ಅಂಗದೊಳಗೆ ಮಹಾಲಿಂಗವಿರಲು, ಕೈಯ



Pages   (key to Page Status)   


ಅಂಗದೊಳಗೆ ಮಹಾಲಿಂಗವಿರಲು
ಕೈಯ ಲಿಂಗ ಬಿದ್ದಿತ್ತೆಂದು ನೆಲದೊಳಗಂಗವ ಹೂಳಿ ಭಂಗಪಡುವರಲ್ಲಾ
ಗುಹೇಶ್ವರಲಿಂಗವನರಿಯದ ಜಡರು.