ಅಂಗಲೀಯ ಲಿಂಗಲೀಯ ಅಭಾವಲೀಯ ಸಭಾವಲೀಯ ಸಂಗದಲ್ಲಿ ಪ್ರಸಾದಿ ಅಕೃತವಾದ ಪ್ರಸಾದಿ. ಆಧಾರ ಅಧೇಯ ದೇವನಾಮಕ್ರೀಯನು ಮನಕ್ಕೆ ತಾರದ ಪ್ರಸಾದಿ ಇದು ಕಾರಣ_ ಕೂಡಲಚೆನ್ನಸಂಗಾ ಮಹಾಘನದಲ್ಲಿ ನಿಂದ ಪ್ರಸಾದಿ.