ಅಂಗದಮೇಲೆಲಿಂಗಕಾಣಲ್ಪಡುತಿಪ್ಪುದಯ್ಯ.ಅಂಗದೊಳಗೆಪ್ರಾಣವಿಪ್ಪುದಯ್ಯ.ತನುವಿನಮೇಲಿಪ್ಪಲಿಂಗವಮನದಲ್ಲಿಸ್ವಾಯತಮಾಡಿನೆರೆಯಲರಿಯದೆಧನಕಾಮಿನಿಯರಭ್ರಾಂತಿನಲ್ಲಿಜಿನುಗುವಮನುಜರಿಗೆಪ್ರಾಣಲಿಂಗವೆಂದೇನೋಹೇಳಾ?ಮಹಾಲಿಂಗಗುರುಶಿವಸಿದ್ಧೇಶ್ವರಪ್ರಭುವೇ.