ಅಂಗವಾರು ಲಿಂಗವಾರು ಶಕ್ತಿಯಾರು ಭಕ್ತಿಯಾರು ಇಂತಿವೆಲ್ಲವ ನಿನ್ನಲ್ಲಿ ಗಬ್ರ್ಥೀಕರಿಸಿಕೊಂಡು ಸಚ್ಚಿದಾನಂದ ನಿತ್ಯಪರಿಪೂರ್ಣ ನಿರಂಜನ ನೀನಾದ ಕಾರಣ ನಿನ್ನ ನಿಃಕಲಶಿವತತ್ವವೆಂದೆನು ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.