ಅಂಗವೆಂಬಸಂಸಾರದೊಳಗೆಸವೆದವರೆಲ್ಲರೂಶಿವನನರಿವರೆ?ಮನವೆಂಬಸಂಕಲ್ಪದಕುಣಿಕೆಗೊಳಗಾದವರೆಲ್ಲರೂಮಾಯದಹೊಡೆಗಿಚ್ಚಗೆಲ್ಲಬಲ್ಲರೆ?ಗುಹೇಶ್ವರಲಿಂಗದಲ್ಲಿಸರ್ವಸಂದೇಹವಕಳೆದಿಪ್ಪಚನ್ನಬಸವಣ್ಣಂಗೆನಮೋನಮೋಎಂಬೆನು.