ಮುಖ್ಯ ಪುಟ

ಕನ್ನಡ ವಿಕಿಸೋರ್ಸ್‌ಗೆ ಸುಸ್ವಾಗತ
ವಿಕಿಸೋರ್ಸ್, ಎಲ್ಲರೂ ಸಂಪಾದಿಸಬಲ್ಲ ಉಚಿತ ಗ್ರಂಥಾಲಯ. ಕನ್ನಡ-ವಿಕಿಸೋರ್ಸ್‌ನಲ್ಲಿ ಈಗ ೯೩,೭೩೦ ಲೇಖನಗಳು ಇದೆ!
  ಆಯ್ದ ಪುಟ
ಕವಿ: ಕುವೆಂಪು

ಗಾಯನ: ಡಾ. ರಾಜ್‍ಕುಮಾರ್

ಸಂಕಲನ / ಧ್ವನಿಸುರುಳಿ: ಕನ್ನಡವೇ ಸತ್ಯ

ಸಂಗೀತ: ಸಿ.ಅಶ್ವಥ್


ಎಲ್ಲಾದರು ಇರು ಎಂತಾದರು ಇರು ||೨||

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ


ಕನ್ನಡ ಗೋವಿನ ಓ ಮುದ್ದಿನ ಕರು ||೨||

ಕನ್ನಡತನ ಒಂದಿದ್ದರೆ, ಅಮ್ಮಗೆ ಕಲ್ಪತರು

ಕನ್ನಡವೇ ಸತ್ಯ, ಕನ್ನಡವೇ ನಿತ್ಯ

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು (ಮುಂದೆ ಓದಿ...)
  ಪರಿವಿಡಿ ಅಂಕಿಅಂಶ
  • ಒಟ್ಟು ಪುಟಗಳು:= ೬೫,೧೧೬
ಪುಟಗಳು, ಪುಸ್ತಕಗಳು, ಲೇಖಕರು ಮತ್ತು ಆಕರಗಳ ಮಾಹಿತಿ ಬಲು ಶೀಘ್ರದಲ್ಲಿ ಬರಲಿದೆ.
  ವಿಕಿಮೀಡಿಯ ಬಳಗದ ಇತರ ಯೋಜನೆಗಳು:
ಭಾಷೆ