಿಲವನೇನೆಂಬೆನಯ್ಯಾ ಕೂಡಲಚೆನ್ನಸಂಗನ ನಿಲವನೇನೆಂಬೆನಯ್ಯಾ !